ದೇಶದಲ್ಲಿ ಮಿಲಿಟರಿ ಕಾನೂನು ಹೇರಿಕೆ ಕುರಿತ ತನಿಖೆಯ ಭಾಗವಾಗಿ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೆಯೋಲ್ ಅವರ ಕಚೇರಿ ಮೇಲೆ ಪೊಲೀಸರು ಬುಧವಾರ ದಾಳಿ ನಡೆಸಿದ್ದಾರೆ.
ಕೊರಿಯನ್ ಟೈಮ್ಸ್ ವರದಿಯ ಪ್ರಕಾರ, ಸಿಯೋಲ್ ಮೆಟ್ರೋಪಾಲಿಟನ್ ಪೊಲೀಸ್ ಮತ್ತು ರಾಷ್ಟ್ರೀಯ ಅಸೆಂಬ್ಲಿ ಪೊಲೀಸ್ ಗಾರ್ಡ್ಸ್ ಕಚೇರಿಗಳ ಮೇಲೂ ದಾಳಿ ನಡೆಸಲಾಗಿದೆ.
BREAKING: ಬೆಂಗಳೂರಿನಿಂದ ಸೋಮನಹಳ್ಳಿಗೆ ಹೊರಟ ‘ಮಾಜಿ ಸಿಎಂ ಎಸ್.ಎಂ ಕೃಷ್ಣ’ ಪಾರ್ಥೀವ ಶರೀರ | SM Krishna
ಜನವರಿ.1ರಿಂದ ಒಂದು ರಾಷ್ಟ್ರ, ಒಂದು ಚಂದಾದಾರಿಕೆ ಪ್ರಾರಂಭ: ವರದಿ | One Nation, One Subscription