Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಡಿಜಿಟಲ್ ಇಂಡಿಯಾದ ಹೊಸ ದಾಖಲೆ: ಮಾರ್ಚ್ ತಿಂಗಳಲ್ಲಿ 2,264 ಕೋಟಿ ಯುಪಿಐ ವಹಿವಾಟು; ಹಣಕಾಸು ಲೋಕದಲ್ಲಿ ಭಾರತದ ಕ್ರಾಂತಿ!

02/04/2026 7:33 PM

​’ಭಾರತೀಯ ಮಿತ್ರರು ಸುರಕ್ಷಿತವಾಗಿದ್ದಾರೆ’: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಭಾರತಕ್ಕೆ ಇರಾನ್ ಮಹತ್ವದ ಭರವಸೆ!

02/04/2026 7:19 PM

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಿವಮೊಗ್ಗ: ತಾಲ್ಲೂಕು ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮದಡಿ ಅರ್ಜಿ ಆಹ್ವಾನ
KARNATAKA

ಶಿವಮೊಗ್ಗ: ತಾಲ್ಲೂಕು ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮದಡಿ ಅರ್ಜಿ ಆಹ್ವಾನ

By kannadanewsnow0925/03/2025 2:52 PM

ಶಿವಮೊಗ್ಗ : 2024-25 ನೇ ಸಾಲಿನಲ್ಲಿ ತಾಲ್ಲೂಕು ಪಂಚಾಯತ್ ಫಲಾನುಭವಿ ಆಧಾರಿತ ಕಾರ್ಯಕ್ರಮದಡಿಯಲ್ಲಿ ಹಾಲು ಕರೆಯುವ ಯಂತ್ರ, ರಬ್ಬರ್ ನೆಲಹಾಸು ಹಾಗೂ ಸೈಲೇಜ್ ಬ್ಯಾಗ್‌ಗಳನ್ನು ವಿತರಿಸಲು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಾಲು ಕರೆಯುವ ಯಂತ್ರ 2 ಫಲಾನುಭವಿಗಳಿಗೆ ತಲಾ 1 ರಂತೆ, ರಬ್ಬರ್ ನೆಲಹಾಸು 11 ಫಲಾನುಭವಿಗಳಿಗೆ ತಲಾ 2 ರಂತೆ ಹಾಗೂ ಸೈಲೇಜ್ ಬ್ಯಾಗ್ 45 ಫಲಾನುಭವಿಗಳಿಗೆ ತಲಾ 100 ಕೆಜಿ ಸಾಮರ್ಥ್ಯದ 1 ಹಾಗೂ 500 ಕೆಜಿ ಸಾಮರ್ಥ್ಯದ 1 ಬ್ಯಾಗ್ ಅನ್ನು ನೀಡಲಾಗುತ್ತದೆ. ಸದರಿ ಫಲಾನುಭವಿಗಳ ಆಯ್ಕೆಯಲ್ಲಿ ರೋಸ್ಟರ್ ನಿಯಾಮಾನುಸಾರದ ಕ್ರಮ ವಹಿಸಲಿದ್ದಾರೆ.

ಆಸಕ್ತರು ತಮ್ಮ ಸ್ಥಳೀಯ ಪಶುವೈದ್ಯಾಧಿಕಾರಿಗಳಿಂದ/ಮುಖ್ಯ ಪಶುವೈದ್ಯಾಧಿಕಾರಿಗಳು ಇವರಿಂದ ಅರ್ಜಿ ನಮೂನೆಯನ್ನು ಪಡೆದು ಎಲ್ಲಾ ದಾಖಲಾತಿಗಳೊಂದಿಗೆ ಏ.17 ರೊಳಗೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿ, ಎಪಿಎಂಸಿ ಆವರಣ ಶಿವಮೊಗ್ಗ ಈ ಕಚೇರಿಗೆ ಅರ್ಜಿ ಸಲ್ಲಿಸಬೇಕು ಎಂದು ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯದ 16 ಜಿಲ್ಲೆಗಳಲ್ಲಿ ಕ್ಷಯ ರೋಗ ತಡೆಯುವ ನಿಟ್ಟಿನಲ್ಲಿ ‘ಬಿಸಿಜಿ’ ಲಸಿಕಾ ಕಾರ್ಯಕ್ರಮ ಜಾರಿ

BIG NEWS : ಅಕ್ರಮ ತಡೆಗೆ ರಾಜ್ಯ ಸರ್ಕಾರದಿಂದ ಮಹತ್ವದ ಕ್ರಮ : ಇನ್ಮುಂದೆ `KEA’ ನೇಮಕಾತಿ ಪರೀಕ್ಷೆಗಳಲ್ಲಿ `AI’ ತಂತ್ರಜ್ಞಾನ ಬಳಕೆ.!

Share. Facebook Twitter LinkedIn WhatsApp Email

Related Posts

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM1 Min Read

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM3 Mins Read

ಸಾಗರ ತಾಲ್ಲೂಕು ತಹಶೀಲ್ದಾರ್ ಆಗಿ ಪ್ರದೀಪ್.ಆರ್ ನೇಮಕ, ರಶ್ಮಿ.ಹೆಚ್.ಜೆ ಕರ್ತವ್ಯದಿಂದ ಬಿಡುಗಡೆ

02/04/2026 6:59 PM1 Min Read
Recent News

ಡಿಜಿಟಲ್ ಇಂಡಿಯಾದ ಹೊಸ ದಾಖಲೆ: ಮಾರ್ಚ್ ತಿಂಗಳಲ್ಲಿ 2,264 ಕೋಟಿ ಯುಪಿಐ ವಹಿವಾಟು; ಹಣಕಾಸು ಲೋಕದಲ್ಲಿ ಭಾರತದ ಕ್ರಾಂತಿ!

02/04/2026 7:33 PM

​’ಭಾರತೀಯ ಮಿತ್ರರು ಸುರಕ್ಷಿತವಾಗಿದ್ದಾರೆ’: ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಭಾರತಕ್ಕೆ ಇರಾನ್ ಮಹತ್ವದ ಭರವಸೆ!

02/04/2026 7:19 PM

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

02/04/2026 7:14 PM

ಜೈಪುರದ ‘ಪಿಂಕ್ ಎಲಿಫೆಂಟ್’ ವಿವಾದಕ್ಕೆ ಹೊಸ ಟ್ವಿಸ್ಟ್: ತನ್ನ ಬೆಂಬಲಕ್ಕೆ ನಿಲ್ಲುವಂತೆ ಪೆಟಿಷನ್ ಆರಂಭಿಸಿದ ಫೋಟೋಗ್ರಾಫರ್!

02/04/2026 7:10 PM
State News
KARNATAKA

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 1 ರಿಂದ 9ನೇ ತರಗತಿ ವಿದ್ಯಾರ್ಥಿಗಳ ‘BMTC ಬಸ್ ಪಾಸ್’ ಅವಧಿ ವಿಸ್ತರಣೆ

By kannadanewsnow0902/04/2026 7:14 PM KARNATAKA 1 Min Read

ಬೆಂಗಳೂರು: ಶಾಲಾ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಮಹತ್ವದ ನಿರ್ಧಾರ ಕೈಗೊಂಡಿದೆ. 2025-26 ನೇ ಸಾಲಿನಲ್ಲಿ ವಿತರಣೆ…

ಸಾಲದ ಬಾಧೆಯಿಂದ ಹೊರಬರಲು ಈ ಸಿದ್ಧ ಪೂಜೆಯನ್ನು ಮಾಡಿ, ಹಣದ ಸಮಸ್ಯೆ ಪರಿಹಾರ

02/04/2026 7:09 PM

ಸಾಗರ ತಾಲ್ಲೂಕು ತಹಶೀಲ್ದಾರ್ ಆಗಿ ಪ್ರದೀಪ್.ಆರ್ ನೇಮಕ, ರಶ್ಮಿ.ಹೆಚ್.ಜೆ ಕರ್ತವ್ಯದಿಂದ ಬಿಡುಗಡೆ

02/04/2026 6:59 PM

ಮಮತೆಯ ಮಡಿಲಲ್ಲಿ ಕೆನ್ನಾಲಿಗೆಯ ಅಟ್ಟಹಾಸ: ವರದಕ್ಷಿಣೆ ಎಂಬ ರಾಕ್ಷಸನಿಗೆ ಬಲಿಯಾದ ‘ಶ್ವೇತಾ’ ಎಂಬ ನಂದಾದೀಪ

02/04/2026 6:51 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.