Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕೋವಿಡ್ ನಂತರದ ಪರಿಣಾಮದಿಂದಾಗಿ ಜನಗಣತಿಯನ್ನು ಮುಂದೂಡಲಾಗಿದೆ: ಕೇಂದ್ರ ಸರ್ಕಾರ | Census

06/06/2025 8:45 AM

SHOCKING : ಪೋಷಕರೇ ಎಚ್ಚರ : ಉಡುಪಿಯಲ್ಲಿ `ಜೋಲಿ’ ಕುತ್ತಿಗೆಗೆ ಸಿಲುಕಿ 1ವರ್ಷದ ಮಗು ಸಾವು.!

06/06/2025 8:37 AM

‘ಆರೋಪಿಗಳ ಮೇಲ್ಮನವಿಯಲ್ಲಿ ನ್ಯಾಯಾಲಯಗಳು ಶಿಕ್ಷೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ’ : ಸುಪ್ರೀಂ ಕೋರ್ಟ್

06/06/2025 8:32 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಪೋಷಕರೇ ಎಚ್ಚರ : ಉಡುಪಿಯಲ್ಲಿ `ಜೋಲಿ’ ಕುತ್ತಿಗೆಗೆ ಸಿಲುಕಿ 1ವರ್ಷದ ಮಗು ಸಾವು.!
KARNATAKA

SHOCKING : ಪೋಷಕರೇ ಎಚ್ಚರ : ಉಡುಪಿಯಲ್ಲಿ `ಜೋಲಿ’ ಕುತ್ತಿಗೆಗೆ ಸಿಲುಕಿ 1ವರ್ಷದ ಮಗು ಸಾವು.!

By kannadanewsnow5706/06/2025 8:37 AM

ಉಡುಪಿ: ಮಕ್ಕಳನ್ನು ಜೋಲಿಗೆ ಹಾಕುವ ಪೋಷಕರೇ ಎಚ್ಚರ, ಜೋಲಿ ಕುತ್ತಿಗೆಗೆ ಸಿಲುಕಿ ಒಂದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ನಡೆದಿದೆ.

ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಜೋಲಿಯಲ್ಲಿ ಮಲಗಿದ್ದ ಒಂದು ವರ್ಷದ ಹೆಣ್ಣು ಮಗುವೊಂದು ಎಚ್ಚರಗೊಂಡು ಕೆಳಗೆ ಇಳಿಯಲು ಯತ್ನಿಸಿದ ವೇಳೆ ಸೀರೆ ಕುತ್ತಿಗೆಗೆ ಸುತ್ತಿ ಉಸಿರುಗಟ್ಟಿ ಮೃತಪಟ್ಟ ಘಟನೆ ನಡೆದಿದೆ.

ಕಾಳಮ್ಮ ಅಯ್ಯಪ್ಪ(1) ಮೃತ ಮಗು. ಬುಧವಾರ ಬೆಳಗ್ಗೆ 8ಕ್ಕೆ ಮಗುವಿನ ತಂದೆ ಅಯ್ಯಪ್ಪ(27) ಕೆಲಸಕ್ಕೆ ಹೋಗಿದ್ದು, ಪತ್ನಿ 9.30ಕ್ಕೆ ಮಗುವನ್ನು ಜೋಲಿಯಲ್ಲಿ ಮಲಗಿಸಿ ಕೆಲಸಕ್ಕೆ ತೆರಳಿದ್ದರು. 11.30ಕ್ಕೆ ಮನೆಗೆ ಬಂದಾಗ ಜೋಲಿಗೆ ಕಟ್ಟಿದ್ದ ಸೀರೆ ಸುತ್ತಿಕೊಂಡು ಮಗು ನೇತಾಡುತ್ತಿತ್ತು. ಕೂಡಲೇ ಉಡುಪಿ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದ್ದಾಗಿ ತಿಳಿಸಿದ್ದಾರೆ. ಉಡುಪಿ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

SHOCKING: Parents beware: 1-year-old child dies after being caught in a sling in Udupi!
Share. Facebook Twitter LinkedIn WhatsApp Email

Related Posts

BREAKING : ‘ಬೆಂಗಳೂರು ಕಾಲ್ತುಳಿತ ದುರಂತ’ ಕೇಸ್ : ಮೂವರು ಆಯೋಜಕರು ಅರೆಸ್ಟ್..!

06/06/2025 8:26 AM1 Min Read

BIG NEWS : ಬೆಂಗಳೂರಿನ ‘ವಾಹನ ಸವಾರ’ರೇ ಗಮನಕ್ಕೆ : ನಾಳೆ ಬಕ್ರೀದ್ ಹಬ್ಬದ ಹಿನ್ನೆಲೆ ಈ ರಸ್ತೆಗಳಲ್ಲಿ ‘ವಾಹನ ಸಂಚಾರ’ ನಿಷೇಧ | Traffic advice

06/06/2025 8:22 AM2 Mins Read

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : KSCA ಕಾಯರ್ದರ್ಶಿ, ಖಜಾಂಚಿ ಮನೆಗಳ ಮೇಲೆ ಪೊಲೀಸರು ದಾಳಿ

06/06/2025 8:13 AM1 Min Read
Recent News

ಕೋವಿಡ್ ನಂತರದ ಪರಿಣಾಮದಿಂದಾಗಿ ಜನಗಣತಿಯನ್ನು ಮುಂದೂಡಲಾಗಿದೆ: ಕೇಂದ್ರ ಸರ್ಕಾರ | Census

06/06/2025 8:45 AM

SHOCKING : ಪೋಷಕರೇ ಎಚ್ಚರ : ಉಡುಪಿಯಲ್ಲಿ `ಜೋಲಿ’ ಕುತ್ತಿಗೆಗೆ ಸಿಲುಕಿ 1ವರ್ಷದ ಮಗು ಸಾವು.!

06/06/2025 8:37 AM

‘ಆರೋಪಿಗಳ ಮೇಲ್ಮನವಿಯಲ್ಲಿ ನ್ಯಾಯಾಲಯಗಳು ಶಿಕ್ಷೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ’ : ಸುಪ್ರೀಂ ಕೋರ್ಟ್

06/06/2025 8:32 AM

BIG NEWS : ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಗಿನ್ನು ‘ತೆಂಡುಲ್ಕರ್-ಆಂಡರ್ಸನ್ ಸನ್ ಹೆಸರು.!

06/06/2025 8:32 AM
State News
KARNATAKA

SHOCKING : ಪೋಷಕರೇ ಎಚ್ಚರ : ಉಡುಪಿಯಲ್ಲಿ `ಜೋಲಿ’ ಕುತ್ತಿಗೆಗೆ ಸಿಲುಕಿ 1ವರ್ಷದ ಮಗು ಸಾವು.!

By kannadanewsnow5706/06/2025 8:37 AM KARNATAKA 1 Min Read

ಉಡುಪಿ: ಮಕ್ಕಳನ್ನು ಜೋಲಿಗೆ ಹಾಕುವ ಪೋಷಕರೇ ಎಚ್ಚರ, ಜೋಲಿ ಕುತ್ತಿಗೆಗೆ ಸಿಲುಕಿ ಒಂದು ವರ್ಷದ ಮಗು ಸಾವನ್ನಪ್ಪಿರುವ ಘಟನೆ ಉಡುಪಿ…

BREAKING : ‘ಬೆಂಗಳೂರು ಕಾಲ್ತುಳಿತ ದುರಂತ’ ಕೇಸ್ : ಮೂವರು ಆಯೋಜಕರು ಅರೆಸ್ಟ್..!

06/06/2025 8:26 AM

BIG NEWS : ಬೆಂಗಳೂರಿನ ‘ವಾಹನ ಸವಾರ’ರೇ ಗಮನಕ್ಕೆ : ನಾಳೆ ಬಕ್ರೀದ್ ಹಬ್ಬದ ಹಿನ್ನೆಲೆ ಈ ರಸ್ತೆಗಳಲ್ಲಿ ‘ವಾಹನ ಸಂಚಾರ’ ನಿಷೇಧ | Traffic advice

06/06/2025 8:22 AM

BREAKING : ಬೆಂಗಳೂರು ಕಾಲ್ತುಳಿತ ದುರಂತ ಕೇಸ್ : KSCA ಕಾಯರ್ದರ್ಶಿ, ಖಜಾಂಚಿ ಮನೆಗಳ ಮೇಲೆ ಪೊಲೀಸರು ದಾಳಿ

06/06/2025 8:13 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.