Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಕಸದ ಟೆಂಡರ್, ಬಿಲ್ ಮಂಜೂರಾತಿ, ಸ್ಪೆಷಲ್ ಎಲ್ಒಸಿಗೆ ಶೇ.7%  ಕಮೀಷನ್ ಕೊಡ್ಬೇಕು: ಆರ್.ಅಶೋಕ್ ಗಂಭೀರ ಆರೋಪ

18/02/2026 3:12 PM

JOB ALERT : ‘RBI ಸಹಾಯಕ’ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ; ಡಿಗ್ರಿ ಆಗಿದ್ರೆ, ಅರ್ಜಿ ಸಲ್ಲಿಸಿ! RBI Assistant Bharti 2026

18/02/2026 3:11 PM

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

18/02/2026 2:58 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ
KARNATAKA

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

By kannadanewsnow0918/02/2026 2:58 PM

ಬೆಂಗಳೂರು: ತಾನು ಸಾವನ್ನಪ್ಪಿದರೇ ಪತ್ನಿಯನ್ನು ನೋಡಿಕೊಳ್ಳಲು ಸಂಬಂಧಿಕರೇ ಇಲ್ಲವೆಂದು, ಉಸಿರುಗಟ್ಟಿಸಿ ವೃದ್ದ ಪತಿಯೊಬ್ಬ ಕೊಂದಿರುವಂತ ಆಘಾತಕಾರಿ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರಿನ ಇಸ್ರೋ ನಿವೃತ್ತ ನೌಕರನಿಂದಲೇ ಉಸಿರುಗಟ್ಟಿಸಿ ಪತ್ನಿಯನ್ನು ಕೊಲೆ ಮಾಡಲಾಗಿದೆ. ಬೆಂಗಳೂರಿನ ಅವಲಹಳ್ಳಿ ಅಪಾರ್ಟ್ ಮೆಂಟ್ ನಲ್ಲಿ ಈ ಘಟನೆ ನಡೆದಿದೆ. ಮಿರ್ಟುಸೋ ಅಪಾರ್ಮೆಂಟ್ ನಲ್ಲಿ ನೆಲೆಸಿದ್ದಂತ ವೃದ್ಧನೊಬ್ಬ ಈ ಕೃತ್ಯ ಎಸಗಿದ್ದಾನೆ.

ಪತ್ನಿ ಸಂಧ್ಯಾ ಎಂಬುವರನ್ನು ಉಸಿರುಗಟ್ಟಿಸಿ ಪತಿ ನಾಗಲೇಶ್ವರ ರಾವ್ ಎಂಬುವರು ಹತ್ಯೆಗೈದಿದ್ದಾರೆ. ನಾನು ಸತ್ತರೆ ಪತ್ನಿಯನ್ನು ಯಾರು ನೋಡಿಕೊಳ್ಳುತ್ತಾರೆಂದು ಈ ಕೃತ್ಯ ಎಸಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಗೆ ತಿಳಿದು ಬಂದಿದೆ.

ಮಾನಸಿಕ ಅಸ್ವಸ್ಥನಂತೆ ನಾಗಲೇಶ್ವರ ರಾವ್ ವರ್ತಿಸುತ್ತಿದ್ದಾರೆ. ನಾನು ಸತ್ತರೆ ನನ್ನ ಪತ್ನಿ ಯಾರು ನೋಡಿಕೊಳ್ಳುತ್ತಾರೆಂದು ಹೀಗೆ ಮಾಡಿದ್ದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದರೇ ಅವರ ಓರ್ವ ಮಗಳು ಅಮೇರಿಕಾದಲ್ಲಿ ಇದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ.

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

Share. Facebook Twitter LinkedIn WhatsApp Email

Related Posts

BIG NEWS: ಕಸದ ಟೆಂಡರ್, ಬಿಲ್ ಮಂಜೂರಾತಿ, ಸ್ಪೆಷಲ್ ಎಲ್ಒಸಿಗೆ ಶೇ.7%  ಕಮೀಷನ್ ಕೊಡ್ಬೇಕು: ಆರ್.ಅಶೋಕ್ ಗಂಭೀರ ಆರೋಪ

18/02/2026 3:12 PM1 Min Read

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM1 Min Read

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM1 Min Read
Recent News

BIG NEWS: ಕಸದ ಟೆಂಡರ್, ಬಿಲ್ ಮಂಜೂರಾತಿ, ಸ್ಪೆಷಲ್ ಎಲ್ಒಸಿಗೆ ಶೇ.7%  ಕಮೀಷನ್ ಕೊಡ್ಬೇಕು: ಆರ್.ಅಶೋಕ್ ಗಂಭೀರ ಆರೋಪ

18/02/2026 3:12 PM

JOB ALERT : ‘RBI ಸಹಾಯಕ’ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ; ಡಿಗ್ರಿ ಆಗಿದ್ರೆ, ಅರ್ಜಿ ಸಲ್ಲಿಸಿ! RBI Assistant Bharti 2026

18/02/2026 3:11 PM

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

18/02/2026 2:58 PM

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM
State News
KARNATAKA

BIG NEWS: ಕಸದ ಟೆಂಡರ್, ಬಿಲ್ ಮಂಜೂರಾತಿ, ಸ್ಪೆಷಲ್ ಎಲ್ಒಸಿಗೆ ಶೇ.7%  ಕಮೀಷನ್ ಕೊಡ್ಬೇಕು: ಆರ್.ಅಶೋಕ್ ಗಂಭೀರ ಆರೋಪ

By kannadanewsnow0918/02/2026 3:12 PM KARNATAKA 1 Min Read

ಬೆಂಗಳೂರು: ಕಸದ ಟೆಂಡರ್ ಪಡೆಯೋದಕ್ಕೆ ಶೇ.7ರಷ್ಟು, ಬಿಲ್ ಮಂಜೂರಾತಿಗೆ ಶೇ.7, ಎಲ್ಒಸಿಗೆ ಶೇ.7ರಷ್ಟು ಕಮೀಷನ್ ನೀಡಬೇಕು ಎಂಬುದಾಗಿ ವಿಪಕ್ಷ ನಾಯಕ…

SHOCKING: ಬೆಂಗಳೂರಲ್ಲಿ ಆಘಾತಕಾರಿ ಘಟನೆ: ನಾನು ಸತ್ತರೆ ನೋಡಿಕೊಳ್ಳೋರು ಇಲ್ಲವೆಂದು ಪತ್ನಿ ಹತ್ಯೆಗೈದ ವೃದ್ದ ಪತಿ

18/02/2026 2:58 PM

ರಾಜ್ಯದಲ್ಲೊಂದು ಮನಕಲಕುವ ಘಟನೆ: ಗಂಡನ ಸಾವಿನ ಸುದ್ದಿ ಕೇಳಿ ಹೆಂಡತಿಯೂ ನಿಧನ, ಸಾವಿನಲ್ಲೂ ಒಂದಾದ ದಂಪತಿ

18/02/2026 2:42 PM

ಆಸ್ತಿ ವಿಚಾರವಾಗಿ ಸಾರಿಗೆ ಇಲಾಖೆ ನೌಕರರನ್ನು ಬರ್ಬರವಾಗಿ ಹತ್ಯೆ ಪ್ರಕರಣ: 10 ಮಂದಿ ವಿರುದ್ಧ FIR ದಾಖಲು

18/02/2026 2:31 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.