ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯಡಿ ಕರ್ನಾಟಕ ತಾಂಡ ಅಭಿವೃಧ್ಧಿ ನಿಗಮದ ವತಿಯಿಂದ ಸಂತ ಸೇವಾಲಾಲ್ ರವರ ಜನ್ಮಸ್ಥಳ ಬಾಯಾಗಡ್, ಸೂರಗೊಂಡನ ಕೊಪ್ಪ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆಯಲ್ಲಿ 2 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಬಂಜಾರ ಸಮುದಾಯದ 1000 ವಿದ್ಯಾವಂತ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ/ವೃತ್ತಿಗಾಗಿ ಮಾರ್ಗದರ್ಶನ, ಸಂವಿಧಾನದ ಕುರಿತು ಅರಿವು ಹಾಗೂ ಜಾಗೃತಿ ಕುರಿತು ಈ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುವುದು.
ಪ್ರತಿ ಜಿಲ್ಲೆಯಿಂದ ಕನಿಷ್ಠ 100 ಅಭ್ಯರ್ಥಿಗಳಂತೆ ಒಟ್ಟು 1000 ಅಭ್ಯರ್ಥಿಗಳಿಗೆ ಅವಕಾಶವಿದೆ. ಹಾಗಾಗಿ, ಬಂಜಾರ ಸಮುದಾಯದವರು ತಮ್ಮ ವಲಯ ವ್ಯಾಪ್ತಿಯಲ್ಲಿ ಅರ್ಜಿ ನೋಂದಾಯಿಸಲು ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಕೋರಿರುತ್ತಾರೆ.
ಆಸಕ್ತ ಬಂಜಾರ ಸಮುದಾಯದ ಯುವಕ-ಯುವತಿಯರು ನೋಂದಾಯಿಸಿಕೊಳ್ಳಲು https://docs.google.com/forms/u/0/d/1sZ4W5yk5UP2qo9ZUMBmrTH4c_yW6kU5XuCZIG6OayS8/viewform?pli=1&pli=1&edit_requested=true ಲಿಂಕ್ ನಲ್ಲಿ ಸಲ್ಲಿಸಿ.
ಸಮಾಜ ಕಲ್ಯಾಣ ಇಲಾಖೆಯಡಿ ಕರ್ನಾಟಕ ತಾಂಡ ಅಭಿವೃಧ್ಧಿ ನಿಗಮದ ವತಿಯಿಂದ ಸಂತ ಸೇವಾಲಾಲ್ ರವರ ಜನ್ಮಸ್ಥಳ ಬಾಯಾಗಡ್, ಸೂರಗೊಂಡನ ಕೊಪ್ಪ, ನ್ಯಾಮತಿ ತಾಲ್ಲೂಕು, ದಾವಣಗೆರೆ ಜಿಲ್ಲೆಯಲ್ಲಿ 2 ದಿನಗಳ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಬಂಜಾರ ಸಮುದಾಯದ 1000 ವಿದ್ಯಾವಂತ ಯುವಕ-ಯುವತಿಯರಿಗೆ ಸ್ವಯಂ ಉದ್ಯೋಗ/ವೃತ್ತಿಗಾಗಿ ಮಾರ್ಗದರ್ಶನ,… pic.twitter.com/V5AuABzWQr
— ಸಮಾಜ ಕಲ್ಯಾಣ ಇಲಾಖೆ (@SWDGoK) September 5, 2025
ಲೈಂಗಿಕ ಬಯಕೆ ತೃಪ್ತಿಗೆ ಕಾಲುಗಳನ್ನೇ ಕತ್ತರಿಸಿಕೊಂಡ ಶಸ್ತ್ರಚಿಕಿತ್ಸಕ, ನಂತರ 5 ಕೋಟಿ ವಿಮೆ ಕ್ಲೈಮ್!