Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

Breaking: ದೆಹಲಿ ಮೆಟ್ರೋ ನಿಲ್ದಾಣದ ಬಳಿಯ ಕಾರ್ಖಾನೆಯಲ್ಲಿ ಬೆಂಕಿ, 3 ಸುಟ್ಟು ಕರಕಲಾದ ಶವಗಳು ಪತ್ತೆ | Firebreaks

25/06/2025 8:13 AM

BIG NEWS : ಜಾಮೀನು ಸಿಕ್ಕಿದ್ದರೂ ಆರೋಪಿಗಳನ್ನು ಬಿಡುಗಡೆ ಮಾಡದಿರುವುದು `ನ್ಯಾಯದ ಅಣಕ’ : ಸುಪ್ರೀಂಕೋರ್ಟ್

25/06/2025 8:10 AM

ಅಮೇರಿಕಾದ ದಾಳಿಗಳು ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸಲು ವಿಫಲವಾಗಿವೆ: ಗುಪ್ತಚರ ವರದಿ

25/06/2025 8:09 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯದ ಎಲ್ಲಾ ಶಾಲೆಗಳಲ್ಲಿ ʻಶಿಕ್ಷಾ ಸಪ್ತʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ
KARNATAKA

ರಾಜ್ಯದ ಎಲ್ಲಾ ಶಾಲೆಗಳಲ್ಲಿ ʻಶಿಕ್ಷಾ ಸಪ್ತʼ ಕಾರ್ಯಕ್ರಮ ಅನುಷ್ಠಾನ : ಶಿಕ್ಷಣ ಇಲಾಖೆ ಆದೇಶ

By kannadanewsnow5722/07/2024 6:10 AM

ಬೆಂಗಳೂರು : ಶಿಕ್ಷಣ ಮಂತ್ರಾಲಯ ಸೂಚನೆಯಂತೆ ಶಿಕ್ಷಾ ಸಪ್ತ ಕಾರ್ಯಕ್ರಮಗಳನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ಶಿಕ್ಷಣ ಮಂತ್ರಾಲಯದ ಸೂಚನೆಯಂತೆ ರಾಷ್ಟ್ರಾದ್ಯಂತ ಶಿಕ್ಷಾ ಸಪ್ತ ಕಾರ್ಯಕ್ರಮವನ್ನು ಕಲಿಕೆ ಮತ್ತು ಅಭಿವೃದ್ಧಿಯ ವಿವಿಧ ಅಂಶಗಳನ್ನು ಕೇಂದ್ರೀಕರಿಸುವ ವಾರದ ಆವಧಿಯ ಕಾರ್ಯಕ್ರಮವನ್ನು 2024ರ ಜುಲೈ 22 ರಿಂದ 28ರವರೆಗೆ ಆಚರಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕಲಿಯುವ ವಿದ್ಯಾರ್ಥಿಗಳು, ಶಿಕ್ಷಕರು, ನೀತಿ ನಿರೂಪಕರು ಮತ್ತು ಪಾಲುದಾರರ ನಡುವೆ ಸಂಯೋಗ ಮತ್ತು ನಾವೀನ್ಯತೆಯ ಮನೋಭಾವವನ್ನು ಬೆಳೆಸುವ ಗುರಿಯನ್ನು ಶಿಕ್ಷಣ ಸಪ್ತಾಹ ಹೊಂದಿದೆ. ಇದು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು, ಸವಾಲುಗಳನ್ನು ಚರ್ಚಿಸಲು ಮತ್ತು ಗುಣಮಟ್ಟದ ದೃಷ್ಟಿಕೋನವನ್ನು ತಳಮಟ್ಟದಲ್ಲಿ ಸಾಕಾರಗೊಳಿಸುವ ನಿಟ್ಟಿನಲ್ಲಿ ಮುಂದಿನ ಹಾದಿಯನ್ನು ರೂಪಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ. ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ನಿಪುಣ್ ಭಾರತ್ ಹಾಗೂ ಇತರೆ ಕಾರ್ಯಕ್ರಮಗಳು ಅನುಷ್ಟಾನಗೊಂಡ ಕಳೆದ 4 ವರ್ಷಗಳಲ್ಲಿ ಗಳಿಸಿದ ಸಾಧನೆಗಳ ಉತ್ಸಾಹವನ್ನು ಪ್ರತಿಧ್ವನಿಸಲು ಒಂದು ಸಾಮಾನ್ಯ ವೇದಿಕೆಯನ್ನು ಪ್ರಸ್ತುತ ಪಡಿಸುವ ಗುರಿಯನ್ನು ಹೊಂದಿದೆ. ವಾರದ ಪ್ರತಿಯೊಂದು ದಿನವು ಒಂದು ನಿರ್ದಿಷ್ಟ ವಿಷಯಕ್ಕೆ ಮೀಸಲಾಗಿದ್ದು, ಶಿಕ್ಷಣ ಮತ್ತು ಅಭಿವೃದ್ಧಿಯ ವಿವಿಧ ಅಂಶಗಳನ್ನು ಪ್ರದರ್ಶಿಸುತ್ತದೆ.

ರಾಜ್ಯದ ಸರ್ಕಾರಿ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳಲ್ಲಿ ಪರಿಣಾಮಕಾರಿಯಾಗಿ “ಶಿಕ್ಷಾ ಸಪ್ತ” ಕಾರ್ಯಕ್ರಮವನ್ನು ನಿರ್ವಹಿಸಲು ಆಚರಿಸಬೇಕಾದ ಯೋಜಿತ ದಿನಗಳ ವಿವರಗಳನ್ನು ಕೆಳಗೆ ನೀಡಲಾಗಿದೆ.

Shiksha Sapta programme to be implemented in all schools in the state: Education Department ರಾಜ್ಯದ ಎಲ್ಲಾ ಶಾಲೆಗಳಲ್ಲಿ ʻಬೇಸಿಗೆ ರಜೆʼ ಕಡಿತಗೊಳಿಸದಂತೆ ʻಶಿಕ್ಷಣ ಇಲಾಖೆʼ ಮಹತ್ವದ ಸೂಚನೆ
Share. Facebook Twitter LinkedIn WhatsApp Email

Related Posts

BREAKING : ರೋಡ್ ರೇಜ್ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆಗೆ ನೋಟಿಸ್

25/06/2025 7:44 AM1 Min Read

BIG NEWS : ಕರ್ನಾಟಕ `ಲೋಕಾಯುಕ್ತ ಪೊಲೀಸರು’ ನಿರ್ವಹಿಸಬೇಕಾದ `ಕರ್ತವ್ಯಗಳ’ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Karnataka Lokayukta Police

25/06/2025 7:43 AM4 Mins Read
vidhana soudha

GOOD NEWS : ಕನ್ನಡಿಗರಿಗೆ ಭರ್ಜರಿ ಗುಡ್ ನ್ಯೂಸ್ : ಖಾಸಗಿ ವಲಯದಲ್ಲಿ `ಕನ್ನಡಿಗರಿಗೆ ಮೀಸಲಾತಿ’ ಪ್ರಸ್ತಾವನೆ ಮಂಡನೆಗೆ ಸಿದ್ಧತೆ.!

25/06/2025 7:22 AM1 Min Read
Recent News

Breaking: ದೆಹಲಿ ಮೆಟ್ರೋ ನಿಲ್ದಾಣದ ಬಳಿಯ ಕಾರ್ಖಾನೆಯಲ್ಲಿ ಬೆಂಕಿ, 3 ಸುಟ್ಟು ಕರಕಲಾದ ಶವಗಳು ಪತ್ತೆ | Firebreaks

25/06/2025 8:13 AM

BIG NEWS : ಜಾಮೀನು ಸಿಕ್ಕಿದ್ದರೂ ಆರೋಪಿಗಳನ್ನು ಬಿಡುಗಡೆ ಮಾಡದಿರುವುದು `ನ್ಯಾಯದ ಅಣಕ’ : ಸುಪ್ರೀಂಕೋರ್ಟ್

25/06/2025 8:10 AM

ಅಮೇರಿಕಾದ ದಾಳಿಗಳು ಇರಾನ್ನ ಪರಮಾಣು ಕಾರ್ಯಕ್ರಮವನ್ನು ನಾಶಪಡಿಸಲು ವಿಫಲವಾಗಿವೆ: ಗುಪ್ತಚರ ವರದಿ

25/06/2025 8:09 AM

BREAKING : ಅಂತರಿಕ್ಷದಲ್ಲಿ ಇತಿಹಾಸ ಬರೆಯೋಕೆ ಸಜ್ಜಾದ ಭಾರತ : `ಶುಭಾಂಶು ಶುಕ್ಲಾ’ ಗಗನಯಾನಕ್ಕೆ ಕೌಂಟ್ ಡೌನ್ ಶುರು | Shubhanshu shukla

25/06/2025 8:03 AM
State News
KARNATAKA

BREAKING : ರೋಡ್ ರೇಜ್ ಪ್ರಕರಣ : ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆಗೆ ನೋಟಿಸ್

By kannadanewsnow5725/06/2025 7:44 AM KARNATAKA 1 Min Read

ಬೆಂಗಳೂರು : ಮಾಜಿ ಸಂಸದ ಅನಂತ್ ಕುಮಾರ್ ಹೆಗಡೆ ರೋಡ್ ರೇಜ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ದಾಬಸ್ ಪೇಟೆ…

BIG NEWS : ಕರ್ನಾಟಕ `ಲೋಕಾಯುಕ್ತ ಪೊಲೀಸರು’ ನಿರ್ವಹಿಸಬೇಕಾದ `ಕರ್ತವ್ಯಗಳ’ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ | Karnataka Lokayukta Police

25/06/2025 7:43 AM
vidhana soudha

GOOD NEWS : ಕನ್ನಡಿಗರಿಗೆ ಭರ್ಜರಿ ಗುಡ್ ನ್ಯೂಸ್ : ಖಾಸಗಿ ವಲಯದಲ್ಲಿ `ಕನ್ನಡಿಗರಿಗೆ ಮೀಸಲಾತಿ’ ಪ್ರಸ್ತಾವನೆ ಮಂಡನೆಗೆ ಸಿದ್ಧತೆ.!

25/06/2025 7:22 AM

SHOCKING : ಶಾಲೆಗೆ ಯೂನಿಫಾರಂ ಧರಿಸದೆ ಹೋದರೆ ಶಿಕ್ಷಕರು ಬೈತಾರೆ ಎಂದು ವಿಷ ಸೇವಿಸಿ ಬಾಲಕಿ ಆತ್ಮಹತ್ಯೆ!

25/06/2025 7:12 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.