ಮುಂಬೈ : ಇತ್ತೀಚೆಗೆ ಹೃದಯಾಘಾತದ ಪ್ರಕರಣಗಳು ಹೆಚ್ಚಾಗುತ್ತಿದ್ದು, ಗಾರ್ಭಾ ನೃತ್ಯ ಮಾಡುತ್ತಲೇ ಹೃದಯಾಘಾತದಿಂದ ಕುಸಿದು ಬಿದ್ದು ವ್ಯಕ್ತಿ ಸಾವನ್ನಪ್ಪಿದ ವಿಡಿಯೋ ವೈರಲ್ ಆಗಿದೆ.
ಸಾವು ಹೇಗೆ..? ಯಾವ ಕ್ಷಣದಲ್ಲಿ ಬರುತ್ತದೆ ಎಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ. ‘ಗಾರ್ಬಾ ಕಿಂಗ್’ ಎಂದು ಕರೆಯಲ್ಪಡುವ ಗಾರ್ಬಾ ತರಬೇತುದಾರ ಅಶೋಕ್ ಮಾಲಿ ಚಕನ್ನಲ್ಲಿ ನಡೆದ ಗರ್ಬಾ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವಾಗ 50 ವರ್ಷದ ಕಲಾವಿದ ಹೃದಯಾಘಾತದಿಂದ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಘಟನೆ ಸ್ಥಳೀಯ ಸಮುದಾಯವನ್ನು ಶೋಕದಲ್ಲಿ ಮುಳುಗಿಸಿದೆ.
7 Oct 24 : Actor Ashok Mali, affectionately known as the Garba King of Pune, tragically passed away during a Garba event in Chakan. While dancing to his beloved Garba, Ashok Mali suddenly collapsed due to a severe #heartattack2024 💉#LuciferShotWorking pic.twitter.com/llZ6ho3dJd
— Anand Panna (@AnandPanna1) October 8, 2024