ಕೆಎನ್ಎನ್‍ಡಿಜಿಟಲ್ ಡೆಸ್ಕ್ : ನೋಯ್ಡಾದಲ್ಲಿ ಮಹಿಳೆಯೊಬ್ಬರು ಕಟ್ಟಡದ ಆರನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ.
ಮಹಿಳೆ ಟೆರೇಸ್’ನ ಗೋಡೆಯ ಮೇಲೆ ಕುಳಿತು ಏಕಾಏಕಿ ಅಲ್ಲಿಂದ ಕೆಳಗೆ ಜಿಗಿದಿದ್ದಾಳೆ. ನೊಯ್ಡಾದ ಸೆಕ್ಟರ್ 113 ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಫಾಬಾದ್ ಪ್ರದೇಶದಲ್ಲಿ ಈ ಘಟನೆ ವರದಿಯಾಗುತ್ತಿದೆ, ಮಹಿಳೆ ಗೋಡೆಯ ಮೇಲೆ ಕುಳಿತಿದ್ದನ್ನು ನೋಡಿದ ಸುತ್ತಮುತ್ತಲಿನ ಜನರು ಕಿರುಚುತ್ತಿದ್ದಾದ್ರು ಮಹಿಳೆ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
नोएडा में मानसिक तनाव से गुजर रही महिला ने 7वीं मंजिल से कूदकर आत्महत्या कर ली,
पिछले 4 दिनों में नोएडा और ग्रेटर नोएडा में तकरीबन 10 लोगों ने सुसाइड कर लिया केवल मानसिक तनाव के चलते,
समाज से दूरी बनाए रखना और सोशल मीडिया ज्यादा व्यस्थ रहना मानसिक तनाव का कारण है, #Noida pic.twitter.com/NuqZIjhwOu
— Mahender Mahi (@MahendrMahii) January 24, 2025
‘O+ ರಕ್ತದ ಗುಂಪು’ ಹೊಂದಿರುವ ಜನರು ಹುಟ್ಟಿನಿಂದ್ಲೇ ತುಂಬಾ ವಿಶೇಷ.! ಆರೋಗ್ಯ ಗುಣಲಕ್ಷಣಗಳು ಅಪಾರ!
ನೀವು ಕುಂಭಮೇಳಕ್ಕೆ ಹೋಗಲು ಸಾಧ್ಯವಾಗಿಲ್ಲವೇ.? ಮನೆಯಲ್ಲೇ ಈ ಸ್ತೋತ್ರ ಪಠಿಸಿ, ಇಷ್ಟಾರ್ಥ ಸಿದ್ದಿ, ಪಾಪ ನಾಶ