ಒಳ್ಳೆಯ ಉದ್ದೇಶಕ್ಕಾಗಿ ಸಾತ್ವಿಕ ಸರಳ ವೀಳ್ಯದೆಲೆ ವಶೀಕರಣ ತಂತ್ರ!
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಪ್ರತಿಯೊಬ್ಬರು ಕೂಡ ನೀವು ಹೇಳಿದ ಮಾತನ್ನು ಕೇಳಬೇಕು. ಇನ್ನು ಪ್ರತಿಯೊಬ್ಬರು ಸಹ ನಿಮ್ಮ ಅನುಕೂಲಕ್ಕೆ ತಕ್ಕಂತೆ ಸ್ನೇಹ ಬಾಂಧವ್ಯದಿಂದ ನಿಮ್ಮ ಜೊತೆಗೆ ಇರಬೇಕು, ಇನ್ನು ಗಂಡ ಹೆಂಡತಿಯ ಮಾತನ್ನು ಹಾಗೆ ಹೆಂಡತಿ ಗಂಡನ ಮಾತನ್ನು ಕೇಳಬೇಕು, ಇನ್ನು ಎತ್ತವರಿಗೆ ಮಕ್ಕಳು ಹೇಳಿದಂತೆ ನಡೆಯಬೇಕು ಎಂದರೆ ಈ ಒಂದು ಅದ್ಭುತವಾದಂತಹ ವಿಳೆದೆಲೆ ಹಾಗೂ ಕರ್ಪೂರದ ಆಕರ್ಷಣೆ ಮಾಡಿದರೆ, ನೀವು ಯಾರನ್ನು ಬೇಕಾದರೂ ನಿಮ್ಮ ಕಡೆ ಆಕರ್ಷಿಸಬಹುದು. ಎದುರಿನ ವ್ಯಕ್ತಿ ನಿಮ್ಮ ಅನುಕೂಲಕ್ಕೆ ತಕ್ಕಂತೆ, ನೀವು ಹೇಳಿದಂತಹ ಮಾತನ್ನು ಕೇಳಲು ಶುರು ಮಾಡುತ್ತಾರೆ. ಅಂತಹ ವಿಶೇಷವಾದಂತಹ ತಂತ್ರ ಇದಾಗಿದ್ದು, ಈ ವಿಶೇಷವಾದ ತಂತ್ರವನ್ನು ಯಾವ ದಿನ ಹಾಗೂ ಹೇಗೆ ಮಾಡಬೇಕು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ.
ವಿಳೆದೆಲೆಯನ್ನು ಬಳಸಿಕೊಂಡು ಈ ಒಂದು ತಂತ್ರವನ್ನು ಮಾಡಿದ್ದೇ ಆದರೆ ಜನಾಕರ್ಷಣೆಯಾಗುತ್ತದೆ. ನಿಮ್ಮ ಎದುರಿನ ವ್ಯಕ್ತಿಗಳು ಮನೆಯ ಒಳಗೆ ಅಥವಾ ಮನೆಯ ಹೊರಗಾಗಿರಬಹುದು, ಯಾರೇ ಆದರೂ ಕೂಡ ನೀವು ಈ ಒಂದು ತಂತ್ರವನ್ನು ಮಾಡಿದ್ದೆ ಆದಲ್ಲಿ, ನಿಮ್ಮ ಮಾತುಗಳನ್ನು ಕೇಳುವುದಕ್ಕೆ ಶುರು ಮಾಡುತ್ತಾರೆ. ನೀವು ಯಾವ ಧಾರಿಯನ್ನು ತೋರುತ್ತೀರಾ, ನೀವು ಯಾವ ಒಂದು ಸನ್ಮಾರ್ಗವನ್ನು ತೋರುತ್ತೀರಾ ಆ ದಾರಿಯಲ್ಲಿ ಅವರು ನಡೆಯುವುದಕ್ಕೆ ಶುರು ಮಾಡುತ್ತಾರೆ. ಇನ್ನು ನಿಮ್ಮೊಂದಿಗೆ ವಿಶೇಷವಾದ ಸ್ನೇಹ ಬಾಂಧವ್ಯದಲ್ಲಿರಲು ಪ್ರಯತ್ನಿಸುತ್ತಾರೆ.
ಈ ಒಂದು ತಂತ್ರವನ್ನು ನೀವು ಮಂಗಳವಾರ, ಬುದುವಾರ, ಅಥವಾ ಶುಕ್ರವಾರ ಮಾಡಬಹುದು. ಅಥವಾ ನೀವು ಈ ಒಂದು ತಂತ್ರವನ್ನು ಭಾನುವಾರ ಸಹ ಮಾಡಬಹುದು. ಈ ದಿನಗಳಲ್ಲಿ ಯಾವುದಾದರೂ ಒಂದು ದಿನ ನೀವು ಈ ತಂತ್ರವನ್ನು ಸೂರ್ಯ ಹುಟ್ಟುವುದಕ್ಕೂ ಮುಂಚೆ ಎದ್ದು ಮಾಡಬೇಕು. ನಿಮ್ಮ ಮನೆಯಲ್ಲಿ ಬೆಳ್ಳಿಗೆ ಎದ್ದು ಸ್ನಾನ ಮಾಡಿ, ದೇವರ ಮುಂದೆ ದೀಪವನ್ನು ಬೆಳಗಿಸಬೇಕು. ಈ ದೀಪದ ಮುಂದೆ ವಿಳೆದೆಲೆಯನ್ನು ಇಟ್ಟು, ಆ ಎಲೆ ಮೇಲೆ ಕರ್ಪೂರವನ್ನು ಬೆಳಗಿಸಬೇಕು.
ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559
ಇನ್ನು ಎಲೆ ಮೇಲೆ ಸಾಧಾರಣ ಕರ್ಪೂರದ ಬದಲು ಪಚ್ಚೆ ಕರ್ಪೂರವನ್ನು ಇಟ್ಟು ಅದರ ಮೇಲೆ ಮತ್ತೊಂದು ವಿಳೆದೆಲೆಯನ್ನು ಇಡಬೇಕು. ಇನ್ನು ವಿಳೆದೆಲೆ ತುದಿಗಳು ಒಂದೇ ಕಡೆ ಬರುವಂತೆ ನೀವು ಇದನ್ನು ಇಟ್ಟುಕೊಳ್ಳಬೇಕು. ಇನ್ನು ಇದನ್ನು ಒಂದು ಪೇಪರ್ ನಲ್ಲಿ ಕಟ್ಟಿ, ಅದನ್ನು ಕೈಯಲ್ಲಿ ಇಡಿದು, ವಿಶೇಷವಾದ ಸಂಕಲ್ಪ ಮಾಡಿಕೊಳ್ಳಬೇಕು. ಮನೆ ದೇವರ ಹೆಸರನ್ನು ಹೇಳುತ್ತಾ, ಇನ್ನು ಇಷ್ಟದೇವರ ಹೆಸರನ್ನು ಹೇಳಿತ್ತಾ, ವಿಶೇಷವಾದ ಸಂಕಲ್ಪವನ್ನು ಮಾಡಿಕೊಳ್ಳಬೇಕು. ಇನ್ನು ನೀವು ಯಾವ ವ್ಯಕ್ತಿಗಾಗಿ ಈ ತಂತ್ರವನ್ನು ಮಾಡುತ್ತಿದಿರೋ, ಆ ವ್ಯಕ್ತಿಯ ಹೆಸರನ್ನು ನೀವು ಹೇಳಬೇಕು.
ಇನ್ನು ಅವರ ಹೆಸರನ್ನು ಹೇಳಿತ್ತಾ, ಆ ವ್ಯಕ್ತಿ ನನ್ನ ಮಾತುಗಳನ್ನು ಕೇಳಬೇಕು ಎಂದು ಹೇಳಿಕೊಳ್ಳುತ್ತಾ, ಈ ತಂತ್ರವನ್ನು ಮಾಡಬೇಕು. ಇನ್ನು ಈ ಒಂದು ವಿಳೆದೆಲೆಯ ಪೊಟ್ಟಣವನ್ನು ನಿಮ್ಮ ಪರ್ಸ್ ಅಥವಾ ಪಾಕೆಟ್ ನಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗೆ ಹೋಗಬೇಕು. ಇನ್ನು ವಿಳೆದೆಲೆ ಒಣಗಿ ಹೋದ ನಂತರ ಅಥವಾ ಕರ್ಪೂರ ಕರಗಿಹೋದ ನಂತರ ಯಾವುದಾದರೂ ಮರದ ಬುಡದ ಕೆಳಗೆ ಇದನ್ನು ಇಟ್ಟು ಬರಬೇಕು. ಇನ್ನು ಮತ್ತೆ ಇದೆ ರೀತಿ ಹೊಸ ವಿಳೆದೆಲೆಯನ್ನು ತೆಗೆದುಕೊಂಡು ಅದರ ಜೊತೆಗೆ ಪಚ್ಚ ಕರ್ಪೂರ ಇತ್ತು ಈ ಪ್ರಯೋಗವನ್ನು ಮಾಡಬೇಕು. ಇನ್ನು ಇದೆ ರೀತಿ ನೀವು ಪ್ರತಿವಾರ ಮಾಡುವುದರಿಂದ ನೀವು ಸಾಕಷ್ಟು ಬದಲಾವಣೆಗಳನ್ನು ಕಾಣುತ್ತೀರಾ.
ಗಣಪತಿ ಜ್ಯೋತಿಷ್ಯ ಕೇಂದ್ರ, ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಗಣಪತಿ ಭಟ್ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳುನಿಮ್ಮನು ಕಾಡುತ್ತಾ ಇದ್ರ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಗಣಪತಿ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9535935559