Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ವಾರದಲ್ಲಿ ಇಷ್ಟು ಬಾರಿ ‘ಲೈಂಗಿಕ ಸಂಬಂಧ’ ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: ವರದಿ

29/03/2026 9:20 AM

ಟ್ರಂಪ್ ಶಾಂತಿ ಪ್ರಸ್ತಾಪಕ್ಕೆ ಇರಾನ್ ‘ನೋ’: ಅಮೆರಿಕ ಅಧ್ಯಕ್ಷರ ಕರೆ ಸ್ವೀಕರಿಸಲು ಟೆಹ್ರಾನ್ ಹಿಂದೇಟು ಹಾಕಲು ಇಲ್ಲಿದೆ 3 ಪ್ರಮುಖ ಕಾರಣಗಳು!

29/03/2026 9:18 AM

SHOCKING : ಪೋಷಕರೇ ಎಚ್ಚರ :ನೀರಿನ ಸಂಪ್‌ಗೆ ಬಿದ್ದು 3 ವರ್ಷದ ಮಗು ಸಾವು !

29/03/2026 9:04 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪೋಷಕರೇ ಎಚ್ಚರ :ನೀರಿನ ಸಂಪ್‌ಗೆ ಬಿದ್ದು 3 ವರ್ಷದ ಮಗು ಸಾವು !
KARNATAKA

SHOCKING : ಪೋಷಕರೇ ಎಚ್ಚರ :ನೀರಿನ ಸಂಪ್‌ಗೆ ಬಿದ್ದು 3 ವರ್ಷದ ಮಗು ಸಾವು !

By kannadanewsnow5729/03/2026 9:04 AM

ಕೊಪ್ಪಳ: ಆಟವಾಡುತ್ತಿದ್ದ ಮಗು ಆಕಸ್ಮಿಕವಾಗಿ ನೀರಿನ ಸಂಪ್‌ಗೆ ಬಿದ್ದು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ಪಟ್ಟಣದಲ್ಲಿ ಶನಿವಾರ ನಡೆದಿದೆ.

ಘಟನೆಯ ವಿವರ

ಕಾರಟಗಿ ಪಟ್ಟಣದ ರಾಜೀವ್ ಗಾಂಧಿನಗರದ ನಿವಾಸಿ ಕಳಕಪ್ಪ ಎಂಬುವವರ ಪುತ್ರಿ ಹಂಶಿಕಾ (3) ಮೃತಪಟ್ಟ ದುರ್ದೈವಿ. ಶನಿವಾರ ಬೆಳಿಗ್ಗೆ ಹಂಶಿಕಾ ತನ್ನ ಮನೆಯ ಮುಂದೆ ನೆರೆಮನೆಯ ಬಾಲಕ ಹರ್ಷವರ್ಧನ್ ಎಂಬಾತನೊಂದಿಗೆ ಆಟವಾಡುತ್ತಿದ್ದಳು. ಈ ವೇಳೆ ಆಟವಾಡುತ್ತಾ ಹೋದ ಬಾಲಕಿ ಮನೆಯ ಹೊರಗಿದ್ದ ನೀರಿನ ಸಂಪ್‌ಗೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿದ್ದಾಳೆ.

ಆಸ್ಪತ್ರೆಗೆ ದಾಖಲು:

ಮಗು ನೀರಿನಲ್ಲಿ ಬಿದ್ದಿರುವುದನ್ನು ಗಮನಿಸಿದ ಪೋಷಕರು ಹಾಗೂ ನೆರೆಹೊರೆಯವರು ಕೂಡಲೇ ಮಗುವನ್ನು ಸಂಪ್‌ನಿಂದ ಹೊರತೆಗೆದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದಿದ್ದಾರೆ. ಆದರೆ, ಪರೀಕ್ಷಿಸಿದ ವೈದ್ಯರು ಮಗು ಈಗಾಗಲೇ ಮೃತಪಟ್ಟಿದೆ ಎಂದು ದೃಢಪಡಿಸಿದ್ದಾರೆ.

ಕಂದಮ್ಮನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಆಟವಾಡಿಕೊಂಡಿದ್ದ ಮಗು ಕ್ಷಣಾರ್ಧದಲ್ಲಿ ಹೆಣವಾಗಿರುವುದನ್ನು ಕಂಡು ಇಡೀ ಬಡಾವಣೆ ಶೋಕಸಾಗರದಲ್ಲಿ ಮುಳುಗಿದೆ. ಘಟನೆಗೆ ಸಂಬಂಧಿಸಿದಂತೆ ಕಾರಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

SHOCKING: Parents beware: 3-year-old child dies after falling into water sump!
Share. Facebook Twitter LinkedIn WhatsApp Email

Related Posts

SHOCKING : ವಾರದಲ್ಲಿ ಇಷ್ಟು ಬಾರಿ ‘ಲೈಂಗಿಕ ಸಂಬಂಧ’ ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: ವರದಿ

29/03/2026 9:20 AM2 Mins Read

ಚಾಣಕ್ಯ ನೀತಿ: ಈ 4 ವಿಷಯಗಳಲ್ಲಿ ನಾಚಿಕೆ ಪಟ್ಟರೆ, ಜೀವನದಲ್ಲಿ ಸೋಲು ಖಚಿತ!

29/03/2026 8:52 AM2 Mins Read

ಮೂಲವ್ಯಾಧಿ (Piles) ಸಮಸ್ಯೆಗೆ ಶಾಶ್ವತ ಮುಕ್ತಿ: ಖಾಲಿ ಹೊಟ್ಟೆಯಲ್ಲಿ ಈ ಬೀಜಗಳ ನೀರು ಕುಡಿದರೆ ಸಾಕು!

29/03/2026 8:46 AM2 Mins Read
Recent News

SHOCKING : ವಾರದಲ್ಲಿ ಇಷ್ಟು ಬಾರಿ ‘ಲೈಂಗಿಕ ಸಂಬಂಧ’ ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: ವರದಿ

29/03/2026 9:20 AM

ಟ್ರಂಪ್ ಶಾಂತಿ ಪ್ರಸ್ತಾಪಕ್ಕೆ ಇರಾನ್ ‘ನೋ’: ಅಮೆರಿಕ ಅಧ್ಯಕ್ಷರ ಕರೆ ಸ್ವೀಕರಿಸಲು ಟೆಹ್ರಾನ್ ಹಿಂದೇಟು ಹಾಕಲು ಇಲ್ಲಿದೆ 3 ಪ್ರಮುಖ ಕಾರಣಗಳು!

29/03/2026 9:18 AM

SHOCKING : ಪೋಷಕರೇ ಎಚ್ಚರ :ನೀರಿನ ಸಂಪ್‌ಗೆ ಬಿದ್ದು 3 ವರ್ಷದ ಮಗು ಸಾವು !

29/03/2026 9:04 AM

​’ಪರಕೀಯ’ ಪಟ್ಟದಿಂದ ‘ಸಂಧಾನಕಾರ’ನತ್ತ ಪಾಕಿಸ್ತಾನ: ಅಮೆರಿಕ-ಇರಾನ್ ನಡುವಿನ ಬಿಕ್ಕಟ್ಟು ಶಮನಕ್ಕೆ ಇಸ್ಲಾಮಾಬಾದ್ ಪ್ರಯತ್ನ!

29/03/2026 9:02 AM
State News
KARNATAKA

SHOCKING : ವಾರದಲ್ಲಿ ಇಷ್ಟು ಬಾರಿ ‘ಲೈಂಗಿಕ ಸಂಬಂಧ’ ಇಲ್ಲದಿದ್ದರೆ ಆರೋಗ್ಯಕ್ಕೆ ಕಾದಿದೆ ಅಪಾಯ: ವರದಿ

By kannadanewsnow5729/03/2026 9:20 AM KARNATAKA 2 Mins Read

ನಮ್ಮ ಖಾಸಗಿ ಜೀವನದ ಒಂದು ಸಣ್ಣ ನಿರ್ಧಾರ ಅಥವಾ ಅಭ್ಯಾಸ ನಮ್ಮ ಆರೋಗ್ಯದ ಮೇಲೆ ಎಷ್ಟೊಂದು ಗಾಢವಾದ ಪರಿಣಾಮ ಬೀರಬಹುದು…

SHOCKING : ಪೋಷಕರೇ ಎಚ್ಚರ :ನೀರಿನ ಸಂಪ್‌ಗೆ ಬಿದ್ದು 3 ವರ್ಷದ ಮಗು ಸಾವು !

29/03/2026 9:04 AM

ಚಾಣಕ್ಯ ನೀತಿ: ಈ 4 ವಿಷಯಗಳಲ್ಲಿ ನಾಚಿಕೆ ಪಟ್ಟರೆ, ಜೀವನದಲ್ಲಿ ಸೋಲು ಖಚಿತ!

29/03/2026 8:52 AM

ಮೂಲವ್ಯಾಧಿ (Piles) ಸಮಸ್ಯೆಗೆ ಶಾಶ್ವತ ಮುಕ್ತಿ: ಖಾಲಿ ಹೊಟ್ಟೆಯಲ್ಲಿ ಈ ಬೀಜಗಳ ನೀರು ಕುಡಿದರೆ ಸಾಕು!

29/03/2026 8:46 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.