ಪರಿಹಾರ ನೀಡದ ‘ಧಾರವಾಡ ಎಸಿ’ಗೆ ಶಾಕ್: ರೈತನಿಂದ ಕಚೇರಿ ಕಂಪ್ಯೂಟರ್, ಪೀಠೋಪಕರಣ ಜಪ್ತಿ!
ಧಾರವಾಡ: ರುದ್ರಭೂಮಿಗಾಗಿ ಜಮೀನು ಸ್ವಾಧೀನಪಡಿಸಿಕೊಂಡು, ಬಾಕಿ ಪರಿಹಾರ ಹಣ ನೀಡಲು ಸತಾಯಿಸುತ್ತಿದ್ದ ಜಿಲ್ಲಾಡಳಿತಕ್ಕೆ ನ್ಯಾಯಾಲಯ ಚಾಟಿ ಬೀಸಿದೆ. ಕೋರ್ಟ್ ಆದೇಶದಂತೆ ಇಂದು (ಏಪ್ರಿಲ್ 27) ಧಾರವಾಡದ ಉಪವಿಭಾಗಾಧಿಕಾರಿಗಳ (AC) ಕಚೇರಿಯ ಪೀಠೋಪಕರಣ ಹಾಗೂ ಸಾಮಗ್ರಿಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಹಿನ್ನೆಲೆ: ನವಲಗುಂದ ತಾಲೂಕಿನ ಕೊಂಡಿಕೊಪ್ಪ ಗ್ರಾಮದ ರೈತ ನಾಗನಗೌಡ ಪಾಟೀಲ ಎಂಬುವವರಿಗೆ ಸೇರಿದ 2 ಎಕರೆ ಜಮೀನನ್ನು 2010ರಲ್ಲಿ ರುದ್ರಭೂಮಿಗಾಗಿ ಸರ್ಕಾರ ಸ್ವಾಧೀನಪಡಿಸಿಕೊಂಡಿತ್ತು. ಆಗ ಪ್ರತಿ ಗುಂಟೆಗೆ 10,500 ರೂ. ದರದಂತೆ ಒಟ್ಟು 35 ಲಕ್ಷ ರೂ. … Continue reading ಪರಿಹಾರ ನೀಡದ ‘ಧಾರವಾಡ ಎಸಿ’ಗೆ ಶಾಕ್: ರೈತನಿಂದ ಕಚೇರಿ ಕಂಪ್ಯೂಟರ್, ಪೀಠೋಪಕರಣ ಜಪ್ತಿ!
Copy and paste this URL into your WordPress site to embed
Copy and paste this code into your site to embed