ಇಸ್ಲಾಮಾಬಾದ್: ಪಾಕಿಸ್ತಾನದ 24ನೇ ಪ್ರಧಾನಿಯಾಗಿ ಪಿಎಂಎಲ್-ಎನ್ ನಾಯಕ ಶೆಹಬಾಜ್ ಷರೀಫ್ ಪ್ರಮಾಣ ವಚನ ಸ್ವೀಕರಿಸಿದರು.
ಐವಾನ್-ಇ-ಸದರ್ನಲ್ಲಿ ಅಧ್ಯಕ್ಷ ಆರಿಫ್ ಅಲ್ವಿ ಅವರು ಶೆಹಬಾಜ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ನವಾಜ್ ಷರೀಫ್, ಮರಿಯಮ್ ನವಾಜ್ ಮತ್ತು ಇತರ ಪಿಎಂಎಲ್-ಎನ್ ಕಾರ್ಯಕರ್ತರು ಭಾಗವಹಿಸಿದ್ದರು.
ಪಿಪಿಪಿಯ ಮುರಾದ್ ಅಲಿ ಶಾ ಮತ್ತು ಸರ್ಫರಾಜ್ ಬುಗ್ತಿ ಕೂಡ ಹಾಜರಿದ್ದರು.
BREAKING: ಇತಿಹಾಸ ಪ್ರಸಿದ್ಧ ‘ಬಿಳಿಗಿರಿರಂಗನ ಬೆಟ್ಟ’ದಲ್ಲಿ ಕಾಡ್ಗಿಚ್ಚು: ದುರ್ಗಮ ಪ್ರದೇಶಗಳಿಗೂ ವ್ಯಾಪಿಸಿದ ಬೆಂಕಿ
ಬಿಜೆಪಿ ‘Modi ka Parivar’ ಅಭಿಯಾನ ಆರಂಭ : “ಮೋದಿಗೆ ಕುಟುಂಬವಿಲ್ಲ” ಲಾಲು ಹೇಳಿಕೆಗೆ ತಿರುಗೇಟು