ಮಂಡ್ಯ : ರಾಜ್ಯದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದ್ದು, ಮಂಡ್ಯದ ಕೆ.ಆರ್.ಪೇಟೆಯಲ್ಲಿ, ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳ ಗುಂಪೊಂದು ಖಾಸಗಿ ಶಾಲಾ ಬಸ್ ಅನ್ನು ತಡೆದು, ಗಲಾಟೆ ಮಾಡಿ, 9 ನೇ ತರಗತಿಯ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಇಳಿಸುವಂತೆ ಚಾಲಕನನ್ನು ಒತ್ತಾಯಿಸಿದೆ.
ಕಿಕ್ಕೇರಿ ಶಾಲೆಯಿಂದ ವಡ್ಡರಹಳ್ಳಿಗೆ ಹೋಗುವ ಮಾರ್ಗದಲ್ಲಿ ಈ ಘಟನೆ ನಡೆದಿದೆ. ಬಸ್ ಚಾಲಕ ಘಟನೆಯ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ.
ಕೆ.ಆರ್.ಪೇಟೆಯಲ್ಲಿ, ಕುಡಿದ ಮತ್ತಿನಲ್ಲಿದ್ದ ದುಷ್ಕರ್ಮಿಗಳ ಗುಂಪೊಂದು ಖಾಸಗಿ ಶಾಲಾ ಬಸ್ ಅನ್ನು ತಡೆದು, ಗಲಾಟೆ ಮಾಡಿ, 9 ನೇ ತರಗತಿಯ ವಿದ್ಯಾರ್ಥಿನಿಯನ್ನು ಬಸ್ಸಿನಿಂದ ಇಳಿಸುವಂತೆ ಚಾಲಕನನ್ನು ಒತ್ತಾಯಿಸಿದೆ.
ವಡ್ಡರಹಳ್ಳಿ ಗ್ರಾಮದ ಕಿರಣ್ ಮತ್ತು ಗಿರೀಶ್ ಎಂಬ ಯುವಕರು 9 ನೇ ತರಗತಿ ವಿದ್ಯಾರ್ಥಿನಿಗೆ ಲೈನ್ ಹೊಡೆಯುತ್ತಿರುತ್ತಾರೆ. ಬಾಲಕಿಯನ್ನ ಬಸ್ ನಿಂದ ಕೆಳಗೆ ಇಳಿಸುವಂತೆ ಆಗ್ರಹಿಸಿ ಚಾಲಕನಿಗೆ ಆವಾಜ್ ಹಾಕಿದ್ದಾರೆ ಎನ್ನಲಾಗಿದೆ. ಸದ್ಯ ಪೊಲೀಸರು ಆರೋಪಿಗಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
In #Mandya's #KRPete, a group of drunk miscreants stopped a private school bus, created a ruckus, and forced the driver to make a 9th-standard girl student get off the bus.
The incident occurred on the route from the #Kikkeri school to #Vaddarahalli.
The bus driver has recorded… pic.twitter.com/yi0IoQJF6z
— Hate Detector 🔍 (@HateDetectors) December 9, 2025








