Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಖಲಿಸ್ತಾನಿ ಭಯೋತ್ಪಾದಕ ಗುಂಪುಗಳಿಗೆ ಧನಸಹಾಯ: ಕೊನೆಗೂ ಸತ್ಯ ಒಪ್ಪಿಕೊಂಡ ಕೆನಡಾ | Khalistan

06/09/2025 1:00 PM

BREAKING: ಗುಜರಾತ್ ಹೆದ್ದಾರಿಯಲ್ಲಿ SUV ಪಲ್ಟಿ: ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು, 8 ಮಂದಿಗೆ ಗಾಯ | Accident

06/09/2025 12:43 PM

ಪಂಜಾಬ್ ಪ್ರವಾಹ ಪರಿಹಾರಕ್ಕೆ 5 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ | Punjab Floods

06/09/2025 12:36 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಬಿದ್ದು ಯುವಕ ದುರಂತ ಸಾವು! Video Viral
INDIA

SHOCKING : ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಬಿದ್ದು ಯುವಕ ದುರಂತ ಸಾವು! Video Viral

By kannadanewsnow5722/10/2024 1:38 PM

ಕೆಎನ್ ಎನ್ ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಕೆಲವೊಂದು ವಿಡಿಯೋಗಳು ಭಯಾನಕವಾಗಿರುತ್ತವೆ. ಇಂತಹದ್ದೇ ಒಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಯುವಕನೊಬ್ಬ ನಾಯಿಯಿಂದ ತಪ್ಪಿಸಿಕೊಳ್ಳಲು 3 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. 

ಹೌದು, ಹೈದರಾಬಾದ್ ನಲ್ಲಿ ನಾಯಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಜಿಗಿದು ಯುವಕ ಸಾವನ್ನಪ್ಪಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Now a close up and clear cctv video emerged it looks like

Dog was not chasing him

He was chasing the dog and slipped from the third floor#Hyderabad #chandanagar https://t.co/4ifKOhlCul pic.twitter.com/YRvGAzbijJ

— Sudhakar Udumula (@sudhakarudumula) October 22, 2024

ಹೈದರಾಬಾದ್ ನ ಸೈಬರಾಬಾದ್ ಪೊಲೀಸ್ ಕಮಿಷನರೇಟ್ ಚಂದನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿವಿ ಪ್ರೈಡ್ ಕ್ಲಾಸಿಕ್ ಹೋಟೆಲ್ನಲ್ಲಿ ಭಾನುವಾರ ತಡರಾತ್ರಿ ಈ ಘಟನೆ ನಡೆದಿದೆ.

ನೆರೆಯ ಆಂಧ್ರಪ್ರದೇಶದ ತೆನಾಲಿ ಮೂಲದ 23 ವರ್ಷದ ಉದಯ್ ತನ್ನ ಸ್ನೇಹಿತರೊಂದಿಗೆ ರಾಮಚಂದ್ರಪುರಂನ ಅಶೋಕ್ ನಗರ ಪ್ರದೇಶದಲ್ಲಿರುವ ಹೋಟೆಲ್ ಗೆ ತೆರಳಿದ್ದರು. ಅವರು ಹೋಟೆಲ್ ನ ಮೂರನೇ ಮಹಡಿಗೆ ಹೋದಾಗ, ಕಾರಿಡಾರ್ ನಲ್ಲಿ ನಾಯಿ ಮಾಡಿದೆ. ಈ ವೇಳೆ ಯುವಕ ಭಯಭೀತನಾಗಿ ನಾಯಿಯಿಂದ ತಪ್ಪಿಸಿಕೊಳ್ಳಲು ಕಿಟಕಿಯ ಮೂಲಕ ಕಟ್ಟಡದಿಂದ ಜಿಗಿದು ಮೃತಪಟ್ಟಿದ್ದಾನೆ.

SHOCKING : ನಾಯಿ ದಾಳಿಯಿಂದ ತಪ್ಪಿಸಿಕೊಳ್ಳಲು 3ನೇ ಮಹಡಿಯಿಂದ ಬಿದ್ದು ಯುವಕ ದುರಂತ ಸಾವು! Video Viral SHOCKING: Young man died tragically after falling from the 3rd floor to escape from the dog! Video Viral
Share. Facebook Twitter LinkedIn WhatsApp Email

Related Posts

ಖಲಿಸ್ತಾನಿ ಭಯೋತ್ಪಾದಕ ಗುಂಪುಗಳಿಗೆ ಧನಸಹಾಯ: ಕೊನೆಗೂ ಸತ್ಯ ಒಪ್ಪಿಕೊಂಡ ಕೆನಡಾ | Khalistan

06/09/2025 1:00 PM1 Min Read

BREAKING: ಗುಜರಾತ್ ಹೆದ್ದಾರಿಯಲ್ಲಿ SUV ಪಲ್ಟಿ: ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು, 8 ಮಂದಿಗೆ ಗಾಯ | Accident

06/09/2025 12:43 PM1 Min Read

ಪಂಜಾಬ್ ಪ್ರವಾಹ ಪರಿಹಾರಕ್ಕೆ 5 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ | Punjab Floods

06/09/2025 12:36 PM1 Min Read
Recent News

ಖಲಿಸ್ತಾನಿ ಭಯೋತ್ಪಾದಕ ಗುಂಪುಗಳಿಗೆ ಧನಸಹಾಯ: ಕೊನೆಗೂ ಸತ್ಯ ಒಪ್ಪಿಕೊಂಡ ಕೆನಡಾ | Khalistan

06/09/2025 1:00 PM

BREAKING: ಗುಜರಾತ್ ಹೆದ್ದಾರಿಯಲ್ಲಿ SUV ಪಲ್ಟಿ: ಮೂವರು ಎಂಜಿನಿಯರಿಂಗ್ ವಿದ್ಯಾರ್ಥಿಗಳ ಸಾವು, 8 ಮಂದಿಗೆ ಗಾಯ | Accident

06/09/2025 12:43 PM

ಪಂಜಾಬ್ ಪ್ರವಾಹ ಪರಿಹಾರಕ್ಕೆ 5 ಕೋಟಿ ದೇಣಿಗೆ ನೀಡಿದ ಅಕ್ಷಯ್ ಕುಮಾರ್ | Punjab Floods

06/09/2025 12:36 PM

ಭೀಮಾತೀರದ ಗ್ರಾಪಂ ಅಧ್ಯಕ್ಷನ ಗುಂಡಿಕ್ಕಿ ಬರ್ಬರ ಕೊಲೆ ಪ್ರಕರಣ : ಚಡಚಣ ಪಿಎಸ್‌ಐ ಅಮಾನತು

06/09/2025 12:32 PM
State News
KARNATAKA

ಭೀಮಾತೀರದ ಗ್ರಾಪಂ ಅಧ್ಯಕ್ಷನ ಗುಂಡಿಕ್ಕಿ ಬರ್ಬರ ಕೊಲೆ ಪ್ರಕರಣ : ಚಡಚಣ ಪಿಎಸ್‌ಐ ಅಮಾನತು

By kannadanewsnow0506/09/2025 12:32 PM KARNATAKA 1 Min Read

ವಿಜಯಪುರ : ಕಳೆದ ಎರಡು ದಿನಗಳ ಹಿಂದೆ ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ…

BREAKING : ಬೀದರ್ ನಲ್ಲಿ ಘೋರ ದುರಂತ : ಶಾಲಾ ಬಸ್ ಹರಿದು 6 ವರ್ಷದ ಬಾಲಕಿ ದುರ್ಮರಣ!

06/09/2025 12:15 PM

BREAKING : ಧರ್ಮಸ್ಥಳ ಬುರುಡೆ ಕೇಸ್ : ಶಾಸಕ ಜನಾರ್ಧನ್ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸಂಸದ ಸೆಂಥಿಲ್

06/09/2025 12:13 PM
high court

ಮರು ತನಿಖೆ, ಹೊಸದಾಗಿ ತನಿಖೆಗೆ ಆದೇಶಿಸುವ ಅಧಿಕಾರ ಹೈಕೋರ್ಟ್, ಸುಪ್ರೀಂಕೋರ್ಟ್​ಗೆ ಮಾತ್ರ ಇದೆ : ಹೈಕೋರ್ಟ್

06/09/2025 11:55 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.