ಶಿವಮೊಗ್ಗ: ನಾಳೆ ಸಾಗರದ ‘ಗಾಂಧಿ ಮೈದಾನ’ದಲ್ಲಿ ‘ಮಾಗಧ ಕೃಷ್ಣ ಅಭಿಮನ್ಯು’ ಯಕ್ಷಗಾನ ಪ್ರದರ್ಶನ
ಶಿವಮೊಗ್ಗ: ಯಕ್ಷಗಾನ ಪ್ರಿಯರಿಗೆ ಸಂತಸದ ಸುದ್ದಿ ಎನ್ನುವಂತೆ ನಾಳೆ ಸಂಜೆ 7 ಗಂಟೆಗೆ ಸಾಗರದ ಗಾಂಧಿ ಮೈದಾನದಲ್ಲಿ ಮಾಗಧ ಕೃಷ್ಣ ಅಭಿಮನ್ಯು ಎಂಬಂತ ಪೌರಾಣಿಕ ಯಕ್ಷಗಾನ ಆಯೋಜಿಸಲಾಗಿದೆ. ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿರುವಂತ ಸಂಘಟಕರಾದಂತ ಸುದ್ದಿಸಾಗರ ಉಮೇಶ್ ಮೊಗವೀರ ಅವರು, ನಾಳೆ ಮೆಕ್ಕೆಕಟ್ಟು ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ ಮಾಗಧ ಕೃಷ್ಣ ಅಭಿಮನ್ಯು ಎಂಬ ಪೌರಾಣಿಕ ಯಕ್ಷಗಾನವನ್ನು ಸಾಗರದ ಗಾಂಧಿ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ. ನಾಳೆ ಸಂಜೆ 7 ಗಂಟೆಯಿಂದ ಯಕ್ಷಗಾನ ಪ್ರಾರಂಭವಾಗಲಿದೆ. … Continue reading ಶಿವಮೊಗ್ಗ: ನಾಳೆ ಸಾಗರದ ‘ಗಾಂಧಿ ಮೈದಾನ’ದಲ್ಲಿ ‘ಮಾಗಧ ಕೃಷ್ಣ ಅಭಿಮನ್ಯು’ ಯಕ್ಷಗಾನ ಪ್ರದರ್ಶನ
Copy and paste this URL into your WordPress site to embed
Copy and paste this code into your site to embed