ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮಂತ್ರಿ ಮಂಡಲ ಪುನರ್ ರಚನೆಯ ಕೂಗು ಮತ್ತೊಮ್ಮೆ ಜೋರಾಗಿದ್ದು, ಹಿರಿಯ ಶಾಸಕರು ಒಗ್ಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಿದ್ದಾರೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿಯವರನ್ನು ಭೇಟಿಯಾದ ಹಿರಿಯ ಶಾಸಕರ ತಂಡವು, ತಮಗೂ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕೆಂದು ಬಲವಾಗಿ ಆಗ್ರಹಿಸಿದೆ. ಹಿರಿಯ ಶಾಸಕರ ಪ್ರಮುಖ ಬೇಡಿಕೆಗಳು: ಮೂರು ಬಾರಿ ಗೆದ್ದವರಿಗೆ ಆದ್ಯತೆ: ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ನಮಗೆ ಅನುಭವವಿದೆ. ಹೀಗಾಗಿ ಮಂತ್ರಿ ಮಂಡಲ ಪುನರ್ ರಚನೆ ವೇಳೆ … Continue reading BIG NEWS: ಸಿದ್ದರಾಮಯ್ಯ ಸಂಪುಟಕ್ಕೆ ‘ಹಿರಿಯ’ರ ಲಗ್ಗೆ: ‘ಮಂತ್ರಿಗಿರಿ’ಗಾಗಿ 40ಕ್ಕೂ ಹೆಚ್ಚು ‘ಶಾಸಕ’ರಿಂದ ಸಿಎಂಗೆ ಒತ್ತಾಯ!
Copy and paste this URL into your WordPress site to embed
Copy and paste this code into your site to embed