ಕೆಎನ್ಎನ್ ಸ್ಪೋರ್ಟ್ ಡೆಸ್ಕ್: ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕಾಗಿ ಟೀಮ್ ಇಂಡಿಯಾ (ಸೀನಿಯರ್ ಮಹಿಳಾ) ತಂಡಗಳನ್ನು ಬಿಸಿಸಿಐ ಪ್ರಕಟಿಸಲಾಗಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಬಿಸಿಸಿಐ ವುಮೆನ್ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದು, ಮುಂಬರುವಂತ ಇಂಗ್ಲೆಂಡ್ ವಿರುದ್ಜದದ ಟಿ20ಐ ಒನ್ ಡೇ ಕ್ರಿಕೆಟ್ ಪಂದ್ಯಾವಳಿಗೆ ತಂಡವನ್ನು ಪ್ರಕಟಿಸಿರುವುದಾಗಿ ತಿಳಿಸಿದೆ.
🚨NEWS – Team India (Senior Women) squads for the upcoming England tour announced 🚨
A look at the squads for T20Is and ODIs 👇#TeamIndia | #ENGvIND pic.twitter.com/lrUMzF09f8
— BCCI Women (@BCCIWomen) May 15, 2025
ಇಂಗ್ಲೆಂಡ್ ವಿರುದ್ಧದ ಟೀಂ ಇಂಡಿಯಾ ಮಹಿಳಾ ತಂಡದ ಒನ್ ಡೇ ಪಂದ್ಯಾವಳಿಗೆ ಹರ್ಮನ್ ಪ್ರೀತ್ ಕೌರ್ ಅವರನ್ನು ನಾಯಕರನ್ನಾಗಿ ಮಾಡಲಾಗಿದೆ. ಉಪ ನಾಯಕರನ್ನಾಗಿ ಸ್ಮೃತಿ ಮಧನ ಅವರನ್ನು ನೇಮಿಸಲಾಗಿದೆ.
ಇನ್ನೂ ತಂಡದಲ್ಲಿ ಪ್ರತೀಕಾ ರಾವಲ್, ಹರ್ಲಿನ್ ಡಿಯೋಲ್, ಜಮೀಮಾ ರೋಡ್ರಿಗುಸ್, ರಿಚಾ ಘೋಷ್, ಯಸ್ತ್ರಿಕ ಭಾಟಿಯ, ತೇಜಲ್ ಹಸಬನ್ಸಿಸ್, ಸ್ನೇಹ ರಾಣಾ, ದೀಪ್ತಿ ಶರ್ಮಾ, ಶ್ರೀ ಚರಣಿ, ಸುಚಿತ್ರ ಉಪಾಧ್ಯಾ, ಅಮಂಜೋತ್ ಕೌರ್, ಅರುಂದತಿ ರೆಡ್ಡಿ, ಕ್ರಾಂತಿ ಗೌಡ್, ಶಯಾಲಿ ಒಳಗೊಂಡಿದೆ.
ಟಿ20ಐ ಪಂದ್ಯಾವಳಿಯ ಭಾರತದ ತಂಡ ಹೀಗಿದೆ
ಹರ್ಮನ್ ಪ್ರೀತ್ ಕೌರ್ ಅವರನ್ನು ತಂಡದ ನಾಯಕಿಯನ್ನಾಗಿ ನೇಮಿಸಲಾಗಿದ್ದರೇ, ಸ್ಮೃತಿ ಮಂಧನ ಅವರನ್ನು ಉಪ ನಾಯಕರನ್ನಾಗಿ ನೇಮಿಸಲಾಗಿದೆ.
ತಂಡದಲ್ಲಿ ಶಫಿಲಿ ವರ್ಮಾ, ಜಮೀಮಾ ರೌಡ್ರಿಘೋಷ್, ರಿಚಾ ಘೋಷ್, ಯಸ್ತ್ರಿಕಾ ಭಾಟಿಯಾ, ಹರ್ಲಿನಾ ಡಿಯೋಲ್, ದೀಪ್ತಿ ಶರ್ಮಾ, ಸ್ನೇಹ ರಾಣಾ, ಶ್ರೀ ಚರಣಿ, ಶುಚಿ ಉಪಾಧ್ಯಾ, ಅಮನ್ ಜ್ಯೋತ್ ಕೌರ್, ಅರುಂದತಿ ರೆಡ್ಡಿ, ಕ್ರಾಂತಿ ಗೌಡ್, ಶಯಲಿ ಸೇರಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಜನ್ಮದಿನ; ಆಫ್ರಿಕನ್ ಸಿಂಹ ದತ್ತು ಪಡೆದ ರಾಜ್ಯ ಯುವ ಕಾಂಗ್ರೆಸ್
BIG NEWS : ರಾಜ್ಯದ ʻಆಸ್ತಿʼ ಮಾಲೀಕರಿಗೆ ಗುಡ್ ನ್ಯೂಸ್ : ʻಬಿ-ಖಾತಾʼ ನೀಡುವ ಅವಧಿ 3 ತಿಂಗಳು ವಿಸ್ತರಣೆ.!