ಶಿವಮೊಗ್ಗ: ವಾಹನವೊಂದನ್ನು ಕದ್ದು ಓಡಿಸಿಕೊಂಡು ಹೋಗಿರುವಂತ ಕಳ್ಳರು, ಅದರಲ್ಲಿದ್ದಂತ 30 ಲಕ್ಷ ಹಣವನ್ನು ಕಳ್ಳತನ ಮಾಡಿ ಕಳ್ಳರು ಪರಾರಿಯಾಗಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಗುಜರಿ ವಸ್ತು ತರಲು ಮಂಗಳೂರಿಗೆ ಹೋಗುತ್ತಿದ್ದಂತ ವಾಹನವನ್ನು ಕದ್ದೊಯ್ದಿದ್ದಾರೆ. ಈ ವಾಹನವನ್ನು ಬೇರೆಡೆಗೆ ನಿಲ್ಲಿಸಿ ಅದರಲ್ಲಿದ್ದಂತ 30 ಲಕ್ಷ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಈ ಸಂಬಂಧ ವಾಹನದ ಮಾಲೀಕ ತೀರ್ಥಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ತಮ್ಮ ವಾಹನದಲ್ಲಿ ಇದ್ದಂತ 30 ಲಕ್ಷ ಹಣವನ್ನು ಕಳ್ಳರು ಕದ್ದುಕೊಂಡು ಪರಾರಿಯಾಗಿದ್ದಾರೆ. ಹುಡುಕಿಸಿಕೊಡುವಂತೆ ಮನವಿ ಮಾಡಿದ್ದಾರೆ.
ಮಾಜಿ ಕಾಂಗ್ರೆಸ್ ಶಾಸಕ ಬಂಬರ್ ಠಾಕೂರ್ ಮೇಲೆ ಗುಂಡಿನ ದಾಳಿ: ಇಬ್ಬರಿಗೆ ಗಾಯ | Bamber Thakur
ಭಾರತದಲ್ಲಿ ಶೇ.57ರಷ್ಟು ಕಾರ್ಪೊರೇಟ್ ಪುರುಷರು ವಿಟಮಿನ್ ಬಿ12 ಕೊರತೆ ಎದುರಿಸುತ್ತಿದ್ದಾರೆ: ಸಮೀಕ್ಷೆ