ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಭಾರತೀಯ ದಂಪತಿಗಳ ನಡುವೆ ‘ಸ್ಲೀಪ್ ಡಿವೋರ್ಸ್’ (Sleep Divorce) ಎಂಬ ಹೊಸ ಟ್ರೆಂಡ್ ವೇಗವಾಗಿ ಹರಡುತ್ತಿದೆ. ಈ ಪದ ಕೇಳಲು ಸ್ವಲ್ಪ ವಿಚಿತ್ರ ಎನಿಸಿದರೂ, ಇದು ವೈವಾಹಿಕ ಸಂಬಂಧದ ವಿಚ್ಛೇದನವಲ್ಲ; ಬದಲಿಗೆ ನೆಮ್ಮದಿಯ ನಿದ್ರೆಗಾಗಿ ದಂಪತಿಗಳು ಒಪ್ಪಂದದ ಮೇರೆಗೆ ಬೇರೆ ಬೇರೆ ಕೋಣೆಗಳಲ್ಲಿ ಅಥವಾ ಬೇರೆ ಬೇರೆ ಹಾಸಿಗೆಗಳ ಮೇಲೆ ಮಲಗುವ ಪದ್ಧತಿ. ಸಂಬಂಧಗಳಲ್ಲಿ ಬಿರುಕು ಮೂಡದಂತೆ ತಡೆಯಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ಭಾರತೀಯರು ಈ ಮೊರೆ ಹೋಗುತ್ತಿದ್ದಾರೆ ಎಂದು ಇತ್ತೀಚಿನ ವರದಿಗಳು ತಿಳಿಸಿವೆ. … Continue reading ಭಾರತದಲ್ಲಿ ಹೆಚ್ಚುತ್ತಿದೆ ‘ಸ್ಲೀಪ್ ಡಿವೋರ್ಸ್’ ಕ್ರೇಜ್: ದಂಪತಿಗಳು ಪ್ರತ್ಯೇಕವಾಗಿ ಮಲಗಲು ಬಯಸುತ್ತಿರುವುದೇಕೆ?
Copy and paste this URL into your WordPress site to embed
Copy and paste this code into your site to embed