ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ದಿಂದ ಭರ್ಜರಿ ಪ್ರಚಾರ, ಮತಯಾಚನೆ

ಶಿವಮೊಗ್ಗ: 2026 ರಿಂದ 2031ನೇ ಸಾಲಿನ ಅವಧಿಗಾಗಿ ನಡೆಯಲಿರುವ ಸಾಗರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರ್ಯಕಾರಿ ಸಮಿತಿಯ ಚುನಾವಣೆಯು ಕಳೆಗಟ್ಟಿದೆ. ನಾಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳ ಆಯ್ಕೆಗೆ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ವು ತಾಲೂಕಿನಾದ್ಯಂತ ಸಂಚರಿಸಿ ಮತದಾರರ ಪ್ರಭುಗಳಾದ ಶಿಕ್ಷಕರನ್ನು ಭೇಟಿ ಮಾಡಿ ಬೆಂಬಲಿಸುವಂತೆ ಮನವಿ ಮಾಡಿದೆ. ಈ ಕುರಿತು ತಂಡದ ಶಿಕ್ಷಕರಾದಂತ ದೇವೇಂದ್ರಪ್ಪ.ಕೆ ಅವರು ಮಾತನಾಡಿ, ತಮ್ಮ ತಂಡದ ಪ್ರಮುಖ ಅಂಶಗಳನ್ನು ಹಂಚಿಕೊಂಡರು : ಚುನಾವಣಾ … Continue reading ನಾಳೆ ಶಾಲಾ ಶಿಕ್ಷಕರ ಸಂಘಕ್ಕೆ ಚುನಾವಣೆ: ಸಾಗರದಲ್ಲಿ ‘ಸ್ವಾಭಿಮಾನಿ ಶಿಕ್ಷಕರ ತಂಡ’ದಿಂದ ಭರ್ಜರಿ ಪ್ರಚಾರ, ಮತಯಾಚನೆ