Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಪಾಕಿಸ್ತಾನದೊಂದಿಗೆ ನನ್ನ ಸಂಬಂಧ ಅದ್ಭುತ’: ಪ್ರಧಾನಿ ಶೆಹಬಾಜ್, ಜನರಲ್ ಮುನೀರ್ ಅವರನ್ನು ಕೊಂಡಾಡಿದ ಟ್ರಂಪ್!

28/02/2026 12:02 PM

BREAKING : ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತ: 1.15 ಕೋಟಿ ಬಾಲಕಿಯರಿಗಾಗಿ ಉಚಿತ ‘ಎಚ್‌ಪಿವಿ ಲಸಿಕೆ’ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

28/02/2026 11:56 AM

ತಾಲಿಬಾನ್‌ಗೆ ಪಾಕ್ ತಿರುಗೇಟು: ‘ಆಪರೇಷನ್ ಘಜಬ್-ಲಿಲ್-ಹಕ್’ ಕಾರ್ಯಾಚರಣೆಯಲ್ಲಿ 300 ಉಗ್ರರ ಸಂಹಾರ

28/02/2026 11:48 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ‘ST ಸಮುದಾಯ’ದವರ ಗಮನಕ್ಕೆ: ‘ಗಂಗಾ ಕಲ್ಯಾಣ ಯೋಜನೆ’ಗೆ ಅರ್ಜಿ ಆಹ್ವಾನ, ನ.23 ಲಾಸ್ಟ್ ಡೇಟ್
KARNATAKA

ರಾಜ್ಯದ ‘ST ಸಮುದಾಯ’ದವರ ಗಮನಕ್ಕೆ: ‘ಗಂಗಾ ಕಲ್ಯಾಣ ಯೋಜನೆ’ಗೆ ಅರ್ಜಿ ಆಹ್ವಾನ, ನ.23 ಲಾಸ್ಟ್ ಡೇಟ್

By kannadanewsnow0916/10/2024 4:51 PM

ಬೆಂಗಳೂರು: ರಾಜ್ಯ ಸರ್ಕಾರದಿಂದ ಪರಿಶಿಷ್ಟ ಪಂಗಡಗಳ ಸಮುದಾಯದವರಿಂದ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್.23, 2024 ಕೊನೆಯ ದಿನವಾಗಿದೆ.

ಈ ಸಂಬಂಧ ರಾಜ್ಯ ಸರ್ಕಾರದಿಂದ ಮಾಹಿತಿ ನೀಡಲಾಗಿದ್ದು, 2024-25ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಪರಿಶಿಷ್ಟ ಪಂಗಡಗಳ ಸಮುದಾಯದವರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ. 1.20 ಎಕರೆಯಿಂದ 5 ಎಕರೆ ಜಮೀನು ಹೊಂದಿರುವಂತವರು ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದಿದೆ.

ಗಂಗಾ ಕಲ್ಯಾಣ ಯೋಜನೆಗೆ 5 ಎಕರೆ ಒಳಗಿರುವಂತ ಸಣ್ಣ ಮತ್ತು ಅತಿ ಸಣ್ಣ ರೈತರು ಕೊಳವೆಬಾವಿ ಕೊರೆದು ಪಂಪ್ ಸೆಟ್ ಅಳವಡಿಸಿ, ವಿದ್ಯುದೀಕರಣಗೊಳಿಸಿ, ನೀರಾವರಿ ಸೌಲಭ್ಯ ಒದಗಿಸಲಾಗುತ್ತದೆ. ಈ ಯೋಜನೆಗೆ ಘಟಕ ವೆಚ್ಚವಾಗಿ ರೂ.4.75 ಲಕ್ಷ, 3.75 ಲಕ್ಷ ನೀಡಲಾಗುತ್ತದೆ. ಇದರಲ್ಲಿ 50,000 ಸಾಲವೂ ಸೇರಿರುತ್ತದೆ ಎಂದು ತಿಳಿಸಿದೆ.

ಗಂಗಾ ಕಲ್ಯಾಣ ಯೋಜನೆಗೆ ಅರ್ಜಿಯನ್ನು ಅಕ್ಟೋಬರ್ 23ರಿಂದ ಸಲ್ಲಿಸಲು ಆರಂಭಿಸಲಾಗುತ್ತದೆ. ನವೆಂಬರ್.23 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಕರ್ನಾಟಕ ಒನ್, ಗ್ರಾಮ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳ ಮೂಲಕ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482300400ಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ ಎಂದು ಹೇಳಿದೆ.

2024 – 25ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದೆ. ಸೇವಾ ಸಿಂಧು ಪೋರ್ಟಲ್‌ ಅಥವಾ ಕರ್ನಾಟಕ ಒನ್‌, ಗ್ರಾಮ ಒನ್‌, ಬೆಂಗಳೂರು ಒನ್‌ ಕೇಂದ್ರಗಳಲ್ಲಿ ಅಕ್ಟೋಬರ್‌ 23 ರಿಂದ ನವೆಂಬರ್‌ 23ರ ಒಳಗಾಗಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ 9482 300 400 ಸಂಪರ್ಕಿಸಬಹುದು.#ಗಂಗಾ_ಕಲ್ಯಾಣ_ಯೋಜನೆ pic.twitter.com/70zji05hmH

— DIPR Karnataka (@KarnatakaVarthe) October 16, 2024

ಮಮದಾಪುರ ಕಾಡಿಗೆ ಶ್ರೀಸಿದ್ದೇಶ್ವರ ಸ್ವಾಮಿ ಪಾರಂಪರಿಕ ಜೀವವೈವಿಧ್ಯ ತಾಣವೆಂದು ಮರು ನಾಮಕರಣ: ಸಚಿವ ಈಶ್ವರ ಖಂಡ್ರೆ

ರಾಜ್ಯದ ಮಹಿಳಾ ಸ್ವಸಹಾಯ ಸಂಘಗಳಿಗೆ ಗುಡ್ ನ್ಯೂಸ್: 1.50 ಲಕ್ಷ ಸಬ್ಸಿಡಿಯೊಂದಿಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

28/02/2026 11:36 AM2 Mins Read

ಭಕ್ತಾದಿಗಳು ಈ ಶ್ಲೋಕವನ್ನು ಪೂರ್ಣವಾಗಿ ಪಠಿಸಿದರೆ ಶ್ರೀ ಗುರುರಾಜರಿಗೆ ತಲುಪುತ್ತದೆ..!

28/02/2026 11:19 AM4 Mins Read

ಮಾರ್ಚ್ 3ರಂದು `ರಕ್ತ ಚಂದ್ರಗ್ರಹಣ’ ಹಿನ್ನೆಲೆ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ !

28/02/2026 11:11 AM1 Min Read
Recent News

‘ಪಾಕಿಸ್ತಾನದೊಂದಿಗೆ ನನ್ನ ಸಂಬಂಧ ಅದ್ಭುತ’: ಪ್ರಧಾನಿ ಶೆಹಬಾಜ್, ಜನರಲ್ ಮುನೀರ್ ಅವರನ್ನು ಕೊಂಡಾಡಿದ ಟ್ರಂಪ್!

28/02/2026 12:02 PM

BREAKING : ಗರ್ಭಕಂಠದ ಕ್ಯಾನ್ಸರ್ ಮುಕ್ತ ಭಾರತ: 1.15 ಕೋಟಿ ಬಾಲಕಿಯರಿಗಾಗಿ ಉಚಿತ ‘ಎಚ್‌ಪಿವಿ ಲಸಿಕೆ’ ಅಭಿಯಾನಕ್ಕೆ ಪ್ರಧಾನಿ ಮೋದಿ ಚಾಲನೆ

28/02/2026 11:56 AM

ತಾಲಿಬಾನ್‌ಗೆ ಪಾಕ್ ತಿರುಗೇಟು: ‘ಆಪರೇಷನ್ ಘಜಬ್-ಲಿಲ್-ಹಕ್’ ಕಾರ್ಯಾಚರಣೆಯಲ್ಲಿ 300 ಉಗ್ರರ ಸಂಹಾರ

28/02/2026 11:48 AM

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

28/02/2026 11:36 AM
State News
KARNATAKA

ಮಾ.3ಕ್ಕೆ ವರ್ಷದ ಮೊದಲ ‘ರಕ್ತ ಚಂದ್ರಗ್ರಹಣ’: ಕರ್ನಾಟಕದಲ್ಲಿ 25 ನಿಮಿಷ ದರ್ಶನ!

By kannadanewsnow5728/02/2026 11:36 AM KARNATAKA 2 Mins Read

ಬೆಂಗಳೂರು: ಬಾನಂಗಳದಲ್ಲಿ ಈ ಬಾರಿ ಹೋಳಿ ಹಬ್ಬದ ಸಂಭ್ರಮದ ನಡುವೆಯೇ ಅಪರೂಪದ ಖಗೋಳ ವಿದ್ಯಮಾನವೊಂದು ಜರುಗಲಿದೆ. ಮಾರ್ಚ್ 3ರಂದು ‘ರಕ್ತ…

ಭಕ್ತಾದಿಗಳು ಈ ಶ್ಲೋಕವನ್ನು ಪೂರ್ಣವಾಗಿ ಪಠಿಸಿದರೆ ಶ್ರೀ ಗುರುರಾಜರಿಗೆ ತಲುಪುತ್ತದೆ..!

28/02/2026 11:19 AM

ಮಾರ್ಚ್ 3ರಂದು `ರಕ್ತ ಚಂದ್ರಗ್ರಹಣ’ ಹಿನ್ನೆಲೆ : ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯ ಬದಲಾವಣೆ !

28/02/2026 11:11 AM

ಲವ್ ಬ್ರೇಕಪ್ ಆಗಿದೆಯೇ? ಚಿಂತೆ ಬಿಡಿ, ಈ ಸರಳ ಟಿಪ್ಸ್ ಫಾಲೋ ಮಾಡಿದ್ರೆ ಮತ್ತೆ ಸಂತೋಷದ ಜೀವನ ನಿಮ್ಮದಾಗಲಿದೆ!

28/02/2026 11:08 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.