ನವದೆಹಲಿ : ಎಸ್ಬಿಐ ಬ್ಯಾಂಕ್ 14,191 ಹುದ್ದೆಗಳನ್ನ ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಶಾಶ್ವತ ಸಾರ್ವಜನಿಕ ಬ್ಯಾಂಕ್ ಉದ್ಯೋಗವನ್ನ ಹುಡುಕುತ್ತಿರುವ ಪದವೀಧರರಿಗೆ ಇದು ಉತ್ತಮ ಅವಕಾಶವಾಗಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜನವರಿ 7, 2025.
ಶೈಕ್ಷಣಿಕ ಅರ್ಹತೆ.!
ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಅಥವಾ ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದಿರಬೇಕು.
ಇಂಟಿಗ್ರೇಟೆಡ್ ಡಬಲ್ ಡಿಗ್ರಿ (IDD) ಹೊಂದಿರುವವರು ಸಹ ಅರ್ಜಿ ಸಲ್ಲಿಸಬಹುದು.
ಐಡಿಡಿ ಪಾಸ್ ದಿನಾಂಕ : ಡಿಸೆಂಬರ್ 31, 2024 ಅಥವಾ ಅದಕ್ಕೂ ಮೊದಲು.
ವಯಸ್ಸಿನ ಮಿತಿ.!
ಏಪ್ರಿಲ್ 1, 2024ಕ್ಕೆ ಅನ್ವಯವಾಗುವಂತೆ 20 ರಿಂದ 28 ವರ್ಷದೊಳಗಿನ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ.?
* ಅಧಿಕೃತ ವೆಬ್ಸೈಟ್ sbi.co.in/careers ಹೋಗಿ
* ಅಧಿಸೂಚನೆಯನ್ನು ಆಯ್ಕೆ ಮಾಡಿ : “ಜೂನಿಯರ್ ಅಸೋಸಿಯೇಟ್ಸ್ (ಕ್ಲಾರ್ಕ್) ನೇಮಕಾತಿ”
ಆನ್ ಲೈನ್’ನಲ್ಲಿ ನೋಂದಾಯಿಸಿ.
* ಹೊಸ ಬಳಕೆದಾರರಿಗಾಗಿ “ಹೊಸ ನೋಂದಣಿ” ಬಟನ್ ಕ್ಲಿಕ್ ಮಾಡಿ.
* ಮೂಲ ವಿವರಗಳು, ಮಾಹಿತಿ ಇತ್ಯಾದಿಗಳನ್ನು ಭರ್ತಿ ಮಾಡಿ.
* ಅರ್ಜಿ ನಮೂನೆಯನ್ನು ಭರ್ತಿ ಮಾಡಿ
* ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಮತ್ತು ಅರ್ಜಿ ಶುಲ್ಕವನ್ನು ಪಾವತಿಸಿ.
* ಪರಿಶೀಲಿಸಿ ಮತ್ತು ಅಂತಿಮ ಸಲ್ಲಿಕೆ ಮಾಡಿ.
* ದೃಢೀಕರಣ ತೆಗೆದುಕೊಳ್ಳಿ: ಡೌನ್ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಿ.
ಪ್ರಮುಖ ದಿನಾಂಕಗಳು.!
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 07-01-2025
ಮೊದಲ ಹಂತದ ಪರೀಕ್ಷೆ: ಫೆಬ್ರವರಿ 2025
ಮುಖ್ಯ ಪರೀಕ್ಷೆ: ಮಾರ್ಚ್/ಏಪ್ರಿಲ್ 2025
ಆಯ್ಕೆ ಪ್ರಕ್ರಿಯೆ.!
* ಆನ್ ಲೈನ್ ಪರೀಕ್ಷೆ
* ಪೂರ್ವಭಾವಿ ಪರೀಕ್ಷೆ (100 ಅಂಕಗಳು, 1 ಗಂಟೆ).
* ಪೂರ್ವಭಾವಿ ಪರೀಕ್ಷೆ
Business Idea : ಸಂಕೋಚ ಬಿಡಿ, ಮನೆಯಲ್ಲಿ ಕುಳಿತು ಈ ‘ಬ್ಯುಸಿನೆಸ್’ ಶುರು ಮಾಡಿ, ತಿಂಗಳಿಗೆ 75,000 ರೂ.ವರೆಗೆ ಗಳಿಸಿ
ರೈತರಿಗೆ ಉಪಯುಕ್ತ ಮಾಹಿತಿ: ಇದು ‘ರೈತಮಿತ್ರ ಎರೆಹುಳು’ ಮತ್ತು ಅದರ ಪ್ರಯೋಜನಗಳು