ಬೆಂಗಳೂರು: ನಗರದಲ್ಲಿ ಹೆಣ್ಣುಮಕ್ಕಳಿಗೆ ಎಷ್ಟು ಸೇಫ್‌ ಇದೀಯಾ. ದೂರದಿಂದ ಕಲಿಯುವ ಬರುವ ಹೆಣ್ಣುಮಕ್ಕಳಿಗೆ ನಿಜಕ್ಕೂ ರಕ್ಷಣೆ ಸಿಗುತ್ತಿದ್ದೀಯಾ. ಹೀಗೆ ನಗರದ ಜನರಿಗೆ ಅನುಮಾನ ಶುರುವಾಗಿದೆ. ಯಾಕಂದರೆ ಹೊರ ರಾಜ್ಯದ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರುವ ಘಟನೆ ಬೆಳಕಿಗೆ ಬಂದಿದೆ.

BIGG NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆ; ಕಳೆದ 24 ಗಂಟೆಗಳಲ್ಲಿ ಪ್ರಕರಣ ಪತ್ತೆ

ಮನೆಗೆ ನುಗ್ಗಿ ಅಪರಿಚಿತನಿಂದ ಲೈಂಗಿಕ ದೌರ್ಜನ್ಯವೆಸಗಿದ್ದಾನೆ. ಈಜಿಪುರ ನಿವಾಸಿಯಾಗಿರುವ ನರ್ಸಿಂಗ್ ಓದುತ್ತಿರುವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ. ಮುಂಜಾನೆ ನಿರಂತರವಾಗಿ ಕಾಲಿಂಗ್ ಬೆಲ್ ಹೊಡೆದು ಯುವತಿಗೆ ಕಾಟ ಕೊಡ್ತಿದ್ದ.ನಂತರ ಯಾರೋ ಬಂದಿದ್ದಾರೆಂದು ಬಾಗಿಲು ತೆಗೆದಿದ್ದಾಳೆ.
ಏಕಾಏಕಿ ಒಳಗೆ ನುಗ್ಗಿ ಹಲ್ಲೆ ನಡೆಸಿ, ಆಕೆಯ ಕಿರುಚಾಟ ಕೇಳಿ ಅಕ್ಕಪಕ್ಕ ನಿವಾಸಿಗಳು ಸಹಾಯಕ್ಕೆ ಬಂದಿದ್ದಾರೆ.

BIGG NEWS: ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಏರಿಕೆ; ಕಳೆದ 24 ಗಂಟೆಗಳಲ್ಲಿ ಪ್ರಕರಣ ಪತ್ತೆ

ಇನ್ನುಅಪರಿಚಿತನನ್ನ ಹಿಡಿದು ಸ್ಥಳೀಯರು ಪೊಲೀಸರಿಗೊಪ್ಪಿಸಿದ್ದಾರೆ. ಈ ಸಂಬಂಧ ವಿವೇಕ್‌ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Share.
Exit mobile version