‘ಪ್ರಧಾನಿ ಮೋದಿ’ಗೆ ಪಾಕ್ ಪ್ರಧಾನಿಯಾಗಿ ಪುನರಾಯ್ಕೆಯಾದ ‘ಶೆಹಬಾಜ್ ಷರೀಫ್’ ಧನ್ಯವಾದ

ನವದೆಹಲಿ : ಪಾಕಿಸ್ತಾನದ ನೂತನ ಪ್ರಧಾನಿಯಾಗಿ ಪುನರಾಯ್ಕೆಯಾದ ಭಾರತದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ಷರೀಫ್ ಅವರಿಗೆ ಪ್ರಧಾನಿ ಮೋದಿ ಶುಭಾಶಯ ಕೋರಿದ ಒಂದು ದಿನದ ನಂತರ ಅವರು ಸಾಮಾಜಿಕ ಮಾಧ್ಯಮದಲ್ಲಿ ಈ ಉತ್ತರ ನೀಡಿದ್ದಾರೆ. “ಪಾಕಿಸ್ತಾನದ ಪ್ರಧಾನಿಯಾಗಿ ಆಯ್ಕೆಯಾದ ನನಗೆ ಅಭಿನಂದನೆ ಸಲ್ಲಿಸಿದ ನರೇಂದ್ರ ಮೋದಿ ಅವ್ರಿಗೆ ಧನ್ಯವಾದಗಳು” ಎಂದು ಶೆಹಬಾಜ್ ಬರೆದಿದ್ದಾರೆ. Thank you @narendramodi for felicitations on … Continue reading ‘ಪ್ರಧಾನಿ ಮೋದಿ’ಗೆ ಪಾಕ್ ಪ್ರಧಾನಿಯಾಗಿ ಪುನರಾಯ್ಕೆಯಾದ ‘ಶೆಹಬಾಜ್ ಷರೀಫ್’ ಧನ್ಯವಾದ