ಗುರುವಾರದ ದಿನದಂದು ಸಾಯಂಕಾಲದ ಸಮಯದಲ್ಲಿ ಎರಡು ಬಾಳೆಹಣ್ಣಿನಿಂದ ಈ ಉಪಾಯವನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಇರುವ ಎಲ್ಲಾ ಕಷ್ಟಗಳನ್ನು ದೂರ ಮಾಡಿಕೊಳ್ಳುವುದರ ಜೊತೆಗೆ ಐಷಾರಾಮಿ ಜೀವನವನ್ನು ನೀವು ಪಡೆದುಕೊಳ್ಳಬಹುದು.
ಹಾಗಾದರೆ ಎರಡು ಬಾಳೆಹಣ್ಣಿನಿಂದ ಯಾವ ರೀತಿ ಈ ಉಪಾಯವನ್ನು ಮಾಡಬೇಕು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ವಿದ್ವಾನ್ ವಿದ್ಯಾಧರ್ ತಂತ್ರಿ 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 9686268564.
ಪ್ರತಿಯೊಬ್ಬರಿಗೂ ಜೀವನದಲ್ಲಿ ಆರ್ಥಿಕವಾಗಿ ಸದೃಢವಾಗಿರಬೇಕು, ಧನ ಯೋಗವನ್ನು ಪಡೆದುಕೊಳ್ಳಬೇಕು ಎಂಬ ಆಸೆ ಇದ್ದೇ ಇರುತ್ತದೆ, ಗುರುವಾರದ ದಿನವನ್ನು ಕೇವಲ ಗುರುಗಳ ವಾರ ಎಂದು ತಿಳಿದುಕೊಳ್ಳದೆ ಲಕ್ಷ್ಮಿಯ ವಾರ ಎಂದು ಕೂಡ ಹೇಳಲಾಗುತ್ತದೆ.
ಲಕ್ಷ್ಮೀದೇವಿಯನ್ನು ಅತಿ ಹೆಚ್ಚಾಗಿ ಗುರುವಾರದ ದಿನ ಪೂಜಿಸುವುದು ಕೆಲವೊಂದು ಪ್ರಾಂತ್ಯಗಳಲ್ಲಿ ಇಂದಿಗೂ ನಡೆದುಕೊಂಡು ಬಂದಿದೆ.
6 ಘಂಟೆಯ ಒಳಗೆ ಇರುವ ಸಮಯವನ್ನು ಗೋಧೂಳಿ ಸಮಯ ಎಂದು ಹೇಳಲಾಗುತ್ತದೆ, ಗೋಧೂಳಿ ಲಗ್ನ ಸಮಯದಲ್ಲಿ ನಾವು ಯಾವುದೇ ಕೆಲಸ ಕಾರ್ಯಗಳನ್ನು ಮಾಡಿದರೂ ಸಹ ಉನ್ನತಿಯನ್ನು ಪಡೆದುಕೊಳ್ಳಬಹುದು.
ಸಾಲಬಾಧೆ, ಹಣದ ಸಮಸ್ಯೆ, ವ್ಯಾಪಾರದಲ್ಲಿ ನಷ್ಟವಾಗುತ್ತಿದೆ ಎಂದರೆ ಈ ಸಮಯದಲ್ಲಿ ಪರಿಹಾರವನ್ನು ಮಾಡುವುದರಿಂದ ನಿಮ್ಮ ಎಲ್ಲಾ ಸಮಸ್ಯೆಗಳು ದೂರವಾಗುತ್ತದೆ.
ಮೊದಲಿಗೆ ಗುರುವಾರದ ದಿನ ಮುಂಜಾನೆ ಎದ್ದು ತಲೆಯಿಂದ ಸ್ನಾನವನ್ನು ಮಾಡಿ ಗುರುಗಳ ಸನ್ನಿಧಿಗೆ ಹೋಗಬೇಕು,
ಗುರುಗಳ ಬಳಿ ಅಂದರೆ ರಾಘವೇಂದ್ರ ಸ್ವಾಮಿ, ಸಾಯಿಬಾಬಾ ಮಂದಿರ ಹೀಗೆ ಅಲ್ಲಿಗೆ ಹೋಗಿ ಭಕ್ತಿಯಿಂದ ಪ್ರಾರ್ಥನೆಯನ್ನು ಮಾಡಿ ನಿಮಗಿರುವ ಕಷ್ಟಗಳನ್ನೆಲ್ಲ ಹೇಳಿಕೊಂಡು ಅದಕ್ಕೆ ದಾರಿ ತೋರಿಸು ಎಂದು ಬೇಡಿಕೊಂಡರೆ
ಗುರುಗಳು ಮಾರ್ಗದರ್ಶಕರಾಗಿ ನಿಮ್ಮ ಎಲ್ಲಾ ಕಷ್ಟಗಳಿಗೂ ದಾರಿಯನ್ನು ತೋರಿಸುತ್ತಾರೆ.
ಆಲಯದಿಂದ ಬಂದ ನಂತರ ಸಾಯಂಕಾಲ 5 ರಿಂದ 6 ಘಂಟೆಯ ಒಳಗಿನ ಸಮಯದಲ್ಲಿ ಕೈಕಾಲು ಮುಖವನ್ನು ತೊಳೆದುಕೊಂಡು ಎರಡು ಬಾಳೆಹಣ್ಣು ತೆಗೆದುಕೊಳ್ಳಬೇಕು, ಇದಾದ ನಂತರ ದೇವರಕೋಣೆಯಲ್ಲಿ ದೇವರ ಮುಂದೆ ದೀಪವನ್ನು ಹಚ್ಚಿ ಪ್ರಾರ್ಥನೆಯನ್ನು ಮಾಡಬೇಕು.
ದೀಪವನ್ನು ಹಚ್ಚಿದ ನಂತರ ನಿಮಗಿರುವ ಆರ್ಥಿಕ ಸಮಸ್ಯೆ, ಸಾಲಬಾದೆ ಎಲ್ಲವೂ ದೂರವಾಗಿ ವ್ಯಾಪಾರ-ವ್ಯವಹಾರದಲ್ಲಿ ಲಾಭವಾಗಬೇಕು ಎಂದು ಪ್ರಾರ್ಥನೆಯನ್ನು ಮಾಡಬೇಕು.
ದೇವರ ಮುಂದೆ ಪ್ರಾರ್ಥನೆಯನ್ನು ಮಾಡಿದ ನಂತರ, ಆ ಬಾಳೆಹಣ್ಣನ್ನು ಹಸುವಿಗೆ ತಿನ್ನಿಸಬೇಕು, ಹಸುವಿಗೆ ಗೋಧೂಳಿ ಸಮಯದಲ್ಲಿ ಬಾಳೆಹಣ್ಣನ್ನು ತಿನ್ನಿಸುವುದರಿಂದ ಮುಕ್ಕೋಟಿ ದೇವತೆಗಳ ಆಶೀರ್ವಾದವು ಲಭಿಸುತ್ತದೆ.
ಈ ರೀತಿ ಮಾಡುವುದರಿಂದ ನಿಮಗಿರುವ ಆರ್ಥಿಕ ಸಮಸ್ಯೆ ಬಹಳ ಬೇಗ ದೂರವಾಗಿ ಧನ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು. ಈ ಉಪಾಯವನ್ನು 16 ಗುರು ವಾರಗಳ ಕಾಲ ಮಾಡಬೇಕು.
ವಿದ್ವಾನ್ ವಿದ್ಯಾಧರ್ ತಂತ್ರಿ 9686268564 ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಕರೆ ಮಾಡಿ 9686268564.