Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM

21 ವರ್ಷ ದೇಶ ಸೇವೆ ಮಾಡಿದೆ, ಈಗ ನನ್ನ ಪೌರತ್ವವನ್ನೇ ಶಂಕಿಸಲಾಗುತ್ತಿದೆ”: ಮತದಾರರ ಪಟ್ಟಿಯಿಂದ ಕಾರ್ಗಿಲ್ ಯುದ್ಧ ವೀರನ ಹೆಸರು ಡಿಲೀಟ್!

09/04/2026 10:33 AM

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:30 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » 21 ವರ್ಷ ದೇಶ ಸೇವೆ ಮಾಡಿದೆ, ಈಗ ನನ್ನ ಪೌರತ್ವವನ್ನೇ ಶಂಕಿಸಲಾಗುತ್ತಿದೆ”: ಮತದಾರರ ಪಟ್ಟಿಯಿಂದ ಕಾರ್ಗಿಲ್ ಯುದ್ಧ ವೀರನ ಹೆಸರು ಡಿಲೀಟ್!
INDIA

21 ವರ್ಷ ದೇಶ ಸೇವೆ ಮಾಡಿದೆ, ಈಗ ನನ್ನ ಪೌರತ್ವವನ್ನೇ ಶಂಕಿಸಲಾಗುತ್ತಿದೆ”: ಮತದಾರರ ಪಟ್ಟಿಯಿಂದ ಕಾರ್ಗಿಲ್ ಯುದ್ಧ ವೀರನ ಹೆಸರು ಡಿಲೀಟ್!

By kannadanewsnow8909/04/2026 10:33 AM

ಮುರ್ಶಿದಾಬಾದ್ (ಪಶ್ಚಿಮ ಬಂಗಾಳ):ಭಾರತೀಯ ಸೇನೆಯಲ್ಲಿ ಹವಲ್ದಾರ್ ಆಗಿ 21 ವರ್ಷಗಳ ಕಾಲ ಸೇವೆ ಸಲ್ಲಿಸಿದ, 1999ರ ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ನಿವೃತ್ತ ಯೋಧ ಮೊಹಮ್ಮದ್ ದೌದ್ ಅಲಿ ಅವರ ಹೆಸರು ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯಿಂದ ನಾಪತ್ತೆಯಾಗಿದೆ. ಈ ಘಟನೆಯಿಂದ ಮನನೊಂದಿರುವ 64 ವರ್ಷದ ನಿವೃತ್ತ ಯೋಧ, “ದೇಶಕ್ಕಾಗಿ ಪ್ರಾಣ ಪಣಕ್ಕಿಟ್ಟು ಹೋರಾಡಿದ ನನಗೆ ಈಗ ಪೌರತ್ವ ಸಾಬೀತುಪಡಿಸುವ ಪರಿಸ್ಥಿತಿ ಬಂದಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ನಡೆದ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ, ತಂದೆಯ ಹೆಸರಿನಲ್ಲಿನ ಕಾಗುಣಿತ ದೋಷದ (Spelling mistake) ಕಾರಣ ನೀಡಿ ದೌದ್ ಅಲಿ ಅವರ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ.ಕೇವಲ ದೌದ್ ಅಲಿ ಮಾತ್ರವಲ್ಲದೆ, ಅವರ ಪುತ್ರ ಮತ್ತು ಇಬ್ಬರು ಪುತ್ರಿಯರ ಹೆಸರನ್ನೂ ಮತದಾರರ ಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಸದ್ಯ ಅವರ ಪತ್ನಿಯ ಹೆಸರು ಮಾತ್ರ ಪಟ್ಟಿಯಲ್ಲಿದೆ.

ಬಹರಾಂಪುರದಲ್ಲಿ ನಡೆದ ವಿಚಾರಣೆ ವೇಳೆ ತಾವು ಸೇನೆಯಲ್ಲಿ ಸಲ್ಲಿಸಿದ ಸೇವಾ ದಾಖಲೆಗಳು ಮತ್ತು ಇತರ ಪೌರತ್ವ ಪುರಾವೆಗಳನ್ನು ಸಲ್ಲಿಸಿದರೂ, ಅಧಿಕಾರಿಗಳು ಹೆಸರನ್ನು ಕೈಬಿಟ್ಟಿರುವುದು ಯೋಧನ ಆಕ್ರೋಶಕ್ಕೆ ಕಾರಣವಾಗಿದೆ.

2001ರಲ್ಲಿ ಗಡಿಯಲ್ಲಿ ನಡೆದ ಸ್ಫೋಟವೊಂದರಲ್ಲಿ ದೌದ್ ಅಲಿ ಅವರ ಕಿವಿಗೆ ತೀವ್ರ ಪೆಟ್ಟಾಗಿತ್ತು. ಇಂದಿಗೂ ಆ ಗಾಯದ ಗುರುತು ಅವರ ದೇಶಸೇವೆಯ ಸಾಕ್ಷಿಯಾಗಿ ಉಳಿದಿದೆ.

 20 ವರ್ಷಗಳಿಗೂ ಹೆಚ್ಚು ಕಾಲ ಗಡಿಯಲ್ಲಿ ದೇಶ ಕಾಯ್ದ ವ್ಯಕ್ತಿಯನ್ನು ‘ಅನುಮಾನಾಸ್ಪದ ಮತದಾರ’ನಂತೆ ಕಾಣುತ್ತಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

'Served nation for 21 yrs now my nationality is being doubted': Kargil war veteran out of Bengal voter roll
Share. Facebook Twitter LinkedIn WhatsApp Email

Related Posts

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM1 Min Read

ಜಗತ್ತಿಗೆ ಉತ್ತರ ಕೊರಿಯಾ ಹೊಸ ಭೀತಿ: ಕ್ಲಸ್ಟರ್ ಬಾಂಬ್ ಹೊತ್ತೊಯ್ಯುವ ಬ್ಯಾಲಿಸ್ಟಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ!

09/04/2026 9:54 AM1 Min Read

ಲೆಬನಾನ್‌ನಲ್ಲಿ ರಕ್ತಪಾತ: ಇಸ್ರೇಲ್ ನಡೆಸಿದ ಭೀಕರ ದಾಳಿಗೆ ಬಲಿಯಾದವರ ಸಂಖ್ಯೆ 254ಕ್ಕೆ ಏರಿಕೆ; 1100ಕ್ಕೂ ಹೆಚ್ಚು ಜನರಿಗೆ ಗಾಯ!

09/04/2026 9:38 AM1 Min Read
Recent News

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

09/04/2026 10:35 AM

21 ವರ್ಷ ದೇಶ ಸೇವೆ ಮಾಡಿದೆ, ಈಗ ನನ್ನ ಪೌರತ್ವವನ್ನೇ ಶಂಕಿಸಲಾಗುತ್ತಿದೆ”: ಮತದಾರರ ಪಟ್ಟಿಯಿಂದ ಕಾರ್ಗಿಲ್ ಯುದ್ಧ ವೀರನ ಹೆಸರು ಡಿಲೀಟ್!

09/04/2026 10:33 AM

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:30 AM

ಗಂಡಸರಿಗೂ ಬಂತಾ ‘ಶಕ್ತಿ ಯೋಜನೆ’? ಚಾಮರಾಜನಗರದಲ್ಲಿ ಪುರುಷ ಪ್ರಯಾಣಿಕನಿಗೆ ಉಚಿತ ಟಿಕೆಟ್ ನೀಡಿದ ಕಂಡಕ್ಟರ್!

09/04/2026 10:30 AM
State News
INDIA

SHOCKING : `AC’ ಕವರ್ ತೆಗೆದ ಮೆಕ್ಯಾನಿಕ್‌ ಗೆ ಕಾದಿತ್ತು ಬಿಗ್ ಶಾಕ್ : ಒಳಗಿತ್ತು ‘ಇಲಿರಾಯನ’ ಹೈಟೆಕ್ ಬಂಗಲೆ | WATCH VIDEO

By kannadanewsnow5709/04/2026 10:35 AM INDIA 1 Min Read

ಚಳಿಗಾಲ ಮುಗಿದು ಬೇಸಿಗೆ ಆರಂಭವಾಯಿತೆಂದರೆ ಸಾಕು, ಧೂಳು ಹಿಡಿದು ಮೂಲೆಯಲ್ಲಿದ್ದ ಎಸಿಗಳಿಗೆ (Air Conditioner) ಮತ್ತೆ ಬೇಡಿಕೆ ಬರುತ್ತದೆ. ಎಸಿ…

SHOCKING : ಗಂಡ ಸತ್ತು ಹುಳು ಬಿದ್ದರೂ ಅರಿಯದ ಪತ್ನಿ: ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:30 AM

ಗಂಡಸರಿಗೂ ಬಂತಾ ‘ಶಕ್ತಿ ಯೋಜನೆ’? ಚಾಮರಾಜನಗರದಲ್ಲಿ ಪುರುಷ ಪ್ರಯಾಣಿಕನಿಗೆ ಉಚಿತ ಟಿಕೆಟ್ ನೀಡಿದ ಕಂಡಕ್ಟರ್!

09/04/2026 10:30 AM

SHOCKING : ಚಿಕ್ಕಮಗಳೂರಲ್ಲಿ ದಾರುಣ ಘಟನೆ : ಕೊಳೆತ ಪತಿಯ ಶವದೊಂದಿಗೆ 10 ದಿನ ಕಳೆದ ಮಾನಸಿಕ ಅಸ್ವಸ್ಥ ಪತ್ನಿ!

09/04/2026 10:15 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.