Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಬೆಳಗಾವಿಯಲ್ಲಿ ವಿದ್ಯುತ್ ಪರಿವರ್ತಕ ತಯಾರಿಕಾ ಘಟಕಕ್ಕೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ವಸ್ತು ಸುಟ್ಟು ಭಸ್ಮ!

18/02/2026 3:33 PM

ಮೌಲ್ಯವರ್ಧಿತ ಉಕ್ಕಿನಿಂದ ಶೇ.75ರಷ್ಟು ಆದಾಯ ಹೊಂದುವ ಗುರಿ ಘೋಷಿಸಿದ ಎಎಂ/ಎನ್‌ಎಸ್‌ ಇಂಡಿಯಾ

18/02/2026 3:32 PM

ಬಾಡಿ ಡೈನಾಮಿಕ್ಸ್‌ ನಿರ್ದೇಶಕಿಯಾಗಿ ಭಾರತಿ ಜಜೂ ನೇಮಕ

18/02/2026 3:29 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » SHOCKING : ಶಾಲೆಗೆ ಹೋಗುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು 10 ವರ್ಷದ ಬಾಲಕಿ ಸಾವು.!
INDIA

SHOCKING : ಶಾಲೆಗೆ ಹೋಗುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು 10 ವರ್ಷದ ಬಾಲಕಿ ಸಾವು.!

By kannadanewsnow5729/11/2024 2:10 PM

ಹೃದಯಾಘಾತದ ಸಾವುಗಳು ಈಗ ವಯಸ್ಸನ್ನು ಲೆಕ್ಕಿಸದೆ ಹೆಚ್ಚಿವೆ. ಆಡುತ್ತಾ, ಹಾಡುತ್ತಾ ಇರಬೇಕಾದ ಮಕ್ಕಳು ಹೃದಯಾಘಾತಕ್ಕೆ ಒಳಗಾಗಿ ಸಾಯುತ್ತಿದ್ದಾರೆ.

ಶಾಲೆಗೆ ಹೋಗುವಾಗಲೇ 10 ವರ್ಷದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದ ಮಂಚಿರ್ಯಾಲ ಜಿಲ್ಲೆಯ ಜನ್ನಾರಂ ಮಂಡಲದ ರೋಟಿಗುಡ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಮನ್ವಿತಾ ಎಂದು ಗುರುತಿಸಲಾಗಿದೆ.

ಸಮನ್ವಿತಾ ಲಕ್ಷೆಟ್ಟಿಪೇಟೆ ಮಂಡಲದ ಕೃಷ್ಣವೇಣಿ ಪ್ರೌಢಶಾಲೆಯಲ್ಲಿ ನಾಲ್ಕನೇ ತರಗತಿ ಓದುತ್ತಿದ್ದು, ಎಂದಿನಂತೆ ಸಮನ್ವಿತಾ ಬೆಳಗ್ಗೆ ಶಾಲೆಗೆ ಹೋಗಲು ತಯಾರಾಗುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ವಿಷಯ ಗಮನಿಸಿದ ತಂದೆ ನಾಗರಾಜು ಮಗುವನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯರು ಚಿಕಿತ್ಸೆ ನೀಡಿದರೂ ಮಗುವಿನ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಮಧ್ಯಾಹ್ನ ಮಗು ಹೃದಯಾಘಾತದಿಂದ ಸಾವನ್ನಪ್ಪಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.

ರಾಜ್ಯದ ಕಾರ್ಮಿಕರೇ ಗಮನಿಸಿ : `ಕುಟುಂಬ ಪಿಂಚಣಿ’ಗೆ ಅರ್ಜಿ ಸಲ್ಲಿಸಲು ಈ ದಾಖಲೆಗಳು ಕಡ್ಡಾಯ.!

BIG NEWS : ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಬಾಣಂತಿಯರ ಸಾವು ಪ್ರಕರಣ : ತನಿಖೆಯಲ್ಲಿ ಸ್ಪೋಟಕ ಅಂಶ ಬಹಿರಂಗ!

SHOCKING : ಶಾಲೆಗೆ ಹೋಗುವಾಗಲೇ ಹೃದಯಾಘಾತದಿಂದ ಕುಸಿದು ಬಿದ್ದು 10 ವರ್ಷದ ಬಾಲಕಿ ಸಾವು.! SHOCKING: A 10-year-old girl died after collapsing due to heart attack while going to school
Share. Facebook Twitter LinkedIn WhatsApp Email

Related Posts

BIG NEWS : ಮುಸ್ಲಿಂರಿಗೆ ಬಿಗ್ ಶಾಕ್ : ‘SEBC’ ಅಡಿ ನೀಡುತ್ತಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರಕಾರ!

18/02/2026 3:28 PM1 Min Read

ಪರಿಹಾರವು ಶಿಕ್ಷೆಗೆ ಪರ್ಯಾಯವಲ್ಲ ; ಹೈಕೋರ್ಟ್ ತೀರ್ಪು ರದ್ದುಗೊಳಿಸಿ, ಸುಪ್ರೀಂಕೋರ್ಟ್ ಮಹತ್ವದ ಆದೇಶ!

18/02/2026 3:23 PM1 Min Read

JOB ALERT : ‘RBI ಸಹಾಯಕ’ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ; ಡಿಗ್ರಿ ಆಗಿದ್ರೆ, ಅರ್ಜಿ ಸಲ್ಲಿಸಿ! RBI Assistant Bharti 2026

18/02/2026 3:11 PM3 Mins Read
Recent News

BREAKING : ಬೆಳಗಾವಿಯಲ್ಲಿ ವಿದ್ಯುತ್ ಪರಿವರ್ತಕ ತಯಾರಿಕಾ ಘಟಕಕ್ಕೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ವಸ್ತು ಸುಟ್ಟು ಭಸ್ಮ!

18/02/2026 3:33 PM

ಮೌಲ್ಯವರ್ಧಿತ ಉಕ್ಕಿನಿಂದ ಶೇ.75ರಷ್ಟು ಆದಾಯ ಹೊಂದುವ ಗುರಿ ಘೋಷಿಸಿದ ಎಎಂ/ಎನ್‌ಎಸ್‌ ಇಂಡಿಯಾ

18/02/2026 3:32 PM

ಬಾಡಿ ಡೈನಾಮಿಕ್ಸ್‌ ನಿರ್ದೇಶಕಿಯಾಗಿ ಭಾರತಿ ಜಜೂ ನೇಮಕ

18/02/2026 3:29 PM

BIG NEWS : ಮುಸ್ಲಿಂರಿಗೆ ಬಿಗ್ ಶಾಕ್ : ‘SEBC’ ಅಡಿ ನೀಡುತ್ತಿದ್ದ 5% ಮೀಸಲಾತಿ ರದ್ದುಗೊಳಿಸಿದ ಮಹಾರಾಷ್ಟ್ರ ಸರಕಾರ!

18/02/2026 3:28 PM
State News
KARNATAKA

BREAKING : ಬೆಳಗಾವಿಯಲ್ಲಿ ವಿದ್ಯುತ್ ಪರಿವರ್ತಕ ತಯಾರಿಕಾ ಘಟಕಕ್ಕೆ ಬೆಂಕಿ : ಲಕ್ಷಾಂತರ ರೂ.ಮೌಲ್ಯದ ವಸ್ತು ಸುಟ್ಟು ಭಸ್ಮ!

By kannadanewsnow0518/02/2026 3:33 PM KARNATAKA 1 Min Read

ಬೆಳಗಾವಿ : ಬೆಳಗಾವಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದ್ದು ವಿದ್ಯುತ್ ಪರಿವರ್ತಕ ತಯಾರಿಕಾ ಘಟಕಕ್ಕೆ ಬೆಂಕಿ ಬಿದ್ದಿದೆ ಘಟನೆಯಲ್ಲಿ ಲಕ್ಷಾಂತರ…

ಮೌಲ್ಯವರ್ಧಿತ ಉಕ್ಕಿನಿಂದ ಶೇ.75ರಷ್ಟು ಆದಾಯ ಹೊಂದುವ ಗುರಿ ಘೋಷಿಸಿದ ಎಎಂ/ಎನ್‌ಎಸ್‌ ಇಂಡಿಯಾ

18/02/2026 3:32 PM

ಬಾಡಿ ಡೈನಾಮಿಕ್ಸ್‌ ನಿರ್ದೇಶಕಿಯಾಗಿ ಭಾರತಿ ಜಜೂ ನೇಮಕ

18/02/2026 3:29 PM

ಮದುವೆ ಮಂಟಪದವರು ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಬೇಕೆಂಬ ನಿಯಮಗಳಿಲ್ಲ : ಹೈಕೋರ್ಟ್

18/02/2026 3:20 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.