ಬಿಯರ್ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಹೊರಬಿದ್ದಿದ್ದು, ಕಿಂಗ್ ಫಿಶರ್ ಬಿಯರ್ ನಲ್ಲಿ ಇದೀಗ ಕಸ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಹೌದು, ತೆಲಂಗಾಣದ ಮಹಬೂಬಾಬಾದ್ ಜಿಲ್ಲೆಯ ನರಸಿಂಹಪೇಟ ಮಂಡಲ ಕೇಂದ್ರದ ಶ್ರೀ ದುರ್ಗಾ ವೈನ್ ಶಾಪ್ ಬಳಿ ಬಿಯರ್ ಖರೀದಿಸಿದ ಗ್ರಾಹಕರು ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
కింగ్ ఫిషర్ బీరులో నలకలు.. మందుబాబుల ఆందోళన
మహబూబాబాద్ జిల్లా నర్సింహులపేట మండల కేంద్రంలోని శ్రీ దుర్గా వైన్ షాప్ దగ్గర కొనుగోలు చేసిన బీరులో చెత్త రావడంతో షాపు యాజమాన్యాన్ని నిలదీసిన మందుబాబులు. pic.twitter.com/nuXCP3Bc5i
— Telugu Scribe (@TeluguScribe) October 14, 2024
ಅನೇಕ ಬಾರಿ ಆ ಬಿಯರ್‌ಗಳು ಯಾವುದೋ ಒಂದು ಅಂಶದೊಂದಿಗೆ ಬೆರೆತಿರುತ್ತವೆ ಕೆಲವರು ಆರೋಪಿಸಿದ್ದಾರೆ ಈ ಹಿನ್ನಲೆಯಲ್ಲಿ ಕಿಂಗ್ ಫಿಶರ್ ಬಿಯರ್ ಬಗ್ಗೆ ಸಂಚಲನದ ವಿಷಯ ಹೊರಬಿದ್ದಿದೆ. ಕಿಂಗ್‌ಫಿಶರ್ ಬಿಯರ್‌ನಲ್ಲಿ ಮಾದಕ ದ್ರವ್ಯವಿದೆ ಎಂದು ಹೇಳಲಾಗುತ್ತದೆ. ಮಹಬೂಬಾಬಾದ್ ಜಿಲ್ಲೆಯ ನರಸಿಂಹುಲಪೇಟ ಮಂಡಲ ಕೇಂದ್ರದ ಶ್ರೀ ದುರ್ಗಾ ವೈನ್ ಶಾಪ್ ಬಳಿ ಖರೀದಿಸಿದ ಬಿಯರ್ ನಲ್ಲಿ ಕಸ ಇರುವುದು ಕಂಡು ಬಂದ ಹಿನ್ನೆಲೆಯಲ್ಲಿ ಮದ್ಯ ಪ್ರಿಯರು ಅಂಗಡಿ ಮಾಲೀಕರ ವಿರುದ್ಧ ಪ್ರತಿಭಟನೆ ನಡೆಸಿದರು. ಈ ವಿಡಿಯೋ ವೈರಲ್ ಆಗಿದೆ.








