ಕರ್ತವ್ಯದ ಅವಧಿಯಲ್ಲೇ ಮಧ್ಯಪಾನ ಮಾಡಿದ ‘ಡಾಕ್ಟರ್’ಗೆ ಶಾಕ್: ಬಸವನ ಬಾಗೇವಾಡಿಯ ವಂದಲಾ PHC ವೈದ್ಯ ಸಸ್ಪೆಂಡ್
ವಿಜಯಪುರ: ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ವಂದಾಲ ಪ್ರಾಥಮಿಕ ಆರೋಗ್ಯ ಕೇಂದ್ರದ ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಸಜ್ಜನ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಗುರುದತ್ತ ಹೆಗಡೆ ಅವರು ಆದೇಶ ಹೊರಡಿಸಿದ್ದಾರೆ. ಗಂಭೀರ ಆರೋಪಗಳು ಮತ್ತು ದುರ್ನಡತೆ ಡಾ. ರಾಜಶೇಖರ್ ಸಜ್ಜನ ಅವರ ವಿರುದ್ಧ ಗಂಭೀರ ಸ್ವರೂಪದ ಕರ್ತವ್ಯಲೋಪದ ದೂರುಗಳು ದಾಖಲಾಗಿವೆ. ಪ್ರಮುಖವಾಗಿ: ವೈದ್ಯಾಧಿಕಾರಿಗಳು ನಿಗದಿತ ಸಮಯಕ್ಕೆ ಆಸ್ಪತ್ರೆಗೆ ಹಾಜರಾಗದೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರಲಿಲ್ಲ. … Continue reading ಕರ್ತವ್ಯದ ಅವಧಿಯಲ್ಲೇ ಮಧ್ಯಪಾನ ಮಾಡಿದ ‘ಡಾಕ್ಟರ್’ಗೆ ಶಾಕ್: ಬಸವನ ಬಾಗೇವಾಡಿಯ ವಂದಲಾ PHC ವೈದ್ಯ ಸಸ್ಪೆಂಡ್
Copy and paste this URL into your WordPress site to embed
Copy and paste this code into your site to embed