ಶಿವಮೊಗ್ಗ: ಲೋಕಸಭಾ ಚುನಾವಣೆ – 2024 ಕ್ಕೆ ಸಂಬಂಧಿಸಿದಂತೆ 14-ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಜೆ ಸಾಮಾನ್ಯ ಮತ್ತು ವೆಚ್ಚ ವೀಕ್ಷಕರಾಗಿ ಕೆಳಕಂಡ ಐಎಎಸ್/ಐಆರ್‍ಎಸ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
14-ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪೂನಂ, ಮೊಬೈಲ್ ಸಂಖ್ಯೆ : 814695215 ಇವರು ಸಾಮಾನ್ಯ ವೀಕ್ಷಕರಾಗಿ ನೇಮಕಗೊಂಡಿರುತ್ತಾರೆ.
111-ಶಿವಮೊಗ್ಗ ಗ್ರಾಮಾಂತರ, 112-ಭದ್ರಾವತಿ, 113-ಶಿವಮೊಗ್ಗ ಹಾಗೂ 115-ಶಿಕಾರಿಪುರ ಮತಕ್ಷೇತ್ರಕ್ಕೆ ಸರೋಜ್ ಕುಮಾರ್ ಬೆಹೆರ, ಮೊ.ಸಂಖ್ಯೆ : 7760692479 ಇವರು ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುತ್ತಾರೆ.
114-ತೀರ್ಥಹಳ್ಳಿ, 116-ಸೊರಬ, 117-ಸಾಗರ ಮತ್ತು 118-ಬೈಂದೂರು ಮತಕ್ಷೇತ್ರಕ್ಕೆ ಮೀನಾಕ್ಷಿ ಸಿಂಗ್ ಮೊ.ಸಂಖ್ಯೆ 8904703613 ಇವರು ವೆಚ್ಚ ವೀಕ್ಷಕರಾಗಿ ನೇಮಕಗೊಂಡಿರುತ್ತಾರೆ.
‘BMTC ನೌಕರ’ರಿಗೆ ಮಹತ್ವದ ಮಾಹಿತಿ: ಈ ದಿನಾಂಕದಂದು ನಿಗದಿ ಪಡಿಸಿದ್ದ ‘ಇಲಾಖಾ ವಿಚಾರಣೆ’ ಮುಂದೂಡಿಕೆ
`ಕಾಂಗ್ರೆಸ್ ಗೆ ಮತ ಹಾಕಿ’ : ಮಂಡ್ಯದಲ್ಲಿ ಸ್ಟಾರ್ ಚಂದ್ರು ಪರ ನಟ ದರ್ಶನ್ ಅಬ್ಬರದ ಪ್ರಚಾರ!