Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಪೋಷಕರೇ ಇತ್ತ ಗಮನಿಸಿ : ನಿಮ್ಮ ಮಕ್ಕಳು ಹೆಚ್ಚು `TV’ ನೋಡುವುದನ್ನು ತಪ್ಪಿಸಲು ಹೀಗೆ ಮಾಡಿ.!

10/06/2025 11:03 AM

SHOCKING : ಬೆಂಗಳೂರಿನಲ್ಲಿ ಘೋರ ಘಟನೆ : ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಪತಿ ಸೂಸೈಡ್.!

10/06/2025 10:42 AM

BREAKING : ಮತ್ತೊಂದು ರಣಭೀಕರ ಅಪಘಾತ : ಮಿನಿವ್ಯಾನ್ ಗೆ ಬಸ್ ಡಿಕ್ಕಿಯಾಗಿ 15 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು.!

10/06/2025 10:31 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಬೆಂಗಳೂರಿನಲ್ಲಿ ಘೋರ ಘಟನೆ : ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಪತಿ ಸೂಸೈಡ್.!
KARNATAKA

SHOCKING : ಬೆಂಗಳೂರಿನಲ್ಲಿ ಘೋರ ಘಟನೆ : ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಪತಿ ಸೂಸೈಡ್.!

By kannadanewsnow5710/06/2025 10:42 AM

ಬೆಂಗಳೂರು : ಬೆಂಗಳೂರಿನಲ್ಲಿ ಘೋರ ಘಟನೆಯೊಂದು ನಡೆದಿದ್ದು, ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಬೆಂಗಳೂರು ನಗರದ ಕೆಪಿ ಅಗ್ರಹಾರದಲ್ಲಿ ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ ಗೋವರ್ಧನ್ ಎಂಬುವವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಪ್ರಿಯಾ ಗೋವರ್ಧನ್ 7 ವರ್ಷಗಳ ಹಿಂದೆ ವಿವಾಹವಾಗಿದ್ದರು. ಪತ್ನಿ ಆಗಾಗ ಮನೆ ಬಿಟ್ಟು ಹೋಗುತ್ತಿದ್ದರು, ಆದರೆ ಕಳೆದ ತಿಂಗಳು ಮನೆ ಬಿಟ್ಟು ಹೋಗಿದ್ದ ಪತ್ನಿ ವಾಪಸ್ ಆಗಿರಲಿಲ್ಲ. ಇದರಿಂದ ಮನನೊಂದ ಗೋವರ್ಧನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗೋವರ್ಧನ್ ಸಾವಿಗೆ ಪ್ರಿಯಾ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

SHOCKING: Horrific incident in Bengaluru: Husband commits suicide after wife leaves home!
Share. Facebook Twitter LinkedIn WhatsApp Email

Related Posts

ಪೋಷಕರೇ ಇತ್ತ ಗಮನಿಸಿ : ನಿಮ್ಮ ಮಕ್ಕಳು ಹೆಚ್ಚು `TV’ ನೋಡುವುದನ್ನು ತಪ್ಪಿಸಲು ಹೀಗೆ ಮಾಡಿ.!

10/06/2025 11:03 AM1 Min Read

ALERT : ಬೆಳಗ್ಗೆ ಟೀ ಜೊತೆಗೆ `ರಸ್ಕ್’ ತಿನ್ನುವವರು ತಪ್ಪದೇ ಈ ವಿಡಿಯೋ ಒಮ್ಮೆ ನೋಡಿ..!

10/06/2025 10:20 AM2 Mins Read

BREAKING : ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ಸಾಧ್ಯತೆ : ಸತೀಶ್ ಜಾರಕಿಹೊಳಿಗೆ `ಕೆಪಿಸಿಸಿ’ ಅಧ್ಯಕ್ಷ ಪಟ್ಟ.?

10/06/2025 10:16 AM1 Min Read
Recent News

ಪೋಷಕರೇ ಇತ್ತ ಗಮನಿಸಿ : ನಿಮ್ಮ ಮಕ್ಕಳು ಹೆಚ್ಚು `TV’ ನೋಡುವುದನ್ನು ತಪ್ಪಿಸಲು ಹೀಗೆ ಮಾಡಿ.!

10/06/2025 11:03 AM

SHOCKING : ಬೆಂಗಳೂರಿನಲ್ಲಿ ಘೋರ ಘಟನೆ : ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಪತಿ ಸೂಸೈಡ್.!

10/06/2025 10:42 AM

BREAKING : ಮತ್ತೊಂದು ರಣಭೀಕರ ಅಪಘಾತ : ಮಿನಿವ್ಯಾನ್ ಗೆ ಬಸ್ ಡಿಕ್ಕಿಯಾಗಿ 15 ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು.!

10/06/2025 10:31 AM

ಮಧುಚಂದ್ರದ ವೇಳೆ ಪತಿಯ ಕೊಲೆ ಪ್ರಕರಣ: ರಾಜಾ ರಘುವಂಶಿ ಅಂತ್ಯಕ್ರಿಯೆಯಲ್ಲಿ ಕಾಣಿಸಿಕೊಂಡ ಸೋನಮ್ ಪ್ರಿಯಕರ

10/06/2025 10:27 AM
State News
KARNATAKA

ಪೋಷಕರೇ ಇತ್ತ ಗಮನಿಸಿ : ನಿಮ್ಮ ಮಕ್ಕಳು ಹೆಚ್ಚು `TV’ ನೋಡುವುದನ್ನು ತಪ್ಪಿಸಲು ಹೀಗೆ ಮಾಡಿ.!

By kannadanewsnow5710/06/2025 11:03 AM KARNATAKA 1 Min Read

ಇಂದಿನ ದಿನದಲ್ಲಿ ಹೊರಗೆ ಆಟವಾಡಲು ಹಿಂದೇಟು ಹಾಕುತ್ತಾರೆ. ಆದರೆ ಮಕ್ಕಳು ಮನೆಯಲ್ಲಿ ದಿನಪೂರ್ತಿ ಟಿವಿ ಮುಂದೆಯೇ ಕೂಳಿತಿರುತ್ತಾರೆ. ಇಲ್ಲವೆಂದರೆ ಮೊಬೈಲ್‌…

SHOCKING : ಬೆಂಗಳೂರಿನಲ್ಲಿ ಘೋರ ಘಟನೆ : ಪತ್ನಿ ಮನೆ ಬಿಟ್ಟು ಹೋಗಿದ್ದಕ್ಕೆ ಪತಿ ಸೂಸೈಡ್.!

10/06/2025 10:42 AM

ALERT : ಬೆಳಗ್ಗೆ ಟೀ ಜೊತೆಗೆ `ರಸ್ಕ್’ ತಿನ್ನುವವರು ತಪ್ಪದೇ ಈ ವಿಡಿಯೋ ಒಮ್ಮೆ ನೋಡಿ..!

10/06/2025 10:20 AM

BREAKING : ರಾಜ್ಯ ಕಾಂಗ್ರೆಸ್ ನಲ್ಲಿ ಭಾರೀ ಬದಲಾವಣೆ ಸಾಧ್ಯತೆ : ಸತೀಶ್ ಜಾರಕಿಹೊಳಿಗೆ `ಕೆಪಿಸಿಸಿ’ ಅಧ್ಯಕ್ಷ ಪಟ್ಟ.?

10/06/2025 10:16 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.