ಶಿವಮೊಗ್ಗ : ಸಾಗರದ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಟಾನಕ್ಕೆ ಭಾನುವಾರ ನಡೆದ ಚುನಾವಣೆ ಭಾರಿ ಕುತೂಹಲ ಮೂಡಿಸಿತು, ಬೆಳಗಿನಿಂದಲೇ ಮತಗಟ್ಟೆಯ ಬಳಿ ಜನರು ಜಮಾಯಿಸಿದ್ದರು ರಕ್ಷಣಾ ಇಲಾಖೆಯ ಬಿಗಿ ಕಾವಲಿನಲ್ಲಿ ಚುನಾವಣೆ ಶಾಂತಿಯುತವಾಗಿ ನಡೆಯಿತು.
32 ಜನರು ಆಯ್ಕೆಯಾಗಿದ್ದು, ವಿವಿಧ ಸಮಾಜದಿಂದ ನಾಲ್ಕು ಜನರು ಅವಿರೋಧ ಆಯ್ಕೆಯಾಗಿದ್ದಾರೆ. 481 ಮತದಾರರ ಪೈಕಿ 390 ಜನರು ಮತ ಚಲಾವಣೆ ಮಾಡಿದ್ದು, ಚುನಾವಣೆ ತೀವೃ ಪೈಪೋಟಿಯಿಂದ ಕೂಡಿತ್ತು.

ಹೀಗಿದೆ ಸಾಮಾನ್ಯ ವರ್ಗದ ವಿಜೇತರು ಪಟ್ಟಿ
ಪುರುಷೋತ್ತಮ, ಸುಂದರ ಸಿಂಗ್, ಎಸ್.ಎಲ್.ಮಂಜುನಾಥ್, ಆರ್.ಶ್ರೀನಿವಾಸ್ ಮೇಸ್ತಿ ಸಂತೋಷ್ ಆರ್. ಶೇಟ್, ವಿ.ಗುರು, ಆನಂದ ಎಂ.ಡಿ., ನಾಗರಾಜ್ ಎನ್., ಚಂದ್ರಕಾoತ್, ದಿನಕರ್, ನಾಗೇಂದ್ರ ಕೆ.ಎನ್., ಸುದರ್ಶನ ಭಂಡಾರಿ, ಅಶೋಕ್, ದಿನೇಶ್ ಡಿ., ಪಾಂಡುರoಗ ಟಿ.ವಿ., ಎನ್.ಶ್ರೀನಾಥ್, ಎನ್.ನಾರಾಯಣ, ಮಾ.ಸ.ನಂಜುoಡಸ್ವಾಮಿ, ನಿತ್ಯಾನಂದ ಶೆಟ್ಟಿ, ನಾಗೇಂದ್ರ ಎಸ್.ಕುಮಟಾ, ಕೆ.ಶ್ರೀಧರ್, ಪ್ರಶಾಂತ ಕುಮಾರ್ ಪಾಟೀಲ್, ಎಸ್.ವಿ.ಕೃಷ್ಣಮೂರ್ತಿ.

ಹೀಗಿದೆ ಮಹಿಳಾ ವಿಭಾಗದಲ್ಲಿ ಗೆದ್ದ ಅಭ್ಯರ್ಥಿಗಳ ಪಟ್ಟಿ
ಶರಾವತಿ ಸಿ. ರಾವ್, ಜ್ಯೋತಿ ಶಶಿಧರ್, ಜಯ ಆರ್. ಪೈ, ಜಯಂತಿ ಗಣಪತಿ, ಲಲಿತಮ್ಮ
ಹೀಗಿದೆ ಸಮುದಾಯ ವರ್ಗದಲ್ಲಿ ಗೆಲುವು ಕಂಡವರ ಪಟ್ಟಿ
ಆಚಾರ್ ಸಮಾಜ : ವಿ.ಶಂಕರ್
ಬೋವಿ ಸಮಾಜ : ಧರ್ಮರಾಜ್ ಜಿ.
ಸಮಗಾರ ಸಮಾಜ : ಮೋಹನ್ ಎನ್.
ಛಲವಾದಿ ಸಮಾಜ : ರಾಮಪ್ಪ ಜಿ.
ಕುರುಬ ಸಮಾಜ : ಎಚ್.ಎಲ್.ಶ್ರೀಧರ್ ಆಯ್ಕೆಯಾಗಿದ್ದರೆ.

ಇನ್ನೂ ಅವಿರೋಧವಾಗಿ ಟಿ.ರಾಮಪ್ಪ (ಉಪ್ಪಾರ ಸಮಾಜ), ಎಸ್.ಪಿ.ಮುರಳಿ (ಗುಡಿಗಾರ ಸಮಾಜ), ವಿ.ಶಂಕರ್ (ಆಚಾರ ಸಮಾಜ), ಮಂಜುನಾಥ ಎಸ್.ಡಿ. (ಮಡಿವಾಳ ಸಮಾಜ) ಅವರು ಆಯ್ಕೆಯಾಗಿದ್ದಾರೆ.
ಯಾರು ಎಷ್ಟು ಮತಗಳನ್ನು ಪಡೆದುಕೊಂಡಿದ್ದಾರೆ ಎನ್ನುವ ಅಂಕಿ-ಅಂಶಗಳ ಮಾಹಿತಿ ಹೀಗಿದೆ..

ಈ ಸಾಗರದ ಶ್ರೀ ಮಾರಿಕಾಂಬಾ ದೇವಿಯ ನ್ಯಾಸ ಪ್ರತಿಷ್ಠಾನದ ಸಮಿತಿಯ ಚುನಾವಣೆಯ ಚುನಾವಣಾಧಿಕಾರಿಯಾಗಿ ಸಹಕಾರ ಸಂಘಗಳ ಉಪ ನಿಬಂಧಕ ನಾಗಭೂಷಣ ಚಂದ್ರಶೇಖರ ಕಲ್ಮನೆ ಕಾರ್ಯನಿರ್ವಹಿಸಿದ್ದರು.
ಕರ್ನಾಟಕದ ಸರ್ಕಾರಿ ಆಸ್ಪತ್ರೆಗಳಲ್ಲಿ ಮಾರ್ಚ್ 11 ರಿಂದ `OPD’ ಸೇವೆ ಬಂದ್: ರೋಗಿಗಳಿಗೆ ಸಂಕಷ್ಟದ ಭೀತಿ








