ಪ್ರೇಮಿಗಳ ದಿನದಂದೇ ನಡು ರಸ್ತೆಯಲ್ಲಿ ಇಬ್ಬರು ಕಾಲೇಜು ವಿದ್ಯಾರ್ಥಿನಿಯರ ಜೊತೆಗೆ ಯುವಕನೊಬ್ಬ ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ನಡು ರಸ್ತೆಯಲ್ಲೇ ರೋಮ್ಯಾನ್ಸ್ ಮಾಡುತ್ತಾ ನಿಂತಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ವಿಡಿಯೋದಲ್ಲಿ ಸೆರೆಹಿಡಿದಿದ್ದಾರೆ. ವೈರಲ್ ಆಗಿರುವ ವಿಡಿಯೋದಲ್ಲಿ ಯುವಕನೊಬ್ಬ ಇಬ್ಬರು ಕಾಲೇಜು ವಿದ್ಯಾರ್ಥಿಗಳೊಂದಿಗೆ ರೋಮ್ಯಾನ್ಸ್ ಮಾಡುತ್ತಿದ್ದಾನೆ. ನಂತರ ಅವನು ಒಂದು ಹುಡುಗಿಯನ್ನು ತನ್ನ ತೋಳುಗಳಲ್ಲಿ ಎತ್ತಿಕೊಂಡು ಸುತ್ತಲೂ ತಿರುಗಿಸಿದನು.
यह कुत्ते या कुत्तिया नहीं है है तो इंसान ही हैं
बस हरकतें जानवरों वाली है pic.twitter.com/wbfOBQxaQG
— Kikki Singh (@singh_kikki) February 14, 2025
ಮೇಲಿನ ಮಹಡಿಯಿಂದ ಇದನ್ನೆಲ್ಲಾ ನೋಡಿದ ಒಬ್ಬ ವ್ಯಕ್ತಿ ಆಘಾತಕ್ಕೊಳಗಾದನು. ಹೇ.. ಎಂದು ಬೀದಿಯಲ್ಲಿ ಹೀಗೆಲ್ಲಾ ಮಾಡುತ್ತಿರಲ್ಲ ನಾಚಿಕೆ ಆಗೋಲ್ವಾ? ಎಂದು ಮೇಲಿನಿಂದ ಬಕೆಟ್‌ನಿಂದ ನೀರು ಸುರಿದನು. ಹಾಗಾಗಿ ಅವರೆಲ್ಲರೂ ಒದ್ದೆಯಾಗಿ ಓಡಿಹೋಗಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗಿದೆ.