ಶಿವಮೊಗ್ಗ: ಜಿಲ್ಲೆಯ ಸೊರಬ ತಾಲೂಕಿನ 110/11 ಕೆವಿ ಸೊರಬ, ಮಾವ, ಶಿರಾಳಕೊಪ್ಪ ಹಾಗೂ ಸಂಡಾ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ 11ಕೆವಿ ಫೀಡರ್ ಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಹೀಗಾಗಿ ಸೊರಬ ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನಾಳೆ ಪವರ್ ಕಟ್ ಆಗಲಿದೆ.
ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಸೊರಬ ತಾಲೂಕಿನ ಎಇಇ ಮಾಹಿತಿ ನೀಡಿದ್ದು, ದಿನಾಂಕ:07.03.2024ರ ನಾಳೆ 110/11 ಕೆವಿ ವಿದ್ಯುತ್ ವಿತರಣಾ ಕೇಂದ್ರ ಸೊರಬ, ಮಾವಲಿ, ಶಿರಾಳಕೊಪ್ಪ ಹಾಗೂ ಸಂಡಾ ಯಿಂದ ವಿದ್ಯುತ್ ಸರಬರಾಜಾಗುವ ಕೆಳಕಂಡ 11 ಕವಿ ಫೀಡರ್‌ಗಳಿಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದ್ದಾರೆ.
ನಾಳೆ ಈ ಪ್ರದೇಶಗಲ್ಲಿ ಕರೆಂಟ್ ಇರುವುದಿಲ್ಲ
07.03.2024 ರಂದು ಪ್ರಸರಣ ಮಾರ್ಗ ಉಪವಿಭಾಗ, ಕವಿಪ್ರನಿನಿ’ ಜೋಗ್ ಫಾಲ್ಸ್ ರವರಿಂದ ತುರ್ತು ಕಾಮಗಾಲಯನ್ನು ನಡೆಸಲು ಉದ್ದೇಶಿಸಿರುವುದರಿಂದ 110/ 6 ಸೊರಬ, ಮಾವಲ, ಶಿರಾಳಕೊಪ್ಪ ಹಾಗೂ ಸಂಡಾ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜಾಗುವ ಎಫ್21 ಸೊರಬ ಪಟ್ಟಣ ಸೇರಿದಂತೆ ಎಫ್2 ಸಾರೇಕೊಪ್ಪ, ಎಫ್-3 ಬಳ್ಳಬೈಲು, ಎಫ್4 ಓಟೂರು, ಎಫ್5 ಚಿಕ್ಕಾವಲಿ, ಎಫ್15 ಕಲ್ಲಂಬಿ ಪವರ್ ಕಟ್ ಆಗಲಿದೆ.
ಎಫ್16 ಕಡಸೂರು ಎನ್‌ಜೆವೈ, ಎಫ್17 ಯಲವಟ್ಟಿ ಎಸ್.ಜೆ.ವೈ, ಎಚ್. ಹಾಲಗಳಲ್ಲಿ ಎ? ಬೈಲು, ಎ ತುಪ್ಪ, ಎಚ್ ಐ, ಎಫ್ಐ ಮರ, ಎಫ್-11 ಮಂಜಿ, ಎಫ್-12 ಉರಗನಹಣ್ಣ ಎಫ್-13 ಅಂಡಿಗೆ, ಎಫ್-14 ಕೊಡಕಣಿ, ಎಫ್-18 ನಿಸ್ರಾಣಿ ಎಫ್-20 ಹೆಗ್ಗೋಡು, ಎಫ್-23 ತಾವರೆಹಳ್ಳಿ, ಎಫ್-24 ಕಕ್ಕರಸಿ ಹಾಗೂ ಎಫ್-25 ನಡಹಳ್ಳಿ ಹಾಗೂ 10/11 ಕೆವಿ ಮಾವು ವಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್-1 ಹರೂರು, ಎಫ್2 ಕೊಲ್ಲುಣಸಿ.ಎಫ್. ಮನಮನೆ, ಎಫ್ ಗುರುತೊಪ್ಪ ಎಫ್-5 ಮಾವ ಕರೆಂಟ್ ಇರೋದಿಲ್ಲ.
ಶಿರಾಳಕೊಪ್ಪ ಪಿ.ವಿ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಫ್18 ಕವಡಿ, ಎಫ್19 ಬಿಳವಾಣಿ, ಎಫ್20 ಜಿರಲೇಕೊಪ್ಪ ಮತ್ತು ಎಫ್22 ಚಿಕ್ಕಸವಿ ಎನ್‌ಜೆವೈ ಹಾಗೂ 110/11 ಕೆವಿ ವಿ.ವಿ ಕೇಂದ್ರ ಸಂಡಾದಿಂದ ವಿದ್ಯುತ್ ಸರಬರಾಜಾಗುವ ಎಫ್-12 ಮಳಲಿಕೊಪ್ಪ, ಎಫ್-17 ಹೆಸರಿ ಮತ್ತು ಎಫ್15 ಚಿಟ್ಟೂರು ಎನ್‌ಜೆ ಫೀಡರ್‌ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಮಧ್ಯಾಹ್ನ 2:00 ರಿಂದ ಸಂಜೆ 7:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
BREAKING : ಹಾರಾಟಕ್ಕೆ ಸಿದ್ಧವಾದ ‘Fly91’ ವಿಮಾನ, ‘DGCA’ನಿಂದ ‘ಏರ್ ಆಪರೇಟರ್ ಪ್ರಮಾಣಪತ್ರ’
ಮಾ.9ರಂದು ಬೆಂಗಳೂರಿನ GKVK ಆವರಣದಲ್ಲಿ ‘ರೈತ ಸೌರ ಶಕ್ತಿ ಮೇಳ’ ಆಯೋಜನೆ: CM ಸಿದ್ದರಾಮಯ್ಯ ಚಾಲನೆ