ಶಿವಮೊಗ್ಗ: ದಿನಾಂಕ: 10.12.2025 ರಂದು 110/11ಕೆ.ವಿ. ಚಂದ್ರಗುತ್ತಿ ಉಪ ವಿದ್ಯುತ್ ವಿತರಣಾ ಕೇಂದ್ರದ 10 ಎಂವಿಎ ಶಕ್ತಿ ಪರಿರ್ವಕದ ಡ್ರೈವರ್ಟರ್ ಸ್ವಿಚ್ ಬದಲಾಯಿಸಲು ಕಾಮಗಾರಿ ಕೈಗೊಳ್ಳುವ ಕಾರ್ಯಯೋಜನೆ ಹಮ್ಮಿಕೊಂಡಿರುವ ಕಾರಣ 110/11 ಕೆ.ವಿ ಚಂದ್ರಗುತ್ತಿ ಉಪ ವಿದ್ಯುತ್ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ 11ಕೆ.ವಿ ಮಾರ್ಗಗಳಿಗೆ ಈ ಕೆಳಗಿನ ಫೀಡರ್‌ಗಳಿಗೆ/ಗ್ರಾಮಗಳಿಗೆ ವಿದ್ಯುತ್ ವ್ಯತ್ಯಯವಾಗಲಿದ ಎಂಬುದಾಗಿ ಮೆಸ್ಕಾಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
110/11ಕೆವಿ ಚಂದ್ರಗುತ್ತಿ ಉಪ ವಿದ್ಯುತ್ ವಿತರಣಾ ಕೇಂದ್ರದ 10 ಎಂವಿಎ ಶಕ್ತಿ ಪರಿರ್ವಕದ ಡ್ರೈವರ್ಟರ್ ಸ್ವಿಚ್ ಬದಲಾಯಿಸಲು ಕಾಮಗಾರಿ ಕೈಗೊಳ್ಳುವ ಕಾರ್ಯಯೋಜನೆ ನಡೆಸಲು ಉದ್ದೇಶಿಸಿರುವುದರಿಂದ ದಿನಾಂಕ: 10.12.2025 ರಂದು ಎಫ್-1 ಬಾಡದಬೈಲು, ಎಫ್-2 ಅಂದವಳ್ಳಿ ಎಫ್-3 ಕತವಾಯಿ, ಎನ್.ಜೆ.ವೈ, ಎಫ್-4 ಚಂದ್ರಗುತ್ತಿ ಟೌನ್, ಎಫ್-5 ಕಲಗೋಡು, ಎಫ್-6 ಚನ್ನಪಟ್ಟಣ, ಎಫ್-7 ಹುಲ್ತಿಕೊಪ್ಪ, ಎಫ್-8 ಕಡೆಜೋಳದಗುಡ್ಡೆ, ಎಫ್-9 ಹರೀಶಿ ಹಾಗೂ ಎಫ್-10 ಕೊಂಡಬಿ ಫೀಡರ್‌ಗಳ ವ್ಯಾಪ್ತಿಗೊಳಪಡುವ ಎಲ್ಲಾ ಗ್ರಾಮಗಳಿಗೆ ಬೆಳಗ್ಗೆ 09:00 ರಿಂದ ಸಂಜೆ 6:00 ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಈ ಕುರಿತು ಎಂದಿನಂತೆ ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು…
ಡಿ.10ರ ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ | Power Cut








