ಬೆಂಗಳೂರು : ನಗರದ ಕ್ವೀನ್‌ ರಸ್ತೆಯ ವಿಧಾನ ಸೌಧ, ಕಮಿಷನರ್‌ ಕಚೇರಿ ಬಳಿ ರಾತ್ರಿ 11 ಗಂಟೆ ಸುಮಾರಿಗೆ ಹುಡುಗಾಗಿ ಲಾಂಗ್‌ ಹಿಡಿದುಕೊಂಡು ಗಲಾಟೆ ನಡೆದ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.

BIG NEWS: ರಾಜಕೀಯ ಪಕ್ಷಗಳಿಗೆ 2 ಸಾವಿರ ರೂ.ಕ್ಕಿಂತ ಹೆಚ್ಚು ದೇಣಿಗೆ ಕೊಟ್ಟವರ ವಿವರ ಬಹಿರಂಗವಾಗಲಿ: ಕಾನೂನು ಸಚಿವಾಲಯಕ್ಕೆ ಸಿಇಸಿ ಪತ್ರ

 

ಯವಕ ಹುಡುಗಿಯನ್ನು ಬೈಕ್‌ನಲ್ಲಿ ಕರೆದುಕೊಂಡು ವಿಧಾನ ಸೌಧದ ಎದುರು  ಬರುತ್ತಾನೆ. ಈ ಸಂದರ್ಭದಲ್ಲಿ 3 ಹುಡುಗರ ಗುಂಪೊಂದು ಅಡ್ಡಗಟ್ಟಲಾಗಿದೆ. ಆ ಸಂದರ್ಭದಲ್ಲಿ ಲಾಂಗ್‌ ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ.

BIG NEWS: ರಾಜಕೀಯ ಪಕ್ಷಗಳಿಗೆ 2 ಸಾವಿರ ರೂ.ಕ್ಕಿಂತ ಹೆಚ್ಚು ದೇಣಿಗೆ ಕೊಟ್ಟವರ ವಿವರ ಬಹಿರಂಗವಾಗಲಿ: ಕಾನೂನು ಸಚಿವಾಲಯಕ್ಕೆ ಸಿಇಸಿ ಪತ್ರ

ಈ ಬಗ್ಗೆ ಯಾವುದೇ ಠಾಣೆಯಲ್ಲಿ ಇದುವರೆಗೂ ಪ್ರಕರಣ ದಾಖಲಾಗಿಲ್ಲ. ಈ ಗಲಾಟೆ ನಡೆದ ವಿಡಿಯೋ ಸಿಸಿಟಿವಿಯಲ್ಲಿ ಸೇರೆಯಾಗಿದ್ದು, ಗಲಾಟೆ ನಡೆಸಿದ ಹುಡುಗ ಹುಡುಗಿ ಎಲ್ಲಿಯವರು ಎಂಬುದು ತಿಳಿದುಬಂದಿಲ್ಲ.  ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗುತ್ತಿದ್ದಂತೆ ಕ್ವೀನ್‌ ರಸ್ತೆ ವ್ಯಾಪ್ತಿಗೆ ಬರುವ ಪೊಲೀಸ್‌ ಠಾಣಾಧಿಕಾರಿಗಳು ತೀವ್ರ ಹುಡುಕಾಟ ನಡೆಸಿದ್ದಾರೆ.

Share.
Exit mobile version