ನವದೆಹಲಿ: ವೈರಲ್ “ಡೋಜ್” ಮೆಮ್ ಮತ್ತು ಕ್ರಿಪ್ಟೋಕರೆನ್ಸಿ ಡೋಜ್ಕಾಯಿನ್ಗೆ ಸ್ಫೂರ್ತಿ ನೀಡಿದ ಶಿಬಾ ಇನು ಕಬೋಸು ಶುಕ್ರವಾರ ನಿಧನವಾಗಿದೆ. ಜಪಾನಿನ ಶಿಬಾ ಇನು ಆನ್ಲೈನ್ ಜೋಕ್ಗಳ ಪೀಳಿಗೆಗೆ ಸ್ಫೂರ್ತಿ ನೀಡಿತು ಮತ್ತು ಡೋಜ್ಕಾಯಿನ್ ಕ್ರಿಪ್ಟೋಕರೆನ್ಸಿಯ ಮುಖವಾಯಿತು ಕೂಡ.
ಅವರು ಲ್ಯುಕೇಮಿಯಾ ಮತ್ತು ಪಿತ್ತಜನಕಾಂಗದ ಕಾಯಿಲೆಯಿಂದ ಬಳಲುತ್ತಿತ್ತು ಮತ್ತು ಮೇ 24 ರಂದು ಸಾವನ್ನಪ್ಪಿದೆ ಎನ್ನಲಾಗಿದೆ.
Today Kabosu, our community's shared friend and inspiration, peacefully passed in the arms of her person. The impact this one dog has made across the world is immeasurable.
She was a being who knew only happiness and limitless love.
Please keep her spirit and her family in…
— Dogecoin (@dogecoin) May 24, 2024