ನವದೆಹಲಿ: ತಾಂತ್ರಿಕ ತೊಂದರೆಯಿಂದ ಸುದ್ದಿಯಾಗಿದ್ದಂತ ಸ್ಪೈಸ್ ಜೆಟ್ ( SpiceJet )ವಿಮಾನಯಾನ ಸಂಸ್ಥೆಗೆ DGCA ಬಿಗ್ ಶಾಕ್ ನಿಡಿದೆ.  ಇಂದಿನಿಂದ ಎಂಟು ವಾರಗಳವರೆಗೆ ಅನುಮೋದಿತ ಬೇಸಿಗೆ ವೇಳಾಪಟ್ಟಿಯ ಶೇ. 50ರಷ್ಟು ಸ್ಪೈಸ್ ಜೆಟ್ ನಿರ್ಗಮನವನ್ನು ನಿರ್ಬಂಧಿಸಿ ಆದೇಶಿಸಿದೆ. ಹೀಗಾಗಿ ಇಂದಿನಿಂದ ಒಂದು ವಾರಗಳ ಕಾಲ ಶೇ.50ರಷ್ಟು ವಿಮಾನಗಳು ಮಾತ್ರವೇ ಯಾನ ನಡೆಸಲಿವೆ.

BIG NEWS: ದೇಶದ ‘ಗ್ರಾಮೀಣ ಜನತೆ’ಗೆ ಭರ್ಜರಿ ಗುಡ್ ನ್ಯೂಸ್: ಎಲ್ಲಾ ಹಳ್ಳಿಗಳಲ್ಲಿ ‘4ಜಿ ಮೊಬೈಲ್ ಸೇವೆ’ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

ಈ ಕುರಿತಂತೆ ಡಿಜಿಸಿಎ ಆದೇಶ ಹೊರಡಿಸಿದ್ದು, ಸ್ಪೈಸ್ ಜೆಟ್ ಸಲ್ಲಿಸಿದ ವಿವಿಧ ಸ್ಥಳ ಪರಿಶೀಲನೆಗಳು, ತಪಾಸಣೆಗಳು ಮತ್ತು ಶೋಕಾಸ್ ನೋಟಿಸ್ಗೆ ಪ್ರತ್ಯುತ್ತರವನ್ನು ಗಮನದಲ್ಲಿಟ್ಟುಕೊಂಡು ಸ್ಪೈಸ್ ಜೆಟ್ನ ನಿರ್ಗಮನಗಳ ಸಂಖ್ಯೆಯನ್ನು ಈ ಆದೇಶದ ದಿನಾಂಕದಿಂದ 8 ವಾರಗಳವರೆಗೆ ಬೇಸಿಗೆ ಶೆಡ್ಯೂಲ್ 2022 ರ ಅಡಿಯಲ್ಲಿ ಅನುಮೋದಿಸಲಾದ ನಿರ್ಗಮನಗಳ ಸಂಖ್ಯೆಯ 50% ಕ್ಕೆ ಸೀಮಿತಗೊಳಿಸಿದೆ.

Share.
Exit mobile version