ಕೇರಳ: ಸ್ಕ್ರ್ಯಾಪ್ ಸಂಗ್ರಹದ ವೇಳೆ ಸಿಕ್ಕ ಸ್ಟೀಲ್‌ ಬಾಕ್ಸ್‌ ಸ್ಫೋಟ: ತಂದೆ, ಮಗ ಸಾವು

ಕೇರಳ: ಕೇರಳದ ಕಣ್ಣೂರು ಜಿಲ್ಲೆಯ ಮಟ್ಟನ್ನೂರಿನ ಕಾಸಿಮುಕ್ಕು ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ತಂದೆ ಮತ್ತು ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ. ವರದಿಗಳ ಪ್ರಕಾರ, ಸ್ಕ್ರ್ಯಾಪ್ ಸಂಗ್ರಹಿಸಲು ತೊಡಗಿದ್ದ ಅಸ್ಸಾಂ ಮೂಲದ ಫಸಲ್ ಹಕ್ (45) ಮತ್ತು ಮಗ ಶಹೀದುಲ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ. ಇವರು ಗುಜರಿ ಹೆಕ್ಕಿ ಮಾರಾಟ ಮಾಡುವ ಕೆಲಸ ಮಾಡಿಕೊಂಡಿದ್ದರು. ಸ್ಕ್ರ್ಯಾಪ್ ಸಂಗ್ರಹದ ವೇಳೆ ತಮಗೆ ದೊರೆತಿದ್ದ ಸ್ಟೀಲ್‌ ಬಾಕ್ಸ್‌ವೊಂದನ್ನು ಮನೆಗೆ ತಂದು ಓಪನ್‌ ಮಾಡಿದ ತಕ್ಷಣವೇ ಅದು ಸ್ಫೋಟಗೊಂಡಿದೆ. ಈ … Continue reading ಕೇರಳ: ಸ್ಕ್ರ್ಯಾಪ್ ಸಂಗ್ರಹದ ವೇಳೆ ಸಿಕ್ಕ ಸ್ಟೀಲ್‌ ಬಾಕ್ಸ್‌ ಸ್ಫೋಟ: ತಂದೆ, ಮಗ ಸಾವು