Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS: ಶಿವಮೊಗ್ಗ ಜಿಲ್ಲೆಯ ‘ಎಲ್ಲಾ ಗ್ರಾಮ ಪಂಚಾಯ್ತಿ’ಗಳ ‘ಸದಸ್ಯರ ಸಂಖ್ಯೆ ನಿಗದಿ’ಗೊಳಿಸಿ ಸರ್ಕಾರ ಕರಡು ಅಧಿಸೂಚನೆ ಪ್ರಕಟ

22/04/2026 7:10 AM

ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಇನ್ನು ಕೆಲಸದ ಸ್ಥಳದಲ್ಲೇ ಸಿಗಲಿದೆ ಉಚಿತ ಚಿಕಿತ್ಸೆ.!

22/04/2026 7:06 AM

ವಿಶ್ವ ಭೂ ದಿನ 2026: ನಿಮ್ಮ ಅಂದ ಹೆಚ್ಚಿಸುವ ಸೌಂದರ್ಯ ವರ್ಧಕಗಳ ಹಿಂದಿನ ಕರಾಳ ಸತ್ಯ ನಿಮಗೆ ಗೊತ್ತೇ?

22/04/2026 7:00 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಶಾಲೆಗಳ 2024-25 ನೇ ಸಾಲಿನ ‘ಶೈಕ್ಷಣಿಕ’ ಪ್ರವಾಸ ರದ್ದು: ಇಲ್ಲಿದೆ ಮಹತ್ವದ ಮಾಹಿತಿ…!
KARNATAKA

ಶಾಲೆಗಳ 2024-25 ನೇ ಸಾಲಿನ ‘ಶೈಕ್ಷಣಿಕ’ ಪ್ರವಾಸ ರದ್ದು: ಇಲ್ಲಿದೆ ಮಹತ್ವದ ಮಾಹಿತಿ…!

By kannadanewsnow0713/12/2024 7:22 AM
vidhana soudha
vidhana soudha

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ 2024-25 ನೇ ಸಾಲಿನ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸಾಪ್ನಲ್ಲಿ ಹರಿದಾಡುತ್ತಿದೆ ಎನ್ನಲಾದ ಸಂದೇಶದ ಕುರಿತು ಸೃಷ್ಟಿಕರಣವನ್ನು ನೀಡಲಾಗಿದೆ.

ಈ ನಡುವೆ ಪತ್ರದಲ್ಲಿ ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖ -1 ರಲ್ಲಿ ಕೆಲ ಜಿಲ್ಲಾ ಉಪ ನಿರ್ದೇಶಕರು (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಇವರು ದೂರವಾಣಿ ಕರೆ ಮಾಡಿ ಪಸ್ತುತ ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸ ಕುರಿತು ವಾಟ್ಸಾಪ್ನಲ್ಲಿ/ಇತರೆ ಜಾಲತಾಣಗಳಲ್ಲಿ ಸದರಿ ಶೈಕ್ಷಣಿಕ ಪ್ರವಾಸ ರದ್ದು ಮಾಡಿರುವ ಬಗ್ಗೆ ಹಾಗೂ ಈಗಾಗಲೇ ಪುವಾಸ ಹೊರಟಿದ್ದಲ್ಲಿ ಕೂಡಲೇ ಹಿಂದಿರುಗಿ ಬರುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಸೂಚಿಸಿರುವುದಾಗಿ ವ್ಯಾಪಕವಾಗಿ ಪುಚಾರವಾಗಿರುವುದರಿಂದ ಈ ಕುರಿತು ಸೃಷ್ಟಿಕರಣವನ್ನು ನೀಡುವಂತೆ ಕೋರಿರುತ್ತಾರೆ.
ಈ ಹಿನ್ನೆಲೆಯಲ್ಲಿ ಈ ಕೆಳಕಂಡಂತೆ ಸೃಷ್ಟಿಕರಣ ನೀಡಲಾಗಿದೆ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಈ ಮೇಲಿನಂತೆ ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸ ಮಾಡದಂತೆ / ಹಮ್ಮಿಕೊಂಡಿದ್ದಲ್ಲಿ ಕೂಡಲೇ ಹಿಂತಿರುಗಿ ಬರುವಂತೆ ಯಾವುದೇ ಸೂಚನೆ /ನಿರ್ದೇಶನ ನೀಡಿರುವುದಿಲ್ಲ ಎಂದು ಸ್ಪಷ್ಟ ಪಡಿಸಲಾಗಿದೆ.

ಮುಂದುವರೆದು ಶಾಲಾ ಶಿಕ್ಷಣ ಇಲಾಖೆಯ ಶಾಲೆಗಳ ವತಿಯಿಂದ 2024-25 ನೇ ಸಾಲಿನಲ್ಲಿ ಪ್ರಸ್ತುತ ಹಮ್ಮಿಕೊಳ್ಳಲಾಗುತ್ತಿರುವ ಶೈಕ್ಷಣಿಕ ಪ್ರವಾಸಗಳನ್ನು ಉಲ್ಲೇಖ 2 ಮತ್ತು 3 ರಲ್ಲಿ ನೀಡಿರುವ ಸೂಚನೆಗಳು ಮತ್ತು ನಿರ್ದೇಶನಗಳಂತೆ ಹಾಗೂ ಈ ಕೆಳಕಂಡ ಅಂಶಗಳನ್ನೊಳಗೊಂಡಂತೆ ಡಿಸೆಂಬರ್ 2024 ಮಾಹೆಯೊಳಗೆ ಪೂರ್ಣಗೊಳಿಸುವುದು. 1. ಪುವಾಸವನ್ನು ವ್ಯವಸ್ಥಿತವಾಗಿ ಕೈಗೊಳ್ಳಲು ಪೂರ್ವಭಾವಿಯಾಗಿ ಯೋಜನೆ ಯನ್ನು ಕೈಗೊಳ್ಳುವುದು ಹಾಗೂ ಅದರಂತೆ ಪುವಾಸವನ್ನು ಕೈಗೊಳ್ಳುವುದು.

2. ಪುವಾಸದ ಸಂಧರ್ಭದಲ್ಲಿ ಮಕ್ಕಳನ್ನು ಯಾವುದೇ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗಬಾರದು, ಹಾಗೂ ಎಲ್ಲ ಸ್ಥಳಗಳಲ್ಲಿ ಮತ್ತು ಸಂದರ್ಭಗಳಲ್ಲಿ ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರು ವಿದ್ಯಾರ್ಥಿಗಳ ಜೊತೆ ಇದ್ದು ವಿದ್ಯಾರ್ಥಿಗಳ ಸುರಕ್ಷತೆ ಕುರಿತು ಎಲ್ಲ ಅವಶ್ಯ ಕ್ರಮಗಳನ್ನು ಕೈಗೊಳ್ಳುವುದು.

3. ಪುವಾಸದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಸಂಬಂಧಿಸಿದಂತೆ ಉಂಟಾಗುವ ಯಾವುದೇ ಅವಘಡಕ್ಕೆ/ಹಾನಿಗೆ ಸಂಭಂಧಿಸಿದ ಶಾಲಾ ಮುಖ್ಯಸ್ಥರು ಮತ್ತು ಪ್ರವಾಸದ ಉಸ್ತುವಾರಿ ವಹಿಸಿದ ಸಿಬ್ಬಂದಿಯವರೇ ಜವಾಬ್ದಾರರಾಗಿರುತ್ತಾರೆ ಅಂತ ತಿಳಿಸಿದೆ.

 

Schools' academic tour cancelled for 2024-25: Here's what you need to know ಶಾಲೆಗಳ 2024-25 ನೇ ಸಾಲಿನ 'ಶೈಕ್ಷಣಿಕ' ಪ್ರವಾಸ ರದ್ದು: ಇಲ್ಲಿದೆ ಮಹತ್ವದ ಮಾಹಿತಿ...!
Share. Facebook Twitter LinkedIn WhatsApp Email

Related Posts

BIG NEWS: ಶಿವಮೊಗ್ಗ ಜಿಲ್ಲೆಯ ‘ಎಲ್ಲಾ ಗ್ರಾಮ ಪಂಚಾಯ್ತಿ’ಗಳ ‘ಸದಸ್ಯರ ಸಂಖ್ಯೆ ನಿಗದಿ’ಗೊಳಿಸಿ ಸರ್ಕಾರ ಕರಡು ಅಧಿಸೂಚನೆ ಪ್ರಕಟ

22/04/2026 7:10 AM1 Min Read

ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಇನ್ನು ಕೆಲಸದ ಸ್ಥಳದಲ್ಲೇ ಸಿಗಲಿದೆ ಉಚಿತ ಚಿಕಿತ್ಸೆ.!

22/04/2026 7:06 AM1 Min Read

BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!

22/04/2026 6:56 AM1 Min Read
Recent News

BIG NEWS: ಶಿವಮೊಗ್ಗ ಜಿಲ್ಲೆಯ ‘ಎಲ್ಲಾ ಗ್ರಾಮ ಪಂಚಾಯ್ತಿ’ಗಳ ‘ಸದಸ್ಯರ ಸಂಖ್ಯೆ ನಿಗದಿ’ಗೊಳಿಸಿ ಸರ್ಕಾರ ಕರಡು ಅಧಿಸೂಚನೆ ಪ್ರಕಟ

22/04/2026 7:10 AM

ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಇನ್ನು ಕೆಲಸದ ಸ್ಥಳದಲ್ಲೇ ಸಿಗಲಿದೆ ಉಚಿತ ಚಿಕಿತ್ಸೆ.!

22/04/2026 7:06 AM

ವಿಶ್ವ ಭೂ ದಿನ 2026: ನಿಮ್ಮ ಅಂದ ಹೆಚ್ಚಿಸುವ ಸೌಂದರ್ಯ ವರ್ಧಕಗಳ ಹಿಂದಿನ ಕರಾಳ ಸತ್ಯ ನಿಮಗೆ ಗೊತ್ತೇ?

22/04/2026 7:00 AM

BREAKING: ಪಾಕಿಸ್ತಾನದ ಮನವಿಗೆ ಮಣಿದ ಟ್ರಂಪ್: ಇರಾನ್ ಜೊತೆಗಿನ ಕದನ ವಿರಾಮ ವಿಸ್ತರಣೆ, ಆದರೆ ದಿಗ್ಬಂಧನ ಮುಂದುವರಿಕೆ!

22/04/2026 6:56 AM
State News
KARNATAKA

BIG NEWS: ಶಿವಮೊಗ್ಗ ಜಿಲ್ಲೆಯ ‘ಎಲ್ಲಾ ಗ್ರಾಮ ಪಂಚಾಯ್ತಿ’ಗಳ ‘ಸದಸ್ಯರ ಸಂಖ್ಯೆ ನಿಗದಿ’ಗೊಳಿಸಿ ಸರ್ಕಾರ ಕರಡು ಅಧಿಸೂಚನೆ ಪ್ರಕಟ

By kannadanewsnow0922/04/2026 7:10 AM KARNATAKA 1 Min Read

ಬೆಂಗಳೂರು: ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗವು ಶಿವಮೊಗ್ಗ ಜಿಲ್ಲೆಯ ಏಳು ತಾಲ್ಲೂಕುಗಳ ಗ್ರಾಮ ಪಂಚಾಯಿತಿಗಳಿಂದ ಆಯ್ಕೆಯಾಗಬೇಕಾದ ಚುನಾಯಿತ…

ರಾಜ್ಯದ ಕಾರ್ಮಿಕರಿಗೆ ಗುಡ್ ನ್ಯೂಸ್ : ಇನ್ನು ಕೆಲಸದ ಸ್ಥಳದಲ್ಲೇ ಸಿಗಲಿದೆ ಉಚಿತ ಚಿಕಿತ್ಸೆ.!

22/04/2026 7:06 AM

BIG NEWS : ರಾಜ್ಯದಲ್ಲಿ `ಭೂ ಪರಿವರ್ತನೆ’ಗೆ ಇನ್ನು ಕಾಯಬೇಕಿಲ್ಲ: 30 ದಿನಗಳಲ್ಲಿ ನಿರ್ಧಾರವಾಗದಿದ್ದರೆ ಸ್ವಯಂಚಾಲಿತ ಅನುಮೋದನೆ.!

22/04/2026 6:56 AM

ಬೋಳು ತಲೆ ಸಮಸ್ಯೆಗೆ ಮುಕ್ತಿ : ಕೇವಲ 56 ದಿನಗಳಲ್ಲಿ ಕೂದಲು ಬೆಳೆಸುವ ಅದ್ಭುತ `ಸೀರಂ’ ಕಂಡು ಹಿಡಿದ ವಿಜ್ಞಾನಿಗಳು.!

22/04/2026 6:48 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.