ಕೆಎನ್‌ ಎನ್‌ ನ್ಯೂಸ್‌ ಡೆಸ್ಕ್‌ : ಇಂದಿನ ದಿನದಲ್ಲಿ ಮಲಗಿದಾಗ ಗೊರಕೆ ಹೊಡೆಯೊದು ಕಾಮನ್‌ ಆಗಿದೆ. ಆದರೆ ಪಕ್ಕದಲ್ಲಿ ಮಲಗಿದವರಿಗೆ ಇದು ತುಂಬಾ ಕಿರಿಕಿರಿ ಉಂಟಾಗುತ್ತದೆ.

TIPS: ಮಳೆಗಾಲದಲ್ಲಿ ಕ್ರಿಮಿ ಕೀಟಗಳ ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸಿಂಪಲ್‌ ಟಿಪ್ಸ್‌ಗಳು

ಹೀಗಾಗಿ ಇದರಿಂದ ದೂರವಿರಲು ಸಾಕಷ್ಟು ಪ್ರಯತ್ನ ಮಾಡುತ್ತಾರೆ ಆದರೂ ಕೂಡ ಕಡಿಮೆಯಾಗುವುದಿಲ್ಲ. ಗೊರಕೆಯಿಂದ ರೋಗ್ಯದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ.ವೈದ್ಯರ ಪ್ರಕಾರ, ಇದು ಅಧಿಕ ರಕ್ತದೊತ್ತಡ, ಹೃದಯ ಸಮಸ್ಯೆಗಳು ಮತ್ತು ಮುಂತಾದವುಗಳಂತಹ ದೀರ್ಘಕಾಲದ ಕಾಯಿಲೆಗಳ ಸೂಚನೆಯಾಗಿರಬಹುದು ಎಂದು ಹೇಳುತ್ತಾರೆ. ಹೀಗಿರುವಾಗ ಇದನ್ನು ತಪ್ಪಿಸುವುದು ಹೇಗೆ? ಇಲ್ಲಿದೆ ಸಲಹೆಗಳು

TIPS: ಮಳೆಗಾಲದಲ್ಲಿ ಕ್ರಿಮಿ ಕೀಟಗಳ ಕಾಟದಿಂದ ಬೇಸತ್ತಿದ್ದೀರಾ? ಇಲ್ಲಿದೆ ಸಿಂಪಲ್‌ ಟಿಪ್ಸ್‌ಗಳು

 

* ದಿಂಬಿನ ಮೇಲೆ ಮಲಗುವುದರಿಂದ ಗೊರಕೆ ಹೊಡೆಯುವುದು ಕಡಿಮೆಯಾಗುತ್ತದೆ.
* ಧೂಮಪಾನ ಮತ್ತು ಮದ್ಯಪಾನದಿಂದ ಸ್ವಲ್ಪ ದೂರ ಇರಿ
* ತೂಕ ಹೆಚ್ಚಾಗಿದ್ದರೆ ಈ ಸಮಸ್ಯೆ ಕಂಡುಬರುತ್ತದೆ. ಹೀಗಾಗಿ ದೇಹದ ತೂಕ ಕಡಿಮೆ ಮಾಡಿಕೊಳ್ಳಬೇಕು.
* ಹೆಚ್ಚು ಹೆಚ್ಚು ನಿದ್ರೆ ಮಾಡಲು ಪ್ರಯತ್ನಿಸಿ

 

 

 

Share.
Exit mobile version