ಬೆಂಗಳೂರು : ಗುಟ್ಕಾ ಆರೋಗ್ಯಕ್ಕೆ ಹಾನಿಕಾರಕ ಎಂದು ತಿಳಿದಿದ್ದರೂ ತಿನ್ನುವವರ ಸಂಖ್ಯೆಗೇನು ಕಮ್ಮಿಯಿಲ್ಲ. ಇದು ಅನಾರೋಗ್ಯಕ್ಕೂ ಕಾರಣವಾಗಬಹುದು. ಏತನ್ಮಧ್ಯೆ ಗುಟ್ಕಾ ಪ್ಯಾಕೆಟ್’ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ.
ಹೌದು, ಬೆಂಗಳೂರಿನ ಯಶವಂತಪುರದ ಜೆಪಿ ಪಾರ್ಕ್ ವಾರ್ಡ್’ನ ಮಂಜುನಾಥ್ ಕಾಂಡಿಮೆಂಟ್ಸ್’ನಲ್ಲಿ ಗ್ರಾಹಕರೊಬ್ಬರು ಖರೀದಿಸಿದ ವಿಮಲ್ ಗುಟ್ಕಾ ಪ್ಯಾಕೆಟ್’ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ.
ಗುಟ್ಕಾ ಪ್ಯಾಕೆಟ್’ನಲ್ಲಿ ಸತ್ತ ಕಪ್ಪೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇನ್ನು ಇದ್ರಲ್ಲಿ ಸತ್ತ ಕಪ್ಪೆಯನ್ನ ನೋಡಿ ಗುಟ್ಕಾ ಪ್ರಿಯರು ಶಾಕ್ ಆಗಿದ್ದಾರೆ.
ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ : ಡಿಸಿಎಂ ಡಿಕೆ ಶಿವಕುಮಾರ್ ಹೀಗೆ ಹೇಳಿದ್ಯಾಕೆ?
ದೇವರು-ಧರ್ಮದ ಹೆಸರಲ್ಲಿ ದೇಶ, ರಾಜ್ಯವನ್ನು ಒಡೆಯುವ ಬಿಜೆಪಿಯನ್ನು ಮೊದಲು ದೂರ ಇಡಿ: ಸಿದ್ದರಾಮಯ್ಯ ಕರೆ
‘ಮರುಪಾವತಿ ಆಯ್ಕೆ, ಆಟೋ ಸವಾರಿ ರಸೀದಿ’ ನೀಡಲು ‘ಓಲಾ ಅಪ್ಲಿಕೇಶನ್’ಗೆ ‘CCPA’ ಆದೇಶ