ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ತಮ್ಮ ಜಮೀನು ನೀಡಲು ’25 ತಳಕಳಲೆ ಗ್ರಾಮಸ್ಥರು’ ಒಪ್ಪಿಗೆ, ಶಾಸಕರಿಗೆ ಪತ್ರ

ಶಿವಮೊಗ್ಗ: ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಪರಿಸರಕ್ಕೆ ಮಾರಕ, ಮಾಡಬಾರದು ಎಂಬುದು ಪರಿಸರ ವಾದಿಗಳು, ರೈತರ ಒತ್ತಾಯವಾಗಿದೆ. ಇದರ ನಡುವೆ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ನಮ್ಮ ಜಮೀನು ಬಿಟ್ಟುಕೊಡಲು ಸಿದ್ಧರಿದ್ದೇವೆ ಎಂಬುದಾಗಿ ಶಾಸಕ ಗೋಪಾಲಕೃಷ್ಣ ಬೇಳೂರಿಗೆ 25 ತಲಕಳಲೆ ಗ್ರಾಮಸ್ಥರು ಪತ್ರ ಬರೆದಿದ್ದಾರೆ. ಈ ಕುರಿತಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರಿಗೆ ತಳಕಳಲೆ ಗ್ರಾಮಸ್ಥರು ಪತ್ರ ಬರೆದಿದ್ದು, ಅದರಲ್ಲಿ ನಾವು ಸಾಗರ ತಾಲ್ಲೂಕಿನ ಭಾರಂಗಿ ಹೋಬಳಿಯ ತಳಕಳಲೆ ಗ್ರಾಮದ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಯ ವ್ಯಾಪ್ತಿಯಲ್ಲಿ … Continue reading ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ: ತಮ್ಮ ಜಮೀನು ನೀಡಲು ’25 ತಳಕಳಲೆ ಗ್ರಾಮಸ್ಥರು’ ಒಪ್ಪಿಗೆ, ಶಾಸಕರಿಗೆ ಪತ್ರ