ದಕ್ಷಿಣ ಅಭಿಮುಖವಾಗಿ ಪೂಜೆ ದಕ್ಷಿಣ ಭಾಗದಲ್ಲಿ ಪೂಜಾ ಕೋಣೆ,ದಕ್ಷಿಣ ಭಾಗದಲ್ಲಿ ಜಗಲಿ ಶಾಸ್ತ್ರೀಯವಾಗಿ ಎಷ್ಟು ಸೂಕ್ತ & ಸಮಂಜಸ?ವಿಚಾರ ಸಮಾಚಾರ.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಸಾಮಾನ್ಯವಾಗಿ ಪೂಜಾ ಕೋಣೆ ನಾವು ನೀವು ಕೇಳಿದ ಹಾಗೆ ಈಶಾನ್ಯ ಮೂಲೆ ಎಂದು ನಮ್ಮ ತಲೆಯಲ್ಲಿ ಅಚ್ಚಾಗಿ ಉಳಿದಿದೆ ಈ ಭಾಗದಲ್ಲಿ ಪೂಜಾ ಕೋಣೆ ಎಷ್ಟು ಸಮಂಜಸ ಎಂಬುದನ್ನು ಈಗಾಗಲೇ ಹಳೆಯ ಪೋಸ್ಟಲ್ಲಿ ಮಾಹಿತಿಯನ್ನು ತಮಗೆ ತಿಳಿಸಲಾಗಿದೆ.
ಸದ್ಯ ನಮ್ಮ ಮುಂದೆ ಇರುವ ಒಂದು ಪ್ರಶ್ನೆ ಮನೆಯ ದಕ್ಷಿಣ ಭಾಗದಲ್ಲಿ ಆಗ್ನೇಯ ಮತ್ತು ನೈರುತ್ಯ ಮಧ್ಯಭಾಗದಲ್ಲಿ ಪೂಜಾ ಕೋಣೆ ಅಥವಾ ಜಗಲಿ ನಿರ್ಮಾಣ ಎಷ್ಟು ಸೂಕ್ತ ಏನು ಎತ್ತ ಎಂಬ ವಿಚಾರ ಇಂದಿನ ಮಾಹಿತಿಯಲ್ಲಿ ತಿಳಿಯೋಣ.
ಸಾಮಾನ್ಯವಾಗಿ ನಾವು ನೋಡಲಾಗಿ ಹಲವಾರು ದೇವಸ್ಥಾನಗಳು ಮುಖ್ಯದ್ವಾರ ಮತ್ತು ಗರ್ಭಗುಡಿ ಪೂರ್ವವಿಲ್ಲವೇ ಪಶ್ಚಿಮಾಭಿಮುಖವಾಗಿ ನಾವೆಲ್ಲರೂ ನೋಡಿದ ಹಾಗೆ ಸದ್ಯ ಮನೆಯಲ್ಲಿ ಪೂಜಾ ಕೋಣೆ ನಿರ್ಮಾಣ ಹಂತದಲ್ಲಿ ನಾವು ವಿಚಾರಿಸಬೇಕಾದಂತ ಸಂಗತಿ ಪೂರ್ವಾಭಿಮುಖವಾಗಿ ಎಲ್ಲವೇ ಪಶ್ಚಿಮಾಭಿಮುಖವಾಗಿ ಪೂಜಾ ಕೋಣೆ ಅಥವಾ ಜಗಲಿ ಮಾಡಿಕೊಳ್ಳುವುದು ಸರ್ವತ ಶ್ರೇಷ್ಠ.
ದಕ್ಷಿಣದ ಭಾಗ ಅಧಿಪತಿ ಯಮ ಗ್ರಹ ಇಲ್ಲಿ ಮಂಗಳ ಅಥವಾ ಕುಜ ಕಾರಣ ಈ ಭಾಗದಲ್ಲಿ ಒಂದು ವೇಳೆ ಜಗಲಿ ಪೂಜಾ ಕೋಣೆ ಮಾಡಿಕೊಂಡಲ್ಲಿ ಆ ಮನೆಯ ಮಹಿಳಾ ಸದಸ್ಯರು ಅಥವಾ ಮನೆ ಯಜಮಾನಿ ಮನೆಯಲ್ಲಿ ಇತರ ಸದಸ್ಯರೊಡನೆ ಭಿನ್ನಾಭಿಪ್ರಾಯ ತನ್ನದೇ ಮೇಲುಗೈ ಸಾಧಿಸಬೇಕೆಂಬ ಹಟ ಹಾಗೂ ಮನಸ್ಥಿತಿ ಏರುಪೇರಾಗಿ ಮನೆಯ ಸದಸ್ಯರಲ್ಲಿ ಶಾಂತಿಗೆ ಮತ್ತು ನೆಮ್ಮದಿಗೆ ಭಂಗ ಎಂದು ಸಂಶೋಧನೆಯಿಂದ ತಿಳಿದು ಬಂದಿದ್ದು ಕಾರಣ ಈಗಾಗಲೇ ಈ ರೀತಿ ಅವ್ಯವಸ್ಥೆ ಇದ್ದಲ್ಲಿ ಅಥವಾ ಭವಿಷ್ಯದಲ್ಲಿ ಮನೆ ನಿರ್ಮಿಸಿಕೊಳ್ಳುವ ಕನಸು ಹೊಂದಿದ್ದಲ್ಲಿ ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಮನೆಯಲ್ಲಿ ಸೂಕ್ತವಾದ ಜಾಗದಲ್ಲಿ ಪೂಜಾ ಕೋಣೆ ಅಥವಾ ಜಗಲಿಯನ್ನು ನಿರ್ಮಿಸಿಕೊಳ್ಳುವುದು ಸರ್ವತಾ ಶ್ರೇಷ್ಠ.
ಮಹಾ ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559