ಕೃಷ್ಣ : ಜ್ವರದಿಂದ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಯೊಬ್ಬಳು ಹೃದಯಾಘಾತದಿಂದ ಮೃತಪಟ್ಟಿರುವ ಆಘಾತಕಾರಿ ಘಟನೆ ಅಂಧ್ರಪ್ರದೇಶದಲ್ಲಿ ನಡೆದಿದೆ.
ಪಾಮಾರು ಮಂಡಲದ ಪೆದಮದ್ದಲಿ ನಿವಾಸಿ ಗುಮ್ಮಡಿ ಲಾವಣ್ಯ 8ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಜ್ವರದಿಂದಾಗಿ ಅವರನ್ನ ಈ ತಿಂಗಳ 5ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸೋಮವಾರ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ.
ಬಾಲಕಿಯ ಸಾವು ಆಘಾತವನ್ನುಂಟು ಮಾಡಿದ್ದು, ಪೋಷಕರು ಕಣ್ಣೀರಿಟ್ಟಿದ್ದಾರೆ.
‘ಭಾರತದ ಮೇಲೆ ಸುಂಕ ವಿಧಿಸಿರೋದು ಸರಿಯಾದ ನಿರ್ಧಾರ’ ; ಟ್ರಂಪ್ ಕ್ರಮ ಬೆಂಬಲಿಸಿದ ಉಕ್ರೇನ್ ಅಧ್ಯಕ್ಷ ‘ಝೆಲೆನ್ಸ್ಕಿ’
ಮದ್ದೂರು ಕಲ್ಲು ತೂರಾಟ ಘಟನೆ: ನಾವು ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡಲ್ಲ- ಸಚಿವ ಚಲುವರಾಯಸ್ವಾಮಿ