BREAKING: ಪಂಜಾಬ್ ನ ಲೂಧಿಯಾನ್ ನಲ್ಲಿ ಗಾಯಕಿ ಇಂಧರ್ ಕೌರ್ ಭೀಕರ ಹತ್ಯೆ | Punjabi singer Inder Kaur

ಲೂಧಿಯಾನ: ಪಂಜಾಬಿ ಸಂಗೀತ ಲೋಕವನ್ನು ಬೆಚ್ಚಿಬೀಳಿಸುವ ಆಘಾತಕಾರಿ ಘಟನೆಯೊಂದರಲ್ಲಿ, ಕಳೆದ ಆರು ದಿನಗಳ ಹಿಂದೆ ಗನ್ ಪಾಯಿಂಟ್‌ನಲ್ಲಿ ಅಪಹರಣಕ್ಕೊಳಗಾಗಿದ್ದ ಪ್ರಸಿದ್ಧ ಪಂಜಾಬಿ ಗಾಯಕಿ ಇಂದರ್ ಕೌರ್ (ಯಶಿಂದರ್ ಕೌರ್) ಅವರ ಮೃತದೇಹ ಮಂಗಳವಾರ (ಮೇ 19) ಲೂಧಿಯಾನದ ಕಾಲುವೆಯೊಂದರಲ್ಲಿ ಪತ್ತೆಯಾಗಿದೆ. 29 ವರ್ಷದ ಯುವ ಗಾಯಕಿಯ ನಿಗೂಢ ನಾಪತ್ತೆ ಮತ್ತು ಕೊಲೆ ಪ್ರಕರಣವು ಪಂಜಾಬ್‌ನಾದ್ಯಂತ ತೀವ್ರ ಸಂಚಲನ ಮೂಡಿಸಿದ್ದು, ಚಿತ್ರರಂಗ ಹಾಗೂ ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಘಟನೆಯ ಹಿನ್ನೆಲೆ: ಪೊಲೀಸರು ಮತ್ತು ಕುಟುಂಬಸ್ಥರು ನೀಡಿರುವ ಮಾಹಿತಿ ಪ್ರಕಾರ, … Continue reading BREAKING: ಪಂಜಾಬ್ ನ ಲೂಧಿಯಾನ್ ನಲ್ಲಿ ಗಾಯಕಿ ಇಂಧರ್ ಕೌರ್ ಭೀಕರ ಹತ್ಯೆ | Punjabi singer Inder Kaur