SHOCKING : ಪೋಷಕರೇ ಎಚ್ಚರ ; 10 ದಿನದ ಕಂದಮ್ಮನಿಗೆ ‘ಬ್ಲಡ್ ಕ್ಯಾನ್ಸರ್’.. ತಂದೆಯೇ ಕಾರಣ

ಕೆಎನ್‍ಎನ್‍ಡಿಜಿಟಲ್ ಡೆಸ್ಕ್ : ಈ ಸ್ಟೋರಿ ಸೂಕ್ಷ್ಮ ಹೃದಯಗಳನ್ನ ಕದಲಿಸಬಹುದು. ನವಜಾತ ಶಿಶು ಸಂಪೂರ್ಣವಾಗಿ ಅಸ್ವಸ್ಥವಾಗಿ‍ದ್ದು, ಕ್ಯಾನ್ಸರ್’ನಿಂದ ಬಳಲುತ್ತಿದೆ. ಸಧ್ಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತಾಯಿ ಗರ್ಭದಲ್ಲಿದ್ದಾಗ ತಂದೆ ನೀಡಿದ ಮಾನಸಿಕ ಮತ್ತು ದೈಹಿಕ ಹಿಂಸೆಯೇ ಇದಕ್ಕೆ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಖ್ಯಾತ ಡಾ. ತರಂಗ್ ಕೃಷ್ಣ ಪಾಡ್‌ ಕ್ಯಾಸ್ಟ್‌’ನಲ್ಲಿ ಈ ವಿಷಯವನ್ನ ಚರ್ಚಿಸಿದ್ದು, ಗರ್ಭಿಣಿ ಮಹಿಳೆಗೆ ಮಾನಸಿಕ ಆರೋಗ್ಯ ಮತ್ತು ಸಂತೋಷ ಎಷ್ಟು ಮುಖ್ಯ ಎಂಬುದನ್ನ ಅವ್ರು ವಿವರಿಸಿದರು. ಹತ್ತು ದಿನಗಳ ಮಗುವೊಂದು ಬ್ಲಡ್ … Continue reading SHOCKING : ಪೋಷಕರೇ ಎಚ್ಚರ ; 10 ದಿನದ ಕಂದಮ್ಮನಿಗೆ ‘ಬ್ಲಡ್ ಕ್ಯಾನ್ಸರ್’.. ತಂದೆಯೇ ಕಾರಣ