ಶಿವಮೊಗ್ಗ: ರೈಲ್ವೆ ಇಲಾಖೆಯು ಶಿವಮೊಗ್ಗಕ್ಕೆ ಮತ್ತೊಂದು ರೈಲಿನ ಕೊಡುಗೆ ನೀಡಿದೆ. ತಾಳಗುಪ್ಪ- ಮೈಸೂರು- ತಾಳಗುಪ್ಪ ನಡುವೆ ಒಂದು ಜತೆ ರೈಲುಗಳು ಜು.24ರಿಂದ ಸಂಚಾರ ಆರಂಭಿಸಲಿವೆ.

Big Breaking News: ‘ಎಸ್ ಎಸ್ ಎಲ್ ಸಿ ಪೂರಕ ಪರೀಕ್ಷೆ’ ಫಲಿತಾಂಶ ಪ್ರಕಟ: 37,479 ವಿದ್ಯಾರ್ಥಿಗಳು ಉತ್ತೀರ್ಣ | Karnataka SSLC Supplementary Exam Result 2022

ಮೈಸೂರಿನಿಂದ ಮಧ್ಯಾಹ್ನ 2ಗಂಟೆಗೆ ಹೊರಡುವ ರೈಲು ಶಿವಮೊಗ್ಗಕ್ಕೆ ರಾತ್ರಿ 8.30ಕ್ಕೆ, ತಾಳಗುಪ್ಪವನ್ನು ರಾತ್ರಿ 11.30ಕ್ಕೆ ತಲುಪಲಿದೆ. ತಾಳಗುಪ್ಪದಿಂದ ಬೆಳಗ್ಗೆ 6.10ಕ್ಕೆ ಹೊರಟು, ಶಿವಮೊಗ್ಗಕ್ಕೆ ಬೆಳಗ್ಗೆ 8.15ಕ್ಕೆ, ಮೈಸೂರಿಗೆ ಮಧ್ಯಾಹ್ನ 3.35ಕ್ಕೆ ತಲುಪಲಿದೆ. ಈ ರೈಲುಗಳಲ್ಲಿ 10 ದ್ವಿತೀಯ ದರ್ಜೆ 10 ಬೋಗಿಗಳು, ಸರಕು ಸಾಗಣೆ ಮತ್ತು ಬ್ರೆಕ್ ಬೋಗಿಗಳು ಇರಲಿವೆ.

BIG NEWS: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ KS ಈಶ್ವರಪ್ಪಗೆ ಕ್ಲೀನ್ ಚಿಟ್: ಈ ಬಗ್ಗೆ ಅವರು ಹೇಳಿದ್ದೇನು ಗೊತ್ತಾ.?

ತಾಳಗುಪ್ಪದಿಂದ ಹೊರಡುವ ರೈಲು: ಈ ಹಿಂದೆ ತಾಳಗುಪ್ಪ ಚಾಮರಾಜನಗರದ ನಡುವೆ ಸಂಚರಿಸುತ್ತಿದ್ದ ರೈಲನ್ನು ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಈಗ ಸಮಯ ಸ್ವಲ್ಪ ಬದಲಾವಣೆ ಮಾಡಿ ಪುನಾರಂಭಿಸಲಾಗಿದೆ.

Share.
Exit mobile version