ಕೆಎನ್ಎನ್‍ಡಿಜಿಟಲ್ ಡೆಸ್ಕ್ : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾ ವಿಡಿಯೋಗಳು ಈ ಹಿಂದೆಯೂ ಬೆಚ್ಚಿಬೀಳಿಸಿದ್ದವು, ಆದರೆ ಇದು ವಿಭಿನ್ನವಾಗಿ ಪ್ರತಿಫಲಿಸುತ್ತದೆ. ಇದ್ರಲ್ಲಿ ಒಬ್ಬ ಮಹಿಳೆ, ಸ್ನಾಕ್ಸ್ ಪ್ಯಾಕೆಟ್’ಗಾಗಿ ತನ್ನ ಗಂಡನಿಗೆ ಚಾಕುವಿನಿಂದ ಇರಿಯುತ್ತಿದ್ದಾಳೆ.
ಕ್ಯಾಮೆರಾ ನಿರಂತರವಾಗಿ ಚಲಿಸುತ್ತಲೇ ಇದ್ದು, ಅವರ ಮಗು ಕಿರುಚುತ್ತಾ ಮಹಿಳೆಯನ್ನ ತಡೆಯಲು ಪ್ರಯತ್ನಿಸುತ್ತದೆ. ಇನ್ನೀದು ವೀಕ್ಷಕರನ್ನು ದಿಗ್ಭ್ರಮೆಗೊಳಿಸಿದ್ದು, ವಿಡಿಯೋ ವೈರಲ್ ಆಗಿದೆ. ಈ ಆತಂಕಕಾರಿ ವೀಡಿಯೊ, ಉತ್ತರಗಳಿಗಿಂತ ಹೆಚ್ಚಿನ ಪ್ರಶ್ನೆಗಳನ್ನ ಹುಟ್ಟುಹಾಕುತ್ತಿದೆ.
ನಮ್ಕೀನ್ ತರಲಿಲ್ಲ ಅಂತ ಶುರುವಾದ ಜಗಳ ಈ ರೀತಿಯ ಆಘಾತಕಾರಿ ಹಿಂಸಾಚಾರದಲ್ಲಿ ಕೊನೆಗೊಳ್ಳುತ್ತದೆ. ಘರ್ ಕೆ ಕಲಾಶ್ X ಖಾತೆಯಿಂದ “ಪತ್ನಿಯೊಬ್ಬರು ತಿಂಡಿಗಳಿಗಾಗಿ ತನ್ನ ಗಂಡನ ಮೇಲೆ ದಾಳಿ ಮಾಡುತ್ತಿರುವ ಕ್ಲಿಪ್” ಎಂದು ಪೋಸ್ಟ್ ಮಾಡಲಾಗಿದೆ. ಅವರ ಚಿಕ್ಕ ಮಗಳು ತನ್ನ ತಾಯಿಯನ್ನ ತಡೆಯಲು ಪ್ರಯತ್ನಿಸುತ್ತಿರುವುದನ್ನು ಸಹ ಈ ಸಣ್ಣ ಕ್ಲಿಪ್ ತೋರಿಸುತ್ತದೆ.
ವೈರಲ್ ವಿಡಿಯೋ ನೋಡಿ.!
Tf! Is this even real?? (Wife Stabbed her husband for not bringing her Favourite snacks)
pic.twitter.com/yJR8XD0FwK— Ghar Ke Kalesh (@gharkekalesh) July 23, 2025
BREAKING : ನಿಖರ-ನಿರ್ದೇಶಿತ ಕ್ಷಿಪಣಿ ‘ULPGM-V3’ ಯಶಸ್ವಿ ಪರೀಕ್ಷೆ |ULPGM‑V3 Missile
ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಶತಾಬ್ದಿ ಎಕ್ಸ್ ಪ್ರೆಸ್’ಗೆ ಹೆಚ್ಚುವರಿ ಬೋಗಿ ಅಳವಡಿಕೆ