Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Google Fellowship 2026: ‘ಗೂಗಲ್​’ನಿಂದ ‘ಫೆಲೋಶಿಪ್’ಗೆ ಅರ್ಜಿ ಆಹ್ವಾನ; ’10 ಲಕ್ಷ ಸ್ಟೈಫಂಡ್’ ಪಡೆಯಲು ಅವಕಾಶ

13/03/2026 2:27 PM

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

13/03/2026 2:06 PM

GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ

13/03/2026 2:02 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : `ಪಾನಿಪುರಿ’ ತಿನ್ನುವವರೇ ತಪ್ಪದೇ ಈ ವಿಡಿಯೋ ಒಮ್ಮೆ ನೋಡಿ! Watch Video
INDIA

SHOCKING : `ಪಾನಿಪುರಿ’ ತಿನ್ನುವವರೇ ತಪ್ಪದೇ ಈ ವಿಡಿಯೋ ಒಮ್ಮೆ ನೋಡಿ! Watch Video

By kannadanewsnow5720/10/2024 9:02 AM

ಸಂಜೆ ಆದ್ರೆ ಸಾಕು ಹಲವರು ಪಾನಿಪುರಿ ತಿನ್ನಲು ಇಷ್ಟ ಪಡ್ತಾರೆ. ಆದರೆ ಪಾನಿಪುರಿ ಮಾಡುವ ವಿಧಾನ ತಿಳಿದರೆ ಇನ್ನೊಮ್ಮೆ ನೀವು ಎಂದಿಗೂ ಪಾನಿಪುರಿ ತಿನ್ನುವುದಿಲ್ಲ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪಾನಿಪುರಿ ಮಾಡುವ ವಿಧಾನದ ಕುರಿತು ತೋರಿಸಲಾಗಿದ್ದು, ಪಾನಿಪುರಿ ಮಾಡಲು ಹಿಟ್ಟು ಹದ ಬರಲು ಕಾಲಿನಿಂದ ತುಳಿದು ಜೊತೆಗೆ ಪಾನೀಪುರಿಯ ಪಾನಿಗೆ ಹಾರ್ಪಿಕ್ ಮತ್ತು ಯೂರಿಯಾ ಗೊಬ್ಬರವನ್ನು ಬಳಸುತ್ತಿರುವ ಶಾಕಿಂಗ್ ವಿಡಿಯೋದಲ್ಲಿ ಸೆರೆಯಾಗಿದೆ.

गुपचुप खाने वाले हो जाएं सावधान! झारखण्ड के गढ़वा का वीडियो सोशल मीडिया पर वायरल
पुलिस ने किया है गिरफ्तार.. जांच जारी #JharkhandNews #Gadwa #Jharkhand pic.twitter.com/0hvOL1tVvT

— Dhananjay Mandal (@dhananjaynews) October 17, 2024

ಈ ಘಟನೆ ಜಾರ್ಖಂಡ್‌ನ ಪಾನಿಪುರಿಯ ಶಾಕಿಂಗ್ ವೀಡಿಯೊ ಈಗ ವಿವಾದವನ್ನು ಹುಟ್ಟುಹಾಕಿದೆ. ಇಬ್ಬರು ವ್ಯಕ್ತಿಗಳು ತಮ್ಮ ಪಾದಗಳಿಂದ ಪಾನಿಪುರಿ ಹಿಟ್ಟನ್ನು ಹದ ಮಾಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ. ಈ ವಿಡಿಯೋ ತುಣುಕನ್ನು ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ. ಸದ್ಯ ಘಟನೆ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಇಬ್ಬರೂ ಅಂಗಡಿಕಾರರು ಉತ್ತರ ಪ್ರದೇಶದರಾಗಿದ್ದು, ಝಾನ್ಸಿ ಜಿಲ್ಲೆಯ ಸೋಮಾ ಗ್ರಾಮದ ಅರವಿಂದ್ ಯಾದವ್, ಹಾಗೂ ಜಲೌನ್ ಜಿಲ್ಲೆಯ ನೂರ್ಪುರ್ ಗ್ರಾಮದ ಸತೀಶ್ ಕುಮಾರ್ ಶ್ರೀವಾಸ್ತವ ಬಂಧಿತ ಆರೋಪಿಗಳಾಗಿದ್ದಾರೆ.

SHOCKING : Watch this video without eating `panipuri'! Watch Video SHOCKING : `ಪಾನಿಪುರಿ' ತಿನ್ನುವವರೇ ತಪ್ಪದೇ ಈ ವಿಡಿಯೋ ಒಮ್ಮೆ ನೋಡಿ! Watch Video
Share. Facebook Twitter LinkedIn WhatsApp Email

Related Posts

Google Fellowship 2026: ‘ಗೂಗಲ್​’ನಿಂದ ‘ಫೆಲೋಶಿಪ್’ಗೆ ಅರ್ಜಿ ಆಹ್ವಾನ; ’10 ಲಕ್ಷ ಸ್ಟೈಫಂಡ್’ ಪಡೆಯಲು ಅವಕಾಶ

13/03/2026 2:27 PM2 Mins Read

BIG NEWS : ವರ್ಗಾವಣೆಗೊಂಡ ಶಿಕ್ಷಕರು ಕರ್ತವ್ಯಕ್ಕೆ ಹಾಜರಾಗಲು ದಿನಾಂಕ ನಿಗದಿ : ಶಿಕ್ಷಣ ಇಲಾಖೆ ಮಹತ್ವದ ಆದೇಶ

13/03/2026 1:50 PM1 Min Read

ಹಾರ್ಮುಜ್ ಜಲಸಂಧಿಯಲ್ಲಿ ಇರಾನ್ ನೌಕಾಪಡೆಯದ್ದೇ ಅಧಿಪತ್ಯ: ಹಡಗುಗಳ ಸಂಚಾರಕ್ಕೆ ಇರಾನ್ ಅನುಮತಿ ಕಡ್ಡಾಯ!

13/03/2026 1:44 PM1 Min Read
Recent News

Google Fellowship 2026: ‘ಗೂಗಲ್​’ನಿಂದ ‘ಫೆಲೋಶಿಪ್’ಗೆ ಅರ್ಜಿ ಆಹ್ವಾನ; ’10 ಲಕ್ಷ ಸ್ಟೈಫಂಡ್’ ಪಡೆಯಲು ಅವಕಾಶ

13/03/2026 2:27 PM

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

13/03/2026 2:06 PM

GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ

13/03/2026 2:02 PM

BREAKING : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್ ಕೇಸ್ : ಕೋರ್ಟ್ ಗೆ 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

13/03/2026 1:53 PM
State News
KARNATAKA

“ನನ್ನ ಉಸಿರಿರೋವರೆಗೂ ರಾಜಕೀಯದಲ್ಲಿ ಇರುತ್ತೇನೆ, ನನ್ನಂತೆ ಯತಿಂದ್ರನನ್ನು ರಾಜಕೀಯವಾಗಿ ಬೆಳೆಸಿ” : ಸಿಎಂ ಸಿದ್ದರಾಮಯ್ಯ

By kannadanewsnow0513/03/2026 2:06 PM KARNATAKA 1 Min Read

ಮೈಸೂರು : ನನ್ನ ಉಸಿರು ಇರುವವರೆಗೂ ರಾಜಕೀಯದಲ್ಲಿ ಇರುತ್ತೇನೆ. ನನ್ನಂತೆ ಯತಿಂದ್ರನನ್ನು ಬೆಳೆಸಿ ಎಂದು ಮೈಸೂರು ಜಿಲ್ಲೆಯ ವರುಣ ಕ್ಷೇತ್ರ…

GOOD NEWS : ರಾಜ್ಯದ ‘BPL’ ಕಾರ್ಡ್ ಪಡಿತರಿಗೆ ಸಿಹಿಸುದ್ದಿ : ಆದಾಯದ ಮಿತಿ 1.20 ರಿಂದ 3 ಲಕ್ಷ ರೂ.ಗೆ ಹೆಚ್ಚಳಕ್ಕೆ ಸರ್ಕಾರ ಚಿಂತನೆ

13/03/2026 2:02 PM

BREAKING : ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಅಶ್ಲೀಲ ಮೆಸೇಜ್ ಕೇಸ್ : ಕೋರ್ಟ್ ಗೆ 473 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ

13/03/2026 1:53 PM

ಬಡವರ ಪಾಲಿನ ಸಂಜೀವಿನಿ ‘ಅಮೃತಬಳ್ಳಿ’: 70ಕ್ಕೂ ಹೆಚ್ಚು ರೋಗಗಳಿಗೆ ರಾಮಬಾಣ !

13/03/2026 1:16 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.